Udayavni Special

ಚುನಾವಣೆ ವೆಚ್ಚ 10,500 ಕೋಟಿ?


Team Udayavani, May 15, 2018, 6:00 AM IST

c-16.jpg

ಹೊಸದಿಲ್ಲಿ: ಕರ್ನಾಟಕ ಚುನಾವಣೆ ಪ್ರಚಾರ ಸಂದರ್ಭದಲ್ಲಿ ವಶಪಡಿಸಿಕೊಂಡ ಅಕ್ರಮ ಹಣ 2013ರ ಚುನಾವಣೆಗಿಂತ 9-10 ಪಟ್ಟು ಹೆಚ್ಚು. ಸ್ವತಃ ಚುನಾವಣ ಆಯೋಗ ಈಗಾಗಲೇ ಈ ಮಾಹಿತಿ ನೀಡಿದೆ. ಆದರೆ ಈ ಚುನಾವಣೆಗಾಗಿ ವಿವಿಧ ಪಕ್ಷಗಳು ಮತ್ತು ಅಭ್ಯರ್ಥಿಗಳು ಮಾಡಿರುವ ಖರ್ಚಿನ ಮೊತ್ತ ಕೇಳಿದರೆ ಬೆಚ್ಚಿ ಬೀಳಬೇಕು. ಕಾರಣ ಅದು ಬರೋಬ್ಬರಿ 9,500 ಕೋಟಿ ರೂ.ಗಳಿಂದ 10,500 ಕೋಟಿ ರೂ.!

ಉಸಿರು ಬಿಗಿ ಹಿಡಿದು ಕೇಳಿಸಿಕೊಳ್ಳಬೇಕಾದ ಇಂಥದ್ದೊಂದು ಮಾಹಿತಿಯನ್ನು ದಿಲ್ಲಿಯ ಸೆಂಟರ್‌ ಫಾರ್‌ ಮೀಡಿಯಾ ಸ್ಟಡೀಸ್‌ (ಸಿಎಂಎಸ್‌) ಸೋಮವಾರ ಬಿಡುಗಡೆ ಮಾಡಿದೆ. ಕರ್ನಾಟಕದಲ್ಲಿ ಐದು ವರ್ಷಗಳ ಹಿಂದೆ ನಡೆದಿದ್ದ ವಿಧಾನಸಭೆ ಚುನಾವಣೆಗೆ ಹೋಲಿಕೆ ಮಾಡಿದರೆ ಇದು ಅತ್ಯಂತ “ವೆಚ್ಚದಾಯಕ ವಿಧಾನಸಭೆ ಚುನಾವಣೆ’ ಎಂದೂ ಸಿಎಂಎಸ್‌ ಹೇಳಿದೆ. ಈ ಲೆಕ್ಕಾಚಾರದಲ್ಲಿ ಪ್ರಧಾನಿ ನರೇಂದ್ರ ಮೋದಿ ಕೈಗೊಂಡಿರುವ ಪ್ರಚಾರದ ಖರ್ಚು ಸೇರಿಲ್ಲ.

ಇದು ಹೀಗೇ ಮುಂದುವರಿದರೆ 2019ರಲ್ಲಿ ನಡೆಯಲಿರುವ ಲೋಕ ಸಭೆ ಚುನಾವಣೆಗೆ ಪಕ್ಷಗಳು 50 ಸಾವಿರ ಕೋಟಿ ರೂ.ಗಳಿಂದ 60 ಸಾವಿರ ಕೋಟಿ ರೂ.ಗಳ ವರೆಗೆ ವೆಚ್ಚ ಮಾಡುವುದು ಖಚಿತ ಎಂದು ಅದು ತನ್ನ ಅಧ್ಯಯನದಲ್ಲಿ ಹೇಳಿದೆ. 2014ರ ಚುನಾವಣೆಗೆ ಆಜೂಬಾಜು 30 ಸಾವಿರ ಕೋಟಿ ರೂ. ವೆಚ್ಚವಾಗಿರಬಹುದು ಎಂದು ಸಿಎಂಎಸ್‌ನ ಎನ್‌. ಭಾಸ್ಕರ ರಾವ್‌ ಹೇಳಿದ್ದಾರೆ.

ಈ ಬಾರಿಯ ಚುನಾವಣೆಯ ಒಟ್ಟು ವೆಚ್ಚದ ಪೈಕಿ ಅಭ್ಯರ್ಥಿಯ ವೆಚ್ಚದ ಪ್ರಮಾಣವೂ ಶೇ.75ರಷ್ಟು ವೃದ್ಧಿಯಾಗಿದೆ. ಹೀಗಾಗಿ ವೈಯಕ್ತಿಕ ನೆಲೆಯಲ್ಲಿ ಲೋಕ ಸಭೆ ಚುನಾವಣೆ ವೇಳೆ ಅಭ್ಯರ್ಥಿ ವೆಚ್ಚ ಮಾಡುವ ಪ್ರಮಾಣ ಶೇ. 55-60ರಷ್ಟು ಹೆಚ್ಚಾಗಲಿದೆ.

