ಐಟಿ, ಜಿಎಸ್‌ಟಿ ಕಚೇರಿ ಓಪನ್‌

Team Udayavani, Mar 31, 2019, 11:30 AM IST

ನವದೆಹಲಿ: ಪ್ರಸಕ್ತ ಹಣಕಾಸು ವರ್ಷದ ಕೊನೆಯ ದಿನಗಳಾದ ಮಾ. 30 ಹಾಗೂ 31ರಂದು (ಶನಿವಾರ, ಭಾನುವಾರ) ಆದಾಯ ತೆರಿಗೆ ಇಲಾಖೆ ಹಾಗೂ ಜಿಎಸ್‌ಟಿ ಕಚೇರಿಗಳು ದೇಶವ್ಯಾಪಿ ತೆರೆದಿರಲಿವೆ.

ತೆರಿಗೆ ರಿಟರ್ನ್ಸ್ಐಟಿ, ಜಿಎಸ್‌ಟಿ ಕಚೇರಿ ಓಪನ್‌ ಸಲ್ಲಿಸುವ ನಾಗರಿಕರಿಗೆ ಅನುಕೂಲ ಕಲ್ಪಿಸಲು ಈ ಕ್ರಮ ಕೈಗೊಳ್ಳಲಾಗಿದೆ ಎಂದು ಕೇಂದ್ರೀಯ ನೇರ ತೆರಿಗೆಗಳು ಹಾಗೂ ಸುಂಕಗಳ ಮಂಡಳಿ (ಸಿಬಿಐಸಿ) ಹೇಳಿದೆ. ಸಿಬಿಡಿಟಿ ಆದೇಶದನ್ವಯ ಈ ಕ್ರಮ ಕೈಗೊಳ್ಳಲಾಗಿದೆ.

ಪ್ರಸಕ್ತ ವರ್ಷದಲ್ಲಿ 11.47 ಲಕ್ಷ ಕೋಟಿ ರೂ.ಗಳಷ್ಟು ಜಿಎಸ್‌ಟಿ ಸಂಗ್ರಹದ ಗುರಿಯನ್ನು ಹೊಂದಲಾಗಿದ್ದು, ಆದಾಯ ತೆರಿಗೆ ವಿಚಾರದಲ್ಲಿ 12 ಲಕ್ಷ ಕೋಟಿ ರೂ.ಗಳ ನಿರೀಕ್ಷೆ ಹೊಂದಲಾಗಿದೆ.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