Udayavni Special

ಹೊಸ ತಿರುವು ಪಡೆದ ಶ್ವಾನ ಮಾಲೀಕತ್ವ ಪ್ರಕರಣ: ಶ್ವಾನದ ಡಿಎನ್‌ಎ ಟೆಸ್ಟ್‌ಗೆ ನಿರ್ಧಾರ

Team Udayavani, Nov 27, 2020, 9:24 AM IST

ಹೊಸ ತಿರುವು ಪಡೆದ ಶ್ವಾನ ಮಾಲೀಕತ್ವ ಪ್ರಕರಣ: ಶ್ವಾನದ ಡಿಎನ್‌ಎ ಟೆಸ್ಟ್‌ಗೆ ನಿರ್ಧಾರ

ಭೋಪಾಲ್: ಲ್ಯಾಬ್ರಾಡಾರ್‌ ತಳಿಯ ನಾಯಿಯ ಮಾಲೀಕತ್ವದ ವಿಚಾರದಲ್ಲಿ ಮಧ್ಯಪ್ರದೇಶದ ಹೊಶಂಗಾಬಾದ್‌ ಜಿಲ್ಲೆಯಲ್ಲಿ ನಡೆದಿರುವ ತನಿಖೆ ಈಗ ಹೊಸ ತಿರುವು ಪಡೆದಿದೆ.

ಮೂರು ವರ್ಷದ ನಾಯಿಯ ಡಿಎನ್‌ಎ ವರದಿಗಾಗಿ ಈಗ ಮಧ್ಯಪ್ರದೇಶ ಪೊಲೀಸರು ಕಾಯುತ್ತಿದ್ದಾರಾದರೂ, ಪೊಲೀಸರು ಒಬ್ಬ ದೂರುದಾರರ ಪರವಿದ್ದಾರೆ ಎಂದು ಇನ್ನೊಬ್ಬ ದೂರುದಾರ ಆರೋಪಿಸುತ್ತಿದ್ದಾರೆ.

ನ.18ರಂದು ಶಬಾದ್‌ ಖಾನ್‌ ಎಂಬುವರು “ಕೊಕೊ’ ಎಂಬ ಹೆಸರಿನ ನಾಯಿ ಆಗಸ್ಟ್‌ನಿಂದ ನಾಪತ್ತೆಯಾಗಿದೆ. ಅದು ಈಗ ಎಬಿವಿಪಿ ನಾಯಕ ಕೃತಿಕ್‌ ಶಿವ್ಹಾರೆ ಮನೆಯಲ್ಲಿದೆ ಎಂದು ದೂರು ಸಲ್ಲಿಸಿದ್ದರು. ಆದರೆ, ಶಿವಾರೆ ನಾಯಿಯನ್ನು ಐದು ತಿಂಗಳ ಹಿಂದೆ ಇಟಾರ್ಸಿಯಿಂದ ಖರೀದಿಸಿದ್ದಾಗಿ ಖರೀದಿ ಪ್ರಮಾಣಪತ್ರ ಹಾಗೂ ಲಸಿಕೆಯ ಚೀಟಿಗಳನ್ನೂ ತೋರಿಸಿದ್ದರು.

ಇದನ್ನೂ ಓದಿ:ಮಂಗಳೂರು: ಸರ್ಕ್ಯೂಟ್ ಹೌಸ್ ರಸ್ತೆಯಲ್ಲಿ ಲಷ್ಕರ್ ಉಗ್ರರ ಪರ ಗೋಡೆ ಬರಹ

ಈ ವಿಚಾರ ಪೊಲೀಸರಿಗೆ ಬಿಡಿಸಲಾಗದ ಕಗ್ಗಂಟಾಗಿತ್ತು. ಶಬಾದ್‌ ಖಾನ್‌, ಶ್ವಾನವನ್ನು 22 ತಿಂಗಳ ಮರಿಯಾಗಿದ್ದಾಗಲೇ ತಮ್ಮ ಮಾವ ಗಿಫ್ಟ್ ಮಾಡಿದ್ದರು, ಈ ಲ್ಯಾಬ್ರಾಡಾರ್‌ ನ ವಂಶಾವಳಿಯ ಬಗ್ಗೆ ತಮಗೆ ಮಾಹಿತಿ ಇದೆ ಎಂದಿದ್ದರು. ಈ ಕಾರಣಕ್ಕಾಗಿಯೇ, ಖುದ್ದು 30 ಸಾವಿರ ರೂ. ನೀಡಿ ಡಿಎನ್‌ಎ ಟೆಸ್ಟ್‌ ಮಾಡಿಸಲೂ ಮುಂದಾಗಿದ್ದಾರೆ ಶಾಬಾದ್‌.

