ವಿಮಾನದಲ್ಲಿ ಜೈ ಹಿಂದ್
Team Udayavani, Mar 5, 2019, 1:00 AM IST
ಹೊಸದಿಲ್ಲಿ: ಸಿಬಂದಿ, ಪ್ರಯಾಣಿಕರಲ್ಲಿ ದೇಶಭಕ್ತಿ ಮೂಡಿಸುವ ಉದ್ದೇಶದಿಂದ ಪ್ರತಿ ಬಾರಿ ವಿಮಾನ ಘೋಷಣೆ ಮಾಡುವಾಗಲೂ ಜೈ ಹಿಂದ್ ಎಂದು ಘೋಷಿಸುವಂತೆ ಏರ್ ಇಂಡಿಯಾ ಸಿಬಂದಿಗೆ ಆಡಳಿತ ಮಂಡಳಿ ಆದೇಶ ನೀಡಿದೆ. 2016 ಮೇಯಲ್ಲೂ ಇದೇ ರೀತಿಯ ಸುತ್ತೋಲೆ ಹೊರಡಿಸಲಾಗಿತ್ತು. ಈ ಸನ್ನಿವೇಶದಲ್ಲಿ ಇದು ಮರು ನೆನಪಿಸುವ ಸುತ್ತೋಲೆ ಎಂದು ಹೇಳಲಾಗಿದೆ. ಪೈಲಟ್ಗಳು ವಿಮಾನ ಪ್ರಯಾಣದ ಅವಧಿಯಲ್ಲಿ ಪ್ರಯಾಣಿಕರಿಗೆ ಮಾಹಿತಿ ನೀಡುವಾಗ ಪ್ರತಿ ಬಾರಿಯೂ ಕೊನೆಯಲ್ಲಿ ಜೈ ಹಿಂದ್ ಎಂದು ಹೇಳಬೇಕು. ಅಲ್ಲದೆ, ಪ್ರಯಾಣಿಕರು ವಿಮಾನವನ್ನೇರುವಾಗ ನಮಸ್ಕಾರ ಎಂದು ಗಗನಸಖೀಯರು ನಗುಮುಖದಿಂದ ಸ್ವಾಗತಿಸಬೇಕು ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Election Commission: ಮೋದಿ, ರಾಹುಲ್ ವಿರುದ್ಧ ದೂರು: ಚುನಾವಣಾ ಆಯೋಗ ನೋಟಿಸ್
Delhi LG: ಕೇರಳ ಚರ್ಚುಗಳಿಗೆ ದಿಲ್ಲಿ ಗೌರ್ನರ್ ಭೇಟಿ; ಆಯೋಗಕ್ಕೆ “ಕೈ’ ದೂರು
Odisha: ಎನ್ಕೌಂಟರ್; ಇಬ್ಬರು ನಕ್ಸಲರ ಹತ್ಯೆ
Heart beats; ಭಾರತದ ಹೃದಯ ಪಾಕಿಸ್ಥಾನದ ಯುವತಿಗೆ ಹೊಸ ಜೀವನ ನೀಡಿತು..
IPL ಅಕ್ರಮ ಪ್ರಸಾರ ಕೇಸ್; ನಟಿ ತಮನ್ನಾಗೆ ಸಂಕಷ್ಟ: ಸೈಬರ್ ಸೆಲ್ ನೋಟಿಸ್