
ಜಗನ್ನಾಥ ರಥ ಯಾತ್ರೆ:ಅಹಮದಾ ಬಾದ್‌ನಲ್ಲಿ ಶಾ ವಿಶೇಷ ಪೂಜೆ
Team Udayavani, Jul 4, 2019, 8:59 AM IST

ಅಹಮದಾಬಾದ್/ಪುರಿ:ವಾರ್ಷಿಕ ಜಗನ್ನಾಥ ರಥ ಯಾತ್ರೆ ಗುರುವಾರ ಬೆಳಗ್ಗೆ ಆರಂಭವಾಗಿದ್ದು,ಗುಜರಾತ್‌ನ ಅಹಮದಾಬಾದ್‌ನ ಜಗನ್ನಾಥ ದೇವಾಲಯದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಪತ್ನಿ ಸೋನಾಲ್ ಶಾ ಅವರೊಂದಿಗೆ ವಿಶೇಷ ಪೂಜೆಯಲ್ಲಿ ಭಾಗಿಯಾದರು.
450 ವರ್ಷಗಳಿಗೂ ಹಳೆಯದಾದ ಪುರಾತನ ದೇವಾಲಯದಲ್ಲಿ ಸಾವಿರಾರು ಭಕ್ತರ ಸಮ್ಮುಖದಲ್ಲಿ ಅಮಿತ್ ಶಾ ಅವರು ಪತ್ನಿ ಯೊಂದಿಗೆ ವಿಶೇಷ ಮಂಗಳಾರತಿ ಬೆಳಗಿದರು.
ಗುಜರಾತ್‌ನಲ್ಲಿ ರಥಯಾತ್ರೆಯ ಸಂಭ್ರಮ ಪುರಿ ಜಗನ್ನಾಥ ದೇವಾಲಯದ ರಥೋತ್ಸವದ ಮೂಲಕ ಕೊನೆಗೊಳ್ಳಲಿದೆ.
ಜಗನ್ನಾಥ, ಬಲಭಧ್ರ ಮತ್ತು ಸುಭದ್ರಾ ದೇವಿಯ ಮೂರು ಆಕರ್ಷಕ ಬೃಹತ್ ರಥಗಳ ಉತ್ಸವ ನಡೆಯಲಿದೆ.
श्री जगन्नाथ रथ यात्रा के पावन अवसर पर अहमदाबाद के जगन्नाथ मंदिर में मंगला आरती की और महाप्रभु का आशीर्वाद लिया।
जय जगन्नाथ ? pic.twitter.com/eXS3m1Ze3i— Amit Shah (@AmitShah) July 4, 2019
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

“ಮಗುವನ್ನು ಉಳಿಸಲು ಆಗುವುದಿಲ್ಲ.. ಮಕ್ಕಳನ್ನು ಕೊಂದು ತಾವೂ ಆತ್ಮಹತ್ಯೆ ಮಾಡಿಕೊಂಡ ದಂಪತಿ

ನಾರೀಶಕ್ತಿಗೆ ಜೈಕಾರ: ಮಿಲಿಟರಿಯಲ್ಲಿ ನಾರೀಶಕ್ತಿ, ಸ್ತಬ್ಧಚಿತ್ರಗಳಲ್ಲೂ “ನಾರಿ’

ವಿದ್ಯಾರ್ಥಿಗಳೊಂದಿಗೆ ಪ್ರಧಾನಿ ಇಂದು ಪರೀಕ್ಷಾ ಪೇ ಚರ್ಚಾ

ದೇಶದಲ್ಲಿ ಆ್ಯಂಡ್ರಾಯ್ಡ್ ವ್ಯವಸ್ಥೆ ಬದಲು: ಸುಪ್ರೀಂಕೋರ್ಟಲ್ಲಿ ಹಿನ್ನಡೆ ಬಳಿಕ ಈ ಬೆಳವಣಿಗೆ

ಬಿಬಿಸಿ ಸಾಕ್ಷ್ಯಚಿತ್ರ ಪ್ರದರ್ಶಿಸಿದರೆ, ದ ಕಾಶ್ಮೀರ್ ಫೈಲ್ಸ್ ಪ್ರದರ್ಶನ
MUST WATCH

ಅನುದಾನ ನೀಡಿ ವರ್ಷವಾದರೂ ಆರಂಭವಾಗದ ಕಾಮಗಾರಿ ; ಗ್ರಾಮಸ್ಥರಿಂದ ಚುನಾವಣಾ ಬಹಿಷ್ಕಾರದ ಎಚ್ಚರಿಕೆ

ಮರಳಿನಲ್ಲಿ ಅರಳಿತು ತುಳುನಾಡ ನಾಗಾರಾಧನೆ | Malpe Beach Uthsava 2023 | Udupi – Udayavani

Beach Utsavaದಲ್ಲಿ ತರ ತರಹದ ಸ್ಪರ್ಧೆ, ಚಟುವಟಿಕೆಗಳು !ರಘುಪತಿ ಭಟ್ಟರು ಹೇಳಿದ್ದೇನು ?

ಕೃಷ್ಣ ನಗರಿಯ ಕುರಿತು ಅಭಿಮಾನದ ಮಾತುಗಳನ್ನಾಡಿದ Melody King Rajesh Krishnan