ಈಗ ಮಾದರಿಯನ್ನು ಹೈದರಾಬಾದ್‌ಗೆ ಕಳುಹಿಸಲಾಗಿದ್ದು, ಡಿಎನ್‌ಎ ವರದಿ ಯನ್ನು ಆಧರಿಸಿ, ಪೊಲೀಸರು ಮುಂದಿನ ತೀರ್ಮಾನಕ್ಕೆ ಬರಲಿದ್ದಾರೆ.

“ನಮ್ಮದಲ್ಲದ ಒಂದು ಶ್ವಾನದ ಮೇಲೆ ಇಷ್ಟೊಂದು ಹಣ ಖರ್ಚು ಮಾಡಲು ನಾನೇನೂ ಹುಚ್ಚನಲ್ಲ. ಕೊಕೊ ನಮ್ಮ ಕುಟುಂಬದ ಭಾಗವಾಗಿದೆ. ಒಮ್ಮೆ ಡಿಎನ್‌ಎ ವರದಿ ಬಂದ ಮೇಲೆ, ನಾನು ಎಲ್ಲರನ್ನೂ ಕೋರ್ಟ್‌ಗೆ ಎಳೆಯಲಿದ್ದೇನೆ” ಎನ್ನುತ್ತಾರೆ ಶಾಬಾದ್‌.

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ, ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

ಅತೃಪ್ತ ಶಾಸಕರು ಮರಳಿ ಕಾಂಗ್ರೆಸ್‌ಗೆ? : ರಾಮಲಿಂಗಾ ರೆಡ್ಡಿ ಕಾರ್ಯತಂತ್ರ

ಅತೃಪ್ತ ಶಾಸಕರು ಮರಳಿ ಕಾಂಗ್ರೆಸ್‌ಗೆ? : ರಾಮಲಿಂಗಾ ರೆಡ್ಡಿ ಕಾರ್ಯತಂತ್ರ

Untitled-1

ಹೇಗಿತ್ತು ಭಾರತದ ಮೊದಲ ಗಣರಾಜ್ಯೋತ್ಸವ ಸಂಭ್ರಮ

ಸತ್ಯಯುಗದಲ್ಲಿ ಹುಟ್ಟಲಿ ಎಂದು ಮಕ್ಕಳ ಬಲಿ ಕೊಟ್ಟ ದಂಪತಿ

ಸತ್ಯಯುಗದಲ್ಲಿ ಹುಟ್ಟಲಿ ಎಂದು ಮಕ್ಕಳ ಬಲಿ ಕೊಟ್ಟ ದಂಪತಿ

ಲಸಿಕೆ ನೀಡಿಕೆ: ರಾಜ್ಯವೇ ಮೊದಲಿಗ

ಲಸಿಕೆ ನೀಡಿಕೆ: ರಾಜ್ಯವೇ ಮೊದಲಿಗ

Untitled-4

ಸಾಧಕರ ಸನ್ಮಾನಕ್ಕಾಗಿ ಹಲವು ಪ್ರಶಸ್ತಿ, ಪುರಸ್ಕಾರಗಳ ಘೋಷಣೆ

ಸೋಲಿನಲ್ಲೂ ಗೆಲ್ಲುವುದಕ್ಕೆ ಬೇಕು ಅಪೂರ್ವ ಧೈರ್ಯ

ಸೋಲಿನಲ್ಲೂ ಗೆಲ್ಲುವುದಕ್ಕೆ ಬೇಕು ಅಪೂರ್ವ ಧೈರ್ಯ

ಖಾತೆ ಕಣ್ಣಾ ಮುಚ್ಚಾಲೆ

ಖಾತೆ ಕಣ್ಣಾ ಮುಚ್ಚಾಲೆಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಸೆನ್ಸೆಕ್ಸ್‌ 531 ಅಂಕ ಕುಸಿತ

ಸೆನ್ಸೆಕ್ಸ್‌ 531 ಅಂಕ ಕುಸಿತ

ಲಾಕ್‌ಡೌನ್‌ ವೇಳೆ  ಅಂಬಾನಿ ಆದಾಯ ಗಂಟೆಗೆ 90 ಕೋಟಿ!

ಲಾಕ್‌ಡೌನ್‌ ವೇಳೆ  ಅಂಬಾನಿ ಆದಾಯ ಗಂಟೆಗೆ 90 ಕೋಟಿ!

