Udayavni Special

10 ಸಾವಿರ ವರ್ಷಗಳ ಹಿಂದಿನ ಕೆರೆಗೆ ಕಾಯಕಲ್ಪ

ದೌಲತ್‌ ಬೇಗ್‌ ಓಲ್ಡಿಯಲ್ಲಿ ಸೇನೆಯಿಂದ ಕೆಲಸ ಶುರು

Team Udayavani, Sep 17, 2020, 6:22 AM IST

10 ಸಾವಿರ ವರ್ಷಗಳ ಹಿಂದಿನ ಕೆರೆಗೆ ಕಾಯಕಲ್ಪ

The army and the geologist roped in for the exploration are hopeful that they will find water at DBO

ಹೊಸದಿಲ್ಲಿ: ಭಾರತ-ಚೀನ ನೈಜ ಗಡಿ ರೇಖೆಯ ಬಳಿಯಲ್ಲಿರುವ (ಎಲ್‌ಎಸಿ) ಭಾರತದ ಕಟ್ಟ ಕಡೆಯ ಸೇನಾ ವಿಚಕ್ಷಣಾ ಗೋಪುರ ದೌಲತ್‌ ಬೇಗ್‌ ಓಲ್ಡಿಯಲ್ಲಿ (ಡಿಬಿಒ) ಅಂತರ್ಜಲ ಹುಡುಕಾಟದಲ್ಲಿ ಭಾರತೀಯ ಸೇನೆ ನಿರತವಾಗಿದೆ.

ಈ ಪ್ರದೇಶದಲ್ಲಿ 10 ಸಾವಿರ ವರ್ಷಗಳ ಹಿಂದೆ ಪಾಲೆಲೋ ಎಂಬ ಸರೋವರ ಅಸ್ತಿತ್ವದಲ್ಲಿದ್ದು ಕಾಲ ಕ್ರಮೇಣ ಅದು ಬತ್ತಿ ಹೋಗಿತ್ತು. ಕೆರೆಯ ತುಂಬಾ ಹೂಳು ತುಂಬಿಕೊಂಡು ಅದು ಈಗ ಸಮತಟ್ಟಾದ ಮೈದಾನವಾಗಿದೆ. ಕೆರೆಯ ನೀರಿನ ಮೂಲಗಳನ್ನು ಪತ್ತೆ ಮಾಡಿ ಅವುಗಳಿಗೆ ಮರುಜೀವ ನೀಡುವುದರ ಜೊತೆಗೆ, ಕೆರೆಯ ಹೂಳನ್ನು ತೆಗೆದು ಇಡೀ ಕೆರೆಯಲ್ಲಿ ಮತ್ತೆ ಜಲರಾಶಿ ಸಂಗ್ರಹವಾಗುವಂತೆ ಮಾಡುವ ಮಹತ್ಕಾರ್ಯಕ್ಕೆ ಚಾಲನೆ ನೀಡಲಾಗಿದೆ.

ಇದಕ್ಕಾಗಿ, ಭಾರತದ ಪ್ರಖ್ಯಾತ ಭೂವಿಜ್ಞಾನಿ ಡಾ. ರಿತೇಶ್‌ ಆರ್ಯ ಅವರ ನೆರವನ್ನು ಪಡೆಯಲು ಸೇನೆ ನಿರ್ಧರಿಸಿದೆ. ಈ ಹಿಂದೆ, ಸೇನೆಗಾಗಿ ಡಾ. ಆರ್ಯ, ಹಲವಾರು ಜಲಸಂಪನ್ಮೂಲ ಸೃಷ್ಟಿ ಅಥವಾ ಜಲ ಮರುಪೂರಣದಂಥ ಮಹತ್ಕಾರ್ಯಗಳನ್ನು ಡಾ. ಆರ್ಯ ಕೈಗೂಡಿಸಿಕೊಟ್ಟಿದ್ದಾರೆ. ಪಾಂಗೊಂಗ್‌ ತ್ಸೋ ಸರೋವರದ ಜಲಮರುಪೂರಣವೂ ಇವರಿಂದಲೇ ಆಗಿದ್ದನ್ನು ಇಲ್ಲಿ ಸ್ಮರಿಸಬಹುದು. ಅಷ್ಟೇ ಅಲ್ಲದೆ, ಲುಕುಂಗ್‌, ಥಾಕುಂಗ್‌, ಚುಶುಲ್‌, ರೆಝಾಗ್‌ ಲಾ ಹಾಗೂ ಟಾಂಗ್‌ಸ್ಟೆ, ಗಾಲ್ವನ್‌ ಪ್ರಾಂತ್ಯಗಳಲ್ಲಿನ ಕೆರೆಗಳನ್ನು ಪುನರುಜ್ಜೀವಗೊಳಿಸಿದ ಹೆಗ್ಗಳಿಕೆಯೂ ಇವರಿಗಿದೆ. ಡಾ. ಆರ್ಯ, ಡಿಬಿಒ ಪ್ರಾಂತ್ಯದಲ್ಲಿರುವ ಕರು ಎಂಬಲ್ಲಿಂದ ಟ್ಯಾಂಗಲ್‌ ಎಂಬ ಪ್ರದೇಶದವರೆಗೆ ಸುಮಾರು 28 ದಿನಗಳ ಕಾಲ ಅಡ್ಡಾಡಿ, ಭೂ ತಪಾಸಣೆ ಕಾರ್ಯವನ್ನು ಕೈಗೊಂಡಿದ್ದಾರೆ.

