ಇಸ್ರೋ ರಾಕೆಟ್ ಮೂರೇ ದಿನಗಳಲ್ಲಿ ಸಿದ್ಧ
Team Udayavani, Nov 23, 2017, 6:00 AM IST
ಹೊಸದಿಲ್ಲಿ: ಸೋಮವಾರ ಉಪಗ್ರಹ ಉಡಾವಣೆ ಮಾಡಬೇಕೆ? ಶುಕ್ರವಾರದಿಂದ ರವಿವಾರದ ಒಳಗಾಗಿ ಸಿದ್ಧಗೊಳ್ಳಲಿದೆ ಉಡಾವಣಾ ರಾಕೆಟ್. ಇದು ಇಸ್ರೋದ ಹೊಸ ಯೋಜನೆ. ಜತೆಗೆ ಮುಂದಿನ ದಿನಗಳಲ್ಲಿ ಮಿತವ್ಯಯಿ ಉಪಗ್ರಹಗಳನ್ನು ನಭಕ್ಕೆ ಕಳುಹಿಸುವುದಕ್ಕೂ ಈ ಯೋಜನೆ ನೆರವಾಗಲಿದೆ.
ಸಾಮಾನ್ಯವಾಗಿ ಉಪಗ್ರಹ ಉಡಾವಣಾ ರಾಕೆಟ್ ಜೋಡಿಸಲು 30-40 ದಿನಗಳು ಬೇಕಾಗುತ್ತವೆ. ಆದರೆ ಹೊಸ ಮಾದರಿಯ ರಾಕೆಟ್ ಸಿದ್ಧಗೊಳಿಸಲು ಕೇವಲ ಮೂರು ದಿನ ಸಾಕು. ವೆಚ್ಚವೂ ಕಡಿಮೆ. ಪೋಲಾರ್ ಸ್ಯಾಟಲೈಟ್ ಲಾಂಚ್ ವೆಹಿಕಲ್ನ ನಿರ್ಮಾಣದ ವೆಚ್ಚಕಿಂತ ಹತ್ತನೇ ಒಂದರಷ್ಟು ವೆಚ್ಚ ಸಾಕು. ಪಿಎಸ್ಎಲ್ವಿ ನಿರ್ಮಾಣಕ್ಕೆ ವಿಶ್ವಾದ್ಯಂತ ಸರಾಸರಿ 150 ಕೋಟಿ ರೂ.ಗಳಿಂದ 500 ಕೋಟಿ ರೂ. ಬೇಕಾಗುತ್ತದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Lok Sabha 1 Phase: ನಿತಿನ್ ಗಡ್ಕರಿ ಟು ಕನಿಮೋಳಿ..ಮೊದಲ ಹಂತದ ಘಟಾನುಘಟಿ ಅಭ್ಯರ್ಥಿಗಳು…
Navy chief: ಭಾರತೀಯ ನೌಕಾಪಡೆಯ ನೂತನ ಮುಖ್ಯಸ್ಥರಾಗಿ ದಿನೇಶ್ ತ್ರಿಪಾಠಿ ನೇಮಕ
Stones Pelted: ಮತದಾನದ ವೇಳೆ ಕಲ್ಲು ತೂರಾಟ… ಬಿಜೆಪಿ ನಾಯಕನಿಗೆ ಗಾಯ
Gujarat Lok Sabha Constituency: ಗುಜರಾತ್ ಎಂಬ ಕೇಸರಿ ಕೋಟೆಗೆ ಲಗ್ಗೆ ಸಾಧ್ಯವೇ?
Vote: ದಾಖಲೆ ಸಂಖ್ಯೆಯಲ್ಲಿ ಮತ ಚಲಾಯಿಸಿ…: ಮತದಾರರಲ್ಲಿ ಮನವಿ ಮಾಡಿದ ಪ್ರಧಾನಿ ಮೋದಿ