ಸತ್ಯಯುಗದಲ್ಲಿ ಹುಟ್ಟಲಿ ಎಂದು ಮಕ್ಕಳ ಬಲಿ ಕೊಟ್ಟ ದಂಪತಿ

ಸತ್ಯಯುಗದಲ್ಲಿ ಹುಟ್ಟಲಿ ಎಂದು ಮಕ್ಕಳ ಬಲಿ ಕೊಟ್ಟ ದಂಪತಿ

ಅಯೋಧ್ಯೆಯಲ್ಲಿ ನಿರ್ಮಾಣಗೊಳ್ಳಲಿರುವ ಮಸೀದಿಗೆ ಸ್ವಾತಂತ್ರ್ಯ ಸೇನಾನಿ “ಅಹ್ಮದುಲ್ಲಾ ಶಾ’ ಹೆಸರು

ಅಯೋಧ್ಯೆಯಲ್ಲಿ ನಿರ್ಮಾಣಗೊಳ್ಳಲಿರುವ ಮಸೀದಿಗೆ ಸ್ವಾತಂತ್ರ್ಯ ಸೇನಾನಿ “ಅಹ್ಮದುಲ್ಲಾ ಶಾ’ ಹೆಸರು

Farmers will ‘destroy’ new agri laws: NCP president Sharad Pawar warns Centre

ರೈತರು ಕೃಷಿ ಕಾನೂನುಗಳನ್ನು ಮುರಿಯುತ್ತಾರೆ : ಶರದ್ ಪವಾರ್

MUST WATCH

udayavani youtube

ಉಡುಪಿ ಕೃಷ್ಣ ಮಠಕ್ಕೆ ಬಾಳೆ ಎಲೆಯನ್ನು ನೀಡುವ ಯುವಕ

udayavani youtube

ತೊಗರಿ ರಾಶಿಗೆ ಬೆಂಕಿ ಹಚ್ಚಿ, ಪಂಪ್ ಸೆಟ್ ವಿದ್ಯುತ್ ಸಂಪರ್ಕ ಕಡಿತ ಮಾಡಿದ ದುಷ್ಕರ್ಮಿಗಳು!

udayavani youtube

ಸಮುದ್ರದಲ್ಲಿ ಪದ್ಮಾಸನ ಭಂಗಿ: ಕಾಲಿಗೆ ಸರಪಳಿ ಬಿಗಿದು ಈಜಿ ದಾಖಲೆ ಬರೆದ ಗಂಗಾಧರ್ ಜಿ.

udayavani youtube

ರಾಷ್ಟ್ರೀಯ ಹೆದ್ದಾರಿಯಲ್ಲಿ ಲಾರಿ ಚಾಲಕನ ಅವಾಂತರ: ನೂರಾರು ಮಂದಿಯ ಪ್ರಾಣ ಉಳಿಸಿದ ಕಾಪು ಎಸ್ಐ

udayavani youtube

ಅಹಿತಕರ ಬೆಳವಣಿಗೆಗಳು ಕಂಡುಬಂದರೆ ವಾಟ್ಸಾಪ್ ಮೂಲಕ ಮಾಹಿತಿ ಹಂಚಿಕೊಳ್ಳಿ; Compol ಶಶಿಕುಮಾರ್

ಹೊಸ ಸೇರ್ಪಡೆ

ಸೆನ್ಸೆಕ್ಸ್‌ 531 ಅಂಕ ಕುಸಿತ

ಸೆನ್ಸೆಕ್ಸ್‌ 531 ಅಂಕ ಕುಸಿತ

ಅತೃಪ್ತ ಶಾಸಕರು ಮರಳಿ ಕಾಂಗ್ರೆಸ್‌ಗೆ? : ರಾಮಲಿಂಗಾ ರೆಡ್ಡಿ ಕಾರ್ಯತಂತ್ರ

ಅತೃಪ್ತ ಶಾಸಕರು ಮರಳಿ ಕಾಂಗ್ರೆಸ್‌ಗೆ? : ರಾಮಲಿಂಗಾ ರೆಡ್ಡಿ ಕಾರ್ಯತಂತ್ರ

ಬಾಂಗ್ಲಾದೇಶ 3-0 ವಿಕ್ರಮ

ಬಾಂಗ್ಲಾದೇಶ 3-0 ವಿಕ್ರಮ

Untitled-1

ಹೇಗಿತ್ತು ಭಾರತದ ಮೊದಲ ಗಣರಾಜ್ಯೋತ್ಸವ ಸಂಭ್ರಮ

ಲಾಕ್‌ಡೌನ್‌ ವೇಳೆ  ಅಂಬಾನಿ ಆದಾಯ ಗಂಟೆಗೆ 90 ಕೋಟಿ!

ಲಾಕ್‌ಡೌನ್‌ ವೇಳೆ  ಅಂಬಾನಿ ಆದಾಯ ಗಂಟೆಗೆ 90 ಕೋಟಿ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.