ರಸ್ತೆ ಮುಚ್ಚಲು ನಿರ್ಧಾರ: ಭಾರತ-ಚೀನ ಗಡಿಯಲ್ಲಿ ಸದ್ಯದಲ್ಲೇ ಶುರುವಾಗಲಿರುವ ತೀವ್ರ ಹಿಮಪಾತದ ಕಾರಣ, ಶ್ರೀನಗರ-ಝೋಜಿ ಲಾ- ಕಾರ್ಗಿಲ್‌-ಲೇಹ್‌ ರಸ್ತೆಯನ್ನು 45 ದಿನ ಮುಚ್ಚಲು ಬಾರ್ಡರ್‌ ಆ್ಯಂಡ್‌ ರೋಡ್‌ ಆರ್ಗನೈಸೇಷನ್‌ ನಿರ್ಧರಿಸಿದೆ. ಈ ಅವಧಿಯಲ್ಲಿ ಲೇಹ್‌ನಿಂದ ದೌಲತ್‌ ಬೇಗ್‌ ಓಲ್ಡಿವರೆಗೆ ಇರುವ ಸೇನಾ ಬಳಕೆಯ ಮಾರ್ಗದಲ್ಲಿನ ಸೇತುವೆಗಳನ್ನು ಬಲಿಷ್ಠಗೊಳಿಸಿ, ಅವುಗಳನ್ನು ಟ್ಯಾಂಕರ್‌ ಹಾಗೂ ಇನ್ನಿತರ ಭಾರೀ ಗಾತ್ರದ ವಾಹನಗಳ ಓಡಾಟಕ್ಕೆ ಸಜ್ಜುಗೊಳಿಸಲು ನಿರ್ಧರಿಸಲಾಗಿದೆ. ಇದೇ ವೇಳೆ, ಆಸ್ಟ್ರೇಲಿಯಾ ಚೀನದೊಂದಿಗಿನ ವಾಣಿಜ್ಯ ಬಾಂಧವ್ಯ ಕೈಬಿಟ್ಟು ಭಾರತದೊಂದಿಗೆ ವ್ಯವಹರಿಸುವ ಲೆಕ್ಕಾಚಾರ ಹಾಕಿದೆ.

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

” ಡ್ರಗ್ಸ್‌ ಪ್ರಕರಣದಲ್ಲಿ ದೊಡ್ಡವರನ್ನೇಕೆ ಬಂಧಿಸಿಲ್ಲ?” ನಟಿ ಪಾರುಲ್ ಯಾದವ್ ಪ್ರಶ್ನೆ

” ಡ್ರಗ್ಸ್‌ ಪ್ರಕರಣದಲ್ಲಿ ದೊಡ್ಡವರನ್ನೇಕೆ ಬಂಧಿಸಿಲ್ಲ?” ನಟಿ ಪಾರುಲ್ ಯಾದವ್ ಪ್ರಶ್ನೆ

ಸಮುದ್ರ ದಂಡೆಗೆ ಬಂದು ರಾಶಿಬಿದ್ದ 270 ತಿಮಿಂಗಿಲಗಳು!

ಸಮುದ್ರ ದಂಡೆಗೆ ಬಂದು ರಾಶಿಬಿದ್ದ 270 ತಿಮಿಂಗಿಲಗಳು!