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

rbi 5

2 ವರ್ಷಗಳ ವರೆಗೆ ಇಎಂಐ ವಿನಾಯಿತಿ; ಸಾಧಕ ಬಾಧಕಗಳೇನು? ಇಲ್ಲಿದೆ ಕಂಪ್ಲೀಟ್‌ ಡಿಟೇಲ್ಸ್‌

ಸೆ.28ರಂದು ಬಂದ್; ರೈತರ ವಿರೋಧದ ನಡುವೆ ಎಪಿಎಂಸಿ ವಿಧೇಯಕ ಮಂಡನೆ

ಸೆ.28ರಂದು ಬಂದ್; ರೈತರ ವಿರೋಧದ ನಡುವೆ ಎಪಿಎಂಸಿ ವಿಧೇಯಕ ಮಂಡನೆ

ಕೋವಿಡ್ 19: ಬಸವಕಲ್ಯಾಣ ಕ್ಷೇತ್ರದ ಕಾಂಗ್ರೆಸ್ ಶಾಸಕ ನಾರಾಯಣ ರಾವ್ ಅರೋಗ್ಯ ಸ್ಥಿತಿ ಗಂಭೀರ

ಕೋವಿಡ್ 19: ಬಸವಕಲ್ಯಾಣ ಕ್ಷೇತ್ರದ ಕಾಂಗ್ರೆಸ್ ಶಾಸಕ ನಾರಾಯಣ ರಾವ್ ಅರೋಗ್ಯ ಸ್ಥಿತಿ ಗಂಭೀರ

APMC ಕಾಯ್ದೆಯಿಂದ ರೈತರಿಗೆ ಅನುಕೂಲವಾದರೂ ದಾರಿ ತಪ್ಪಿಸುವ ಕೆಲಸವಾಗುತ್ತಿದೆ: ಸಹಕಾರ ಸಚಿವ

APMC ಕಾಯ್ದೆಯಿಂದ ರೈತರಿಗೆ ಅನುಕೂಲವಾದರೂ ದಾರಿ ತಪ್ಪಿಸುವ ಕೆಲಸವಾಗುತ್ತಿದೆ: ಸಹಕಾರ ಸಚಿವ

ರಾಯಚೂರು ಐಐಐಟಿಗೆ ಗ್ರೀನ್ ಸಿಗ್ನಲ್ : ಕೇಂದ್ರದ ನಿರ್ಧಾರಕ್ಕೆ ಡಿಸಿಎಂ ಸವದಿ ಹರ್ಷ

ರಾಯಚೂರು ಐಐಐಟಿಗೆ ಗ್ರೀನ್ ಸಿಗ್ನಲ್ : ಕೇಂದ್ರದ ನಿರ್ಧಾರಕ್ಕೆ ಡಿಸಿಎಂ ಸವದಿ ಹರ್ಷ

ಏನಿದು: ಪಾಕಿಸ್ತಾನ ವಿರೋಧ ಪಕ್ಷಗಳ ಮುಖಂಡರ ಜತೆ ಐಎಸ್ ಐ, ಮಿಲಿಟರಿ ಚೀಫ್ ರಹಸ್ಯ ಸಭೆ

ಏನಿದು: ಪಾಕಿಸ್ತಾನ ವಿರೋಧ ಪಕ್ಷಗಳ ಮುಖಂಡರ ಜತೆ ಐಎಸ್ ಐ, ಮಿಲಿಟರಿ ಚೀಫ್ ರಹಸ್ಯ ಸಭೆ!

brobed

ಯಾದಗಿರಿ: ಲಂಚ ಪಡೆಯುತ್ತಿದ್ದ ವೇಳೆ ಲೆಕ್ಕ ಪರಿಶೋಧನ ಅಧಿಕಾರಿ ಎಸಿಬಿ ಬಲೆಗೆ






ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಮದುವೆಯಾದ ಹೊಸತರಲ್ಲೇ ಪತಿಯ ವಿರುದ್ಧ ದೂರು ನೀಡಿದ ಪೂನಂ ಪಾಂಡೆ!ಗೋವಾ ಪೊಲೀಸರಿಂದ ಸ್ಯಾಮ್ ಬಂಧನ

