ಜಲ್ಲಿಕಟ್ಟು : ಸುಪ್ರೀಂ ಕೋರ್ಟಿಗೆ 69 ಕೇವಿಯಟ್ ಸಲ್ಲಿಕೆ
Team Udayavani, Jan 23, 2017, 3:10 PM IST
ಹೊಸದಿಲ್ಲಿ : ಜಲ್ಲಿಕಟ್ಟು ವಿಷಯದಲ್ಲಿ ಕಳೆದ ಮೂರು ದಿನಗಳಿಂದ ಈ ತನಕ ಸುಮಾರು 69 ಕೇವಿಯಟ್ ಅರ್ಜಿಗಳನ್ನು ಸಲ್ಲಿಸಲಾಗಿದೆ. ಇನ್ನೂ ಹೆಚ್ಚಿನ ಕೇವಿಯಟ್ ಅರ್ಜಿಗಳು ಸಲ್ಲಿಕೆಯಾಗುವ ನಿರೀಕ್ಷೆ ಇದೆ.
ಕೇವಿಯಟ್ ಅರ್ಜಿ ಎಂದರೆ ಸುಪ್ರೀಂ ಕೋರ್ಟ್ ಮುಂದೆ ಒಂದೊಮ್ಮೆ ಜಲ್ಲಿಕಟ್ಟು ವಿರುದ್ಧವಾಗಿ ಯಾವುದೇ ಅರ್ಜಿ ಸಲ್ಲಿಸಲ್ಪಟ್ಟಲ್ಲಿ, ಆ ಸಂಬಂಧ ಯಾವುದೇ ತೀರ್ಪು ಪ್ರಕಟಿಸುವುದಕ್ಕೆ ಮುನ್ನ, ಸಂಬಂಧಿಸಿದ ಎಲ್ಲ ಕಕ್ಷಿದಾರರನ್ನುನ್ಯಾಯಾಲಯವು ವಿಚಾರಿಸಬೇಕಾಗುತ್ತದೆ.
ಈ ಮೊದಲು ತಮಿಳು ನಾಡು ಸರಕಾರವು ಜಲ್ಲಿಕಟ್ಟು ಅಧ್ಯಾದೇಶವನ್ನು ತರುವುದಕ್ಕೆ ಮುನ್ನ ಸುಪ್ರೀಂ ಕೋರ್ಟಿನಲ್ಲಿ ಕೇವಿಯಟ್ ಸಲ್ಲಿಸಿತ್ತು.
2014ರಲ್ಲಿ ಸುಪ್ರೀಂ ಕೋರ್ಟ್ ತನ್ನ ತೀರ್ಪಿನಲ್ಲಿ ಜಲ್ಲಿಕಟ್ಟು ಅಥವಾ ತಮಿಳು ನಾಡು, ಮಹಾರಾಷ್ಟ್ರ ಅಥವಾ ದೇಶದ ಇತರೆಡೆಗಳಲ್ಲಿನ ಎತ್ತಿನ ಗಾಡಿ ರೇಸ್ಗಳಲ್ಲಿ ಕೋಣಗಳನ್ನು ಭಾಗಿಗಳನ್ನಾಗಿ ಬಳಸುವಂತಿಲ್ಲ ಎಂದು ಹೇಳಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Noida; ಪ್ರೇಯಸಿಯನ್ನು ಕೊಂದು ಆತ್ಮಹತ್ಯೆಗೆ ಯತ್ನಿಸಿದ ಪ್ರಿಯಕರ!
RBI: ಏಪ್ರಿಲ್ 1 ರಂದು 2,000 ರೂ ಆರ್ ಬಿಐನಲ್ಲಿ ನೋಟುಗಳ ವಿನಿಮಯ/ಠೇವಣಿ ಸಾಧ್ಯವಿಲ್ಲ
Delhi CM Arvind Kejriwalಗೆ ಮತ್ತೆ 4 ದಿನ ಇ.ಡಿ. ಕಸ್ಟಡಿ
ಬಿಲ್ ಗೇಟ್ಸ್ ಜತೆ ಮಾತುಕತೆಯಲ್ಲಿ ಪ್ರಧಾನಿ ಮೋದಿ ಎಐ ಚರ್ಚೆ
Jammu-Srinagar National Highway; ಕಮರಿಗೆ ಉರುಳಿದ ಟ್ಯಾಕ್ಸಿ; ಹತ್ತು ಜನರು ಸಾವು