Udayavni Special

ತಮಿಳರ ಮತಗಳು ಮಾರಾಟಕ್ಕಿಲ್ಲ : ಕಮಲ್ ಹಾಸನ್


Team Udayavani, Mar 4, 2021, 6:10 PM IST

Kamal Hasan Against on Modi

ತಮಿಳುನಾಡು : ತಮಿಳುನಾಡಿನಲ್ಲಿ ಚುನಾವಣೆಯ ಹಿನ್ನಲೆಯಲ್ಲಿ ಆಡಳಿತ ಪಕ್ಷ ಹಾಗೂ ಪ್ರತಿಪಕ್ಷಗಳ ಪ್ರಚಾರ ಸಭೆಗಳು ಬಿಡುವಿಲ್ಲದೆ ಸಾಗುತ್ತಿದೆ. ಚುನಾವಣೆಯ ಹಿನ್ನಲೆಯಲ್ಲಿ ಅಭಿವೃದ್ಧಿಯ ಜಪ ತಮಿಳುನಾಡಿನಲ್ಲಿ ಆಗುತ್ತಿದೆ. ಈ ನಡುವೆ ಕಮಲಹಾಸನ್ ಪ್ರಧಾನಿ ಮೋದಿಯವರನ್ನು ವ್ಯಂಗ್ಯ ಮಾಡಿದ್ದಾರೆ.

“ಚುನಾವಣೆ ಹತ್ತಿರವಾಗುತ್ತಿದ್ದಂತೆ ಮೋದಿ ತೋರುತ್ತಿರುವ ತಮಿಳು ಭಾಷಾ ಪ್ರೀತಿಯ ಬಗ್ಗೆ ‘ಮಕ್ಕಳ್ ನೀದಿ ಮಯ್ಯಂ’ ಪಕ್ಷದ ಮುಖಂಡ ಕಮಲ್‌ ಹಾಸನ್ ವ್ಯಂಗ್ಯವಾಡಿದ್ದಾರೆ.

‘ತಮಿಳು ಕಲಿಯದಿರುವುದು ನನ್ನನ್ನು ಬಹುದಿನಗಳಿಂದ ಕಾಡುತ್ತಿರುವ ವಿಷಯ’ ಎಂದು ಇತ್ತೀಚೆಗೆ ಮೋದಿ ಮನ್ ಕಿ ಬಾತ್ ನಲ್ಲಿ ಹೇಳಿಕೊಂಡಿದ್ದರು.

ತಮಿಳರು ದಡ್ಡರಲ್ಲ. ಚುನಾವಣೆಯ ದಿನಾಂಕ ಘೋಷಿಸಿದ ಬಳಿಕ ಮೋದಿ ತೋರುತ್ತಿರುವ ತಮಿಳು ಭಾಷಾ ಪ್ರೀತಿ ಯಾವ ಉದ್ದೇಶದ್ದು ಎನ್ನುವುದು ತಮಿಳರಿಗೆ  ಗೊತ್ತಿದೆ’ ಎಂದು ಕಮಲ್ ಹೇಳಿದ್ದಾರೆ.

‘ನಮ್ಮ ಭಾಷೆಯಲ್ಲಿ ಒಂದೆರೆಡು ತಿರುಕ್ಕುರಲಿನ ಸಾಲುಗಳು ತಪ್ಪಾಗಿ ಹೇಳಿದರೆ ಅದು ಮತಗಳಾಗಿ ಬದಲಾಗುತ್ತದೆ ಎಂಬ ನಂಬಿಕೆ ಇದ್ದರೆ ಅದು ಭ್ರಮೆ. ನಾವೆಂದಿಗೂ ಮತ ಚಲಾಯಿಸಲ್ಲ. ನಿಮ್ಮ ಕಪಟತನದ ಬಗ್ಗೆ ಇನ್ನಷ್ಟು ಅರಿತುಕೊಳ್ಳಲು ಅದು ಸಹಾಯಕವಾಗುತ್ತದೆ’ತಮಿಳು ಮತ್ತು ಇಲ್ಲಿನ ಜನರ ಮತಗಳು ಮಾರಾಟಕ್ಕಿಲ್ಲ ಎಂದಿದ್ದಾರೆ.