ಮದುವೆಯಾದ ಹೊಸತರಲ್ಲೇ ಪತಿಯ ವಿರುದ್ಧ ದೂರು ನೀಡಿದ ಪೂನಂ ಪಾಂಡೆ ! ಪೊಲೀಸರಿಂದ ಸ್ಯಾಮ್ ಬಂಧನ

ಸುಶಾಂತ್ ಕೇಸ್ ರಾಜಕೀಯ ಅಸ್ತ್ರ: ಅವಧಿಗೂ ಮುನ್ನ ಬಿಹಾರ ಡಿಜಿಪಿ ಪಾಂಡೆ ರಾಜೀನಾಮೆ

ಸುಶಾಂತ್ ಕೇಸ್ ರಾಜಕೀಯ ಅಸ್ತ್ರ: ಅವಧಿಗೂ ಮುನ್ನ ಬಿಹಾರ ಡಿಜಿಪಿ ಪಾಂಡೆ ರಾಜೀನಾಮೆ

mumbai

ಮುಂಬೈನಲ್ಲಿ ವರುಣನ ಆರ್ಭಟ: ತಗ್ಗು ಪ್ರದೇಶಗಳಿಗೆ ನುಗ್ಗಿದ ನೀರು, ರೈಲು ಸೇವೆ ಸ್ಥಗಿತ

anurag-kashyap

ಲೈಂಗಿಕ ದೌರ್ಜನ್ಯ ಆರೋಪ: ಅನುರಾಗ್ ಕಶ್ಯಪ್ ವಿರುದ್ಧ ದೂರು ದಾಖಲಿಸಿದ ಬಾಲಿವುಡ್ ನಟಿ

ಚೀನ ವಾಯು ಪಿತೂರಿ; ಎಲ್‌ಎಸಿಯಲ್ಲಿ 3 ವರ್ಷಗಳಿಂದ ವಾಯುಪಡೆ ಚಟುವಟಿಕೆ

ಚೀನ ವಾಯು ಪಿತೂರಿ; ಎಲ್‌ಎಸಿಯಲ್ಲಿ 3 ವರ್ಷಗಳಿಂದ ವಾಯುಪಡೆ ಚಟುವಟಿಕೆ

MUST WATCH

udayavani youtube

ಮಂಗಳೂರು ನಗರದ ಲೈಟ್ ಹೌಸ್ ರೋಡ್ ಗೆ ‘ಮುಲ್ಕಿ ಸುಂದರರಾಮ ಶೆಟ್ಟಿ ರಸ್ತೆ’ ಎಂದು ಮರುನಾಮಕರಣ

udayavani youtube

District Excise Department seized Millions worth of Marijuana | Udayavani

udayavani youtube

Hospet : Tungabhadra Dam Gates Are Opened | TB Dam | Udayavani

udayavani youtube

ಸುರತ್ಕಲ್ ಕಳ್ಳತನ ಪ್ರಕರಣ: ಕೇರಳದ ಇಬ್ಬರು ಸೇರಿ ನಾಲ್ವರು ಆರೋಪಿಗಳನ್ನು ಬಂಧಿಸಿದ ಪೊಲೀಸರು

udayavani youtube

Manipal: Multi-storey building in danger | inspection by DC Jagadeesh



ಹೊಸ ಸೇರ್ಪಡೆ

ತುಮಕೂರು ಮಾದರಿ ನಗರ ನನ್ನ ಕನಸು

ತುಮಕೂರು ಮಾದರಿ ನಗರ ನನ್ನ ಕನಸು

sonu

Scholify ಸ್ಕಾಲರ್‌ಶಿಪ್‌ ಸೇವೆ ಆರಂಭಿಸಿದ ಸೋನು ಸೂದ್‌

rbi 5

2 ವರ್ಷಗಳ ವರೆಗೆ ಇಎಂಐ ವಿನಾಯಿತಿ; ಸಾಧಕ ಬಾಧಕಗಳೇನು? ಇಲ್ಲಿದೆ ಕಂಪ್ಲೀಟ್‌ ಡಿಟೇಲ್ಸ್‌

ಗೊಬ್ಬರಕ್ಕಾಗಿ ಬೀದಿಗಿಳಿದ ಅನ್ನದಾತರು

ಗೊಬ್ಬರಕ್ಕಾಗಿ ಬೀದಿಗಿಳಿದ ಅನ್ನದಾತರು

ಜಿಲ್ಲೆಯ 1,290 ಪ್ರಕರಣ ಇತ್ಯರ್ಥ್ಯ

ಜಿಲ್ಲೆಯ 1,290 ಪ್ರಕರಣ ಇತ್ಯರ್ಥ್ಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.