ಕಪಿಲ್ಶರ್ಮಾ ವಿವಾಹ ನಿಶ್ಚಿತ
Team Udayavani, Nov 28, 2018, 10:12 AM IST
ಮುಂಬಯಿ: ಟಿವಿ ವಾಹಿನಿಗಳಲ್ಲಿ ವಿವಿಧ ಹಾಸ್ಯ ಕಾರ್ಯಕ್ರಮ ಗಳನ್ನು ನಡೆಸಿಕೊಟ್ಟು ಜನರ ಮನಗೆದ್ದಿರುವ ಕಪಿಲ್ ಶರ್ಮಾ ತನ್ನ ಬಹುಕಾಲದ ಗೆಳತಿ ಗಿನ್ನಿ ಛತ್ರತ್ರನ್ನು ವಿವಾಹವಾಗಲಿದ್ದಾರೆ. ಡಿ. 12 ರಂದು ಪಂಜಾಬ್ನ ಜಲಂಧರ್ನಲ್ಲಿ ವಿವಾಹ, ಮುಂಬಯಿನಲ್ಲಿ ಡಿ. 14 ರಂದು ಆರತಕ್ಷತೆ ಏರ್ಪಡಿಸಲಾಗಿದೆ. ಕೆಲವು ದಿನಗಳಿಂದ ಒಂದಲ್ಲ ಒಂದು ವಿವಾದಕ್ಕೀಡಾಗಿದ್ದ ಕಪಿಲ್, ಈಗ ಹೊಸ ಕಾರ್ಯಕ್ರಮವನ್ನೂ ನಡೆಸಿಕೊಡಲು ಸಿದ್ಧರಾಗಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಹಳದಿ ಶಾಸ್ತ್ರದ ವೇಳೆ ವಿದ್ಯುತ್ ಸ್ಪರ್ಶ… ಆಸ್ಪತ್ರೆ ದಾರಿ ಮಧ್ಯೆ ಕೊನೆಯುಸಿರೆಳೆದ ವರ
ತಂಗಿ ಮದುವೆಗೆ ಟಿವಿ ಗಿಫ್ಟ್ ಕೊಟ್ಟದ್ದಕ್ಕೆ ಅಸಮಾಧಾನ: ಪತಿಯನ್ನು ಥಳಿಸಿ ಕೊಲ್ಲಿಸಿದ ಪತ್ನಿ
West Bengal; ಮಗಳನ್ನು ಕಂಡು ಕಣ್ಣೀರಿಟ್ಟ ಶೇಖ್ ಷಹಜಹಾನ್: ಬಿಜೆಪಿ ವ್ಯಂಗ್ಯ
Amit Shah: 2024ರ ಚುನಾವಣೆಯಲ್ಲಿ ಎನ್ ಡಿಎಗೆ 400ಕ್ಕೂ ಅಧಿಕ ಸ್ಥಾನ ಖಚಿತ: ಶಾ
Patanjali ತಪ್ಪು ಜಾಹೀರಾತು; ಕ್ಷಮೆಯಾಚಿಸಿದ ಬಾಬಾ ರಾಮ್ ದೇವ್,ಬಾಲಕೃಷ್ಣ