ಮತ್ತೆ ರೈಲು ಅವಘಡ:ಹಳಿ ತಪ್ಪಿದ ಜಮ್ಮು-ರಾಜಧಾನಿ ಎಕ್ಸ್ಪ್ರೆಸ್
Team Udayavani, Sep 14, 2017, 9:18 AM IST
ಹೊಸದಿಲ್ಲಿ: ದೇಶದಲ್ಲಿ ರೈಲು ಹಳಿ ತಪ್ಪುವ ಪ್ರಕರಣಗಳು ಮುಂದುವರಿದಿದ್ದು , ಜಮ್ಮು ರಾಜಧಾನಿ ಎಕ್ಸ್ಪ್ರೆಸ್ ರೈಲಿನ ಬೋಗಿಯೊಂದು ಗುರುವಾರ ಹಳಿ ತಪ್ಪಿದೆ. ಅದೃಷ್ಟವಷಾತ್ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ.
ಬೆಳಗ್ಗೆ 6.20 ರ ವೇಳೆಗೆ ಹೊಸದಿಲ್ಲಿ ರೈಲು ನಿಲ್ದಾಣವನ್ನು ರೈಲು ಪ್ರವೇಶಿಸುವ ವೇಳೆ ಫ್ಲ್ಯಾಟ್ ಫಾರ್ಮ್ ಸಂಖ್ಯೆ 15 ರಲ್ಲಿ ಹಳಿ ತಪ್ಪಿದೆ.
ಹೆಚ್ಚಿನ ವಿವರ ನಿರೀಕ್ಷಿಸಲಾಗುತ್ತಿದೆ.