ಜೆಟ್ ಏರ್ವೇಸ್ನ ಸಿಎಫ್ಓ ಅಮಿತ್ ಅಗರ್ವಾಲ್ ರಾಜೀನಾಮೆ
Team Udayavani, May 14, 2019, 10:21 AM IST
ಮುಂಬಯಿ: ಆರ್ಥಿಕ ದಿವಾಳಿಯಾಗಿರುವ ಜೆಟ್ ಏರ್ವೇಸ್ ವಿಮಾನಯಾನ ಸಂಸ್ಥೆಯ ಸಿಎಫ್ಓ ಮತ್ತು ಡ್ಯಪುಟಿ ಸಿಇಓ ಅಮಿತ್ ಅಗರ್ವಾಲ್ ಅವರು ರಾಜೀನಾಮೆ ನೀಡಿದ್ದಾರೆ.
ವೈಯಕ್ತಿಕ ಕಾರಣಕ್ಕಾಗಿ ಅಮಿತ್ ಅಗರ್ವಾಲ್ ರಾಜೀನಾಮೆ ನೀಡಿದ್ದಾರೆ.13 ಮೇ ಯಿಂದ ಇದು ಅನ್ವಯವಾಗಲಿದೆ ಎಂದು ಜೆಟ್ ಏರ್ವೆàಸ್ ಸ್ಟಾಕ್ ಎಕ್ಸ್ಚೆಂಜ್ನ ಹೇಳಿಕೆಯಲ್ಲಿ ತಿಳಿಸಿದೆ.
8,500 ಕೋಟಿ ರೂಪಾಯಿ ಸಾಲದ ಹೊರೆ ಹೊತ್ತಿರುವ ಜೆಟ್ ಏರ್ವೆàಸ್ ತಾತ್ಕಾಲಿಕವಾಗಿ ವಿಮಾನಗಳ ಹಾರಟವನ್ನು ಸ್ಥಗಿತಗೊಳಿಸಿದೆ.
ವಿಮಾನ ಹಾರಾಟದ ಸ್ಥಗಿತದಿಂದ ಜೆಟ್ ಏರ್ವೇಸ್ ಸಂಸ್ಥೆಯ ಸಾವಿರಾರು ಉದ್ಯೋಗಿಗಳು ಅತಂತ್ರರಾಗಿದ್ದಾರೆ. ಈಗಾಗಲೇ ಹಲವು ಪೈಲಟ್ಗಳು, ಹೆಚ್ಚು ಕ್ಯಾಬಿನ್ ಸಿಬಂದಿ, ತಾಂತ್ರಿಕ ಸಿಬಂದಿಗಳು ಬೇರೆ ಸಂಸ್ಥೆಗಳಲ್ಲಿ ಆಶ್ರಯ ಪಡೆದಿದ್ದಾರೆ. ಹಲವಾರು ಎಂಜನಿಯರ್ಗಳು, ಇತರ ಸಿಬಂದಿ ಈಗಾಗಲೇ ಕಂಪನಿಗೆ ಗುಡ್ ಬೈ ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Nagaland Poll: ಬೇಡಿಕೆ ಈಡೇರಿಸಿ- ಆರು ಜಿಲ್ಲೆಗಳಲ್ಲಿ ಒಂದೇ ಒಂದು ಮತದಾನ ನಡೆದಿಲ್ಲ!
Manipura: ಮತಗಟ್ಟೆ ಮೇಲೆ ಗುಂಡಿನ ದಾಳಿ… ದಿಕ್ಕಾ ಪಾಲಾಗಿ ಓಡಿದ ಮತದಾರರು
Lok Sabha 1 Phase: ನಿತಿನ್ ಗಡ್ಕರಿ ಟು ಕನಿಮೋಳಿ..ಮೊದಲ ಹಂತದ ಘಟಾನುಘಟಿ ಅಭ್ಯರ್ಥಿಗಳು…
Navy chief: ಭಾರತೀಯ ನೌಕಾಪಡೆಯ ನೂತನ ಮುಖ್ಯಸ್ಥರಾಗಿ ದಿನೇಶ್ ತ್ರಿಪಾಠಿ ನೇಮಕ
Stones Pelted: ಮತದಾನದ ವೇಳೆ ಕಲ್ಲು ತೂರಾಟ… ಬಿಜೆಪಿ ನಾಯಕನಿಗೆ ಗಾಯ