ಪೊಲೀಸರ ಮೇಲೆ ದಾಳಿ ನಡೆಸಿದ್ದ ಮೂವರು ಜೈಶ್ ಉಗ್ರರು ಅರೆಸ್ಟ್
Team Udayavani, Apr 28, 2019, 3:57 PM IST
ಶ್ರೀನಗರ : ಬದ್‌ಗಾಮ್‌ನ ವಾಥೋರಾದಲ್ಲಿ ಮೂವರು ಜೈಶ್ ಇ ಮೊಹಮದ್ ಉಗ್ರರನ್ನುಜಮ್ಮುಮತ್ತು ಕಾಶ್ಮೀರ ಪೊಲೀಸರು ಭಾನುವಾರ ಬಂಧಿಸಿದ್ದಾರೆ.
ಶ್ರೀನಗರದ ಎಸ್‌ಎಸ್‌ಪಿ ಡಾ ಹಸೀಬ್ ಮುಘಲ್ ಅವರು ಸುದ್ದಿಗೋಷ್ಠಿ ನಡೆಸಿ ಈ ಬಗ್ಗೆವಿವರಗಳನ್ನು ನೀಡಿದರು.
ಬಂಧಿತರು ಶುಕ್ರವಾರ ಛಾನ್‌ಪೋರಾ ಎಂಬಲ್ಲಿ ಪೊಲೀಸ್ ಪೋಸ್ಟ್ ಗುರಿಯಾಗಿರಿಸಿ ದಾಳಿ ನಡೆಸಿದ್ದರು.
ಬಂಧಿತರ ಬಳಿ ಚೈನೀಸ್ ಪಿಸ್ತೂಲ್ , 2 ಮ್ಯಾಗಝೀನ್‌ಗಳು, 6 ಲೈವ್ ರೌಂಡ್‌ಗಳನ್ನು ವಶಕ್ಕೆ ಪಡೆಯಲಾಗಿದ್ದು ತೀವ್ರ ವಿಚಾರಣೆ ನಡೆಸಲಾಗುತ್ತಿದೆ.
ಹೆಚ್ಚಿನ ವಿವರಗಳನ್ನ ನಿರೀಕ್ಷಿಸಲಾಗುತ್ತಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ರಾಜ್ಯಪಾಲರಿಗೆ ರಾಜೀನಾಮೆ ಸಲ್ಲಿಸಿದ ಬಿಹಾರ ಸಿಎಂ ನಿತೀಶ್; ಆರ್ ಜೆಡಿ, ಜೆಡಿಯು ಸರ್ಕಾರ ರಚನೆ
ಬಿಹಾರದಲ್ಲಿ ಜೆಡಿಯು, ಬಿಜೆಪಿ ಮೈತ್ರಿ ಸರ್ಕಾರ ಪತನ; 4 ಗಂಟೆಗೆ ರಾಜ್ಯಪಾಲರ ಭೇಟಿ: ನಿತೀಶ್
ಮಹಿಳೆ ಜತೆ ಅಸಭ್ಯ ವರ್ತನೆ: ಪರಾರಿಯಾಗಿದ್ದ ಸ್ವಯಂಘೋಷಿತ ಬಿಜೆಪಿ ಮುಖಂಡ ತ್ಯಾಗಿ ಬಂಧನ
40 ದಿನದ ಬಳಿಕ ಸಿಎಂ ಶಿಂಧೆ ಸಂಪುಟ ವಿಸ್ತರಣೆ; 18 ಶಾಸಕರು ಸಚಿವರಾಗಿ ಪ್ರಮಾಣವಚನ ಸ್ವೀಕಾರ
ಪಣಜಿ: ಚಲಿಸುತ್ತಿದ್ದ ಕಾರಿಗೆ ಆಕಸ್ಮಿಕ ಬೆಂಕಿ