ಓದಿ : ಉತ್ತರ ಕರ್ನಾಟಕ ಜಿಲ್ಲೆಗಳಲ್ಲಿ ಬಿಸಿಲ ತಾಪ; 42ಡಿಗ್ರಿ ಗಡಿ ದಾಟಲಿದೆ ತಾಪ

ಟಾಪ್ ನ್ಯೂಸ್

ಹಜಗ್ಹದ

ಲಾಕ್ ಡೌನ್ ಬೇಡ್ವೇ ಬೇಡ, 144 ಸೆಕ್ಷನ್ ಜಾರಿ ಮಾಡಿ : ವಿಪಕ್ಷ ನಾಯಕರ ಆಗ್ರಹ

fnhth

ಸದ್ಯದ ಪರಿಸ್ಥಿತಿ ತುಂಬಾ ಅಪಾಯಕಾರಿಯಾಗಿದೆ: ಸಿಎಂ ಅಶೋಕ ಗೆಹ್ಲೋಟ್

Detailed: ದೆಹಲಿ ಲಾಕ್ ಡೌನ್ ವೇಳೆ ಯಾವುದಕ್ಕೆ ವಿನಾಯ್ತಿ, ಯಾವುದೆಲ್ಲಾ ಬಂದ್ ಆಗಲಿದೆ

Detailed: ದೆಹಲಿ ಲಾಕ್ ಡೌನ್ ವೇಳೆ ಯಾವುದಕ್ಕೆ ವಿನಾಯ್ತಿ, ಯಾವುದೆಲ್ಲಾ ಬಂದ್ ಆಗಲಿದೆ…

Bengal govt has formed task force to tackle COVID-19 surge: Mamata

ಕೋವಿಡ್ ಉಲ್ಬಣವನ್ನು ನಿಭಾಯಿಸಲು ಕಾರ್ಯಪಡೆ ರಚಿಸಲಾಗಿದೆ : ದೀದಿ

fgdgete

ಸಖತ್ತಾಗಿದೆ ಫ್ಯಾಶನ್ ಪ್ರಿಯೆ ನೋರಾ ಫೇತೆಹಿ ನ್ಯೂ ಲುಕ್

gndfgdfg

ಕೋವಿಡ್ ಕಂಟಕ : ಪ್ರಿಯಕರನ ಜೊತೆ ಮುಂಬೈ ತೊರೆದ ನಟಿ ಆಲಿಯಾ ಭಟ್

್ಗಹಹ್ದ

ವಿಧಾನಸೌಧದಲ್ಲಿ ಸಿಎಂ ಸಭೆ: ಕೋವಿಡ್ ಹೆಚ್ಚಳಕ್ಕೆ ಸರ್ಕಾರವೇ ಕಾರಣ ಎಂದ ವಿಪಕ್ಷ ನಾಯಕರುಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Detailed: ದೆಹಲಿ ಲಾಕ್ ಡೌನ್ ವೇಳೆ ಯಾವುದಕ್ಕೆ ವಿನಾಯ್ತಿ, ಯಾವುದೆಲ್ಲಾ ಬಂದ್ ಆಗಲಿದೆ

Detailed: ದೆಹಲಿ ಲಾಕ್ ಡೌನ್ ವೇಳೆ ಯಾವುದಕ್ಕೆ ವಿನಾಯ್ತಿ, ಯಾವುದೆಲ್ಲಾ ಬಂದ್ ಆಗಲಿದೆ…

Bengal govt has formed task force to tackle COVID-19 surge: Mamata

ಕೋವಿಡ್ ಉಲ್ಬಣವನ್ನು ನಿಭಾಯಿಸಲು ಕಾರ್ಯಪಡೆ ರಚಿಸಲಾಗಿದೆ : ದೀದಿ

Reached out to PM Modi for additional vaccines, medicines: Mamata

ಹೆಚ್ಚುವರಿ ಕೋವಿಡ್ ಲಸಿಕೆ ಪೂರೈಸಿ :  ಮೋದಿಗೆ ದೀದಿ ಪತ್ರ

Defence Minister Rajnath Singh directs DRDO to provide 150 jumbo oxygen cylinders to UP govt

DRDO ನಿಂದ ಉತ್ತರ ಪ್ರದೇಶಕ್ಕೆ 150 ಜಂಬೋ ಸಿಲಿಂಡರ್ ಆಕ್ಸಿಜನ್ ರವಾನೆ

gdter

ದೆಹಲಿಯಲ್ಲಿ ಲಾಕ್ ಡೌನ್ ಘೋಷಣೆ : ಬಾರ್‍ ಗೆ ಮುಗಿಬಿದ್ದ ಮದ್ಯಪ್ರಿಯರು

MUST WATCH

udayavani youtube

ಕಂಬಳದ ಪಯಣ ಕೊನೆಗೊಳಿಸಿ ಕಾಲನ ಕರೆಗೆ ಓಗೊಟ್ಟ ‘ಬೋಳಂತೂರು ಕಾಟಿ’

udayavani youtube

ಕೋಣಗಳು ಏನನ್ನು ತಿಂದು ದಷ್ಟಪುಷ್ಟವಾಗಿ ಬೆಳೆಯುತ್ತವೆ ?

udayavani youtube

ಆಕಸ್ಮಾತ್ ನಾನು ಕೊರೊನಾದಿಂದ ಸತ್ತೋದ್ರೆ ನೀವೇ ಕಾರಣ : Guru Prasad

udayavani youtube

ದೆಹಲಿಯಲ್ಲಿ ಬೆಡ್, ಆಕ್ಸಿಜನ್ ಅಭಾವ ಮುಂದುವರಿಕೆ

udayavani youtube

ಮಾಸ್ಕ್ ಹಾಕದೆ ವಾಗ್ವಾದ ಮಾಡಿದ ವ್ಯಾಪಾರಿಗೆ ಕಪಾಳಮೋಕ್ಷ

ಹೊಸ ಸೇರ್ಪಡೆ

19-14

ಇತಿಹಾಸ ತಿರುಚುವಿಕೆ ಮಹಾ ಮೋಸ

19-13

ಸರ್ಕಾರಿ ಕಚೇರಿಗಳಲ್ಲಿ ರೊಟೇಶನ್‌ ಪದ್ಧತಿ ಜಾರಿಗೊಳಿಸಿ: ಮಂಜುನಾಥ್‌

19-12

ಧರ್ಮ ಸಂರಕ್ಷ ಣೆಗೆ ಗಮನ ಕೊಡಿ

ಹಜಗ್ಹದ

ಲಾಕ್ ಡೌನ್ ಬೇಡ್ವೇ ಬೇಡ, 144 ಸೆಕ್ಷನ್ ಜಾರಿ ಮಾಡಿ : ವಿಪಕ್ಷ ನಾಯಕರ ಆಗ್ರಹ

fnhth

ಸದ್ಯದ ಪರಿಸ್ಥಿತಿ ತುಂಬಾ ಅಪಾಯಕಾರಿಯಾಗಿದೆ: ಸಿಎಂ ಅಶೋಕ ಗೆಹ್ಲೋಟ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.