ಕಸ್ಟಡಿಯಿಂದ ತಪ್ಪಿಸಿಕೊಂಡ ಮಾದಕ ದ್ರವ್ಯ ಕಳ್ಳಸಾಗಣೆದಾರ 24 ತಾಸೊಳಗೆ arrest

Team Udayavani, Jun 6, 2019, 4:36 PM IST

ಜಮ್ಮು : ಕಠುವಾ ಜಿಲ್ಲಾ ನ್ಯಾಯಾಲಯದಲ್ಲಿ ಹಾಜರುಪಡಿಸಲು ಒಯ್ಯಲಾಗುತ್ತಿದ್ದ ಶಂಕಿತ ಮಾದಕ ದ್ರವ್ಯ ಕಳ್ಳಸಾಗಾಟಗಾರ ಪೊಲೀಸ್‌ ಕಸ್ಟಡಿಯಿಂದ ತಪ್ಪಿಸಿಕೊಂಡ 24 ತಾಸೊಳಗೆ ಆತನನ್ನು ಮತ್ತೆ ಬಂಧಿಸುವಲ್ಲಿ ಪೊಲೀಸರು ಸಫ‌ಲರಾಗಿದ್ದಾರೆ.

ಪಂಜಾಬ್‌ ನ ಲೂಧಿಯಾನದ ಸಾಗರ್‌ ಸಿಂಗ್‌ ಮತ್ತು ಹರ್‌ಜೀತ್‌ ಸಿಂಗ್‌ ಅವರು ಟ್ರಕ್‌ ನಲ್ಲಿ 90 ಕಿಲೋ ಗಾಂಜಾ ಸಾಗಿಸುತ್ತಿದ್ದಾಗ ಪೊಲೀಸರ ವಶವಾಗಿದ್ದರು. ಇವರನ್ನು ಶ್ರೀನಗರದಿಂದ ಪಂಜಾಬಿಗೆ ಒಯ್ಯಲಾಗುತ್ತಿತ್ತು.

ಅದಾಗಿ ಹೀರಾನಗರದ ಕೋರ್ಟಿಗೆ ಇವರನ್ನು ಪೊಲೀಸರು ಒಯ್ಯುತ್ತಿದ್ದಾಗ ಸಾಗರ್‌ ಸಿಂಗ್‌ ತಪ್ಪಿಸಿಕೊಂಡಿದ್ದ. ಆದರೆ 24 ತಾಸೊಳಗೆ ಪೊಲೀಸರು ಆತನನ್ನು ಲಖನ್‌ಪುರದಲ್ಲಿ ಬಂಧಿಸಿದರು.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