ಮಲೆನಾಡಿನಲ್ಲಿ ಬಿರುಗಾಳಿ ಮಳೆ: ಮೂಡಿಗೆರೆ- ಕಳಸ ರಸ್ತೆಗೆ ಉರುಳಿ ಬಿದ್ದ ಬೃಹತ್ ಮರ

ಮಲೆನಾಡಿನಲ್ಲಿ ಬಿರುಗಾಳಿ ಮಳೆ: ಮೂಡಿಗೆರೆ- ಕಳಸ ರಸ್ತೆಗೆ ಉರುಳಿ ಬಿದ್ದ ಬೃಹತ್ ಮರ

ಕಲಬುರಗಿ: ಎರಡು ಪ್ರತ್ಯೇಕ ಅಪಘಾತದಲ್ಲಿ ಮೂವರ ಸಾವು

ಕಲಬುರಗಿ: ಎರಡು ಪ್ರತ್ಯೇಕ ಅಪಘಾತ ಪ್ರಕರಣದಲ್ಲಿ ಮೂವರ ಸಾವು

“ ಮಾಲು ಬೇಕು ಪ್ಲೀಸ್”  ಡ್ರಗ್ಸ್ ನಂಟಿನಲ್ಲಿ ದೀಪಿಕಾ ಪಡುಕೋಣೆ: ವ್ಯಾಟ್ಸಪ್ ಚಾಟ್ ಬಯಲು

“ ಮಾಲು ಬೇಕು ಪ್ಲೀಸ್”  ಡ್ರಗ್ಸ್ ನಂಟಿನಲ್ಲಿ ದೀಪಿಕಾ ಪಡುಕೋಣೆ: ವ್ಯಾಟ್ಸಪ್ ಚಾಟ್ ಬಯಲು

“ಭಯವಾಗುತ್ತಿದೆ, ನನ್ನನ್ನು ಕೊಲ್ಲುತ್ತಾರೆ’

“ಭಯವಾಗುತ್ತಿದೆ, ನನ್ನನ್ನು ಕೊಲ್ಲುತ್ತಾರೆ’

ಚೀನ ಬೆದರಿಕೆಗೆ ತೈವಾನ್‌ ಕೆಂಡಾಮಂಡಲ

ಚೀನ ಬೆದರಿಕೆಗೆ ತೈವಾನ್‌ ಕೆಂಡಾಮಂಡಲ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

“ ಮಾಲು ಬೇಕು ಪ್ಲೀಸ್”  ಡ್ರಗ್ಸ್ ನಂಟಿನಲ್ಲಿ ದೀಪಿಕಾ ಪಡುಕೋಣೆ: ವ್ಯಾಟ್ಸಪ್ ಚಾಟ್ ಬಯಲು

“ ಮಾಲು ಬೇಕು ಪ್ಲೀಸ್”  ಡ್ರಗ್ಸ್ ನಂಟಿನಲ್ಲಿ ದೀಪಿಕಾ ಪಡುಕೋಣೆ: ವ್ಯಾಟ್ಸಪ್ ಚಾಟ್ ಬಯಲು

ಚೀನ ಬೆದರಿಕೆಗೆ ತೈವಾನ್‌ ಕೆಂಡಾಮಂಡಲ

ಚೀನ ಬೆದರಿಕೆಗೆ ತೈವಾನ್‌ ಕೆಂಡಾಮಂಡಲ

ಸಾರ್ವತ್ರಿಕ ನೀತಿ ಜಾರಿ ಅಸಾಧ್ಯ: ಸುಪ್ರೀಂ

ಸಾರ್ವತ್ರಿಕ ನೀತಿ ಜಾರಿ ಅಸಾಧ್ಯ: ಸುಪ್ರೀಂ

ಅಯೋಧ್ಯೆ ಭೂ ದರ ತಿಂಗಳಲ್ಲೇ ಡಬಲ್‌

ಅಯೋಧ್ಯೆ ಭೂ ದರ ತಿಂಗಳಲ್ಲೇ ಡಬಲ್‌

ಐತಿಹಾಸಿಕ ನಡೆ: ನೌಕಾಪಡೆಯ ಯುದ್ಧ ಹಡಗಿಗೆ ಇಬ್ಬರು ಮಹಿಳಾ ಅಧಿಕಾರಿಗಳ ನೇಮಕ ಸಾಧ್ಯತೆ

ಐತಿಹಾಸಿಕ ನಡೆ: ನೌಕಾಪಡೆಯ ಯುದ್ಧ ಹಡಗಿಗೆ ಇಬ್ಬರು ಮಹಿಳಾ ಅಧಿಕಾರಿಗಳ ನೇಮಕ ಸಾಧ್ಯತೆ

MUST WATCH

udayavani youtube

ಪ್ರವಾಹದಲ್ಲಿ ಡೋಣಿ ನದಿ ದಾಟಲು ಮುಂದಾದ ವ್ಯಕ್ತಿಯ ಹುಚ್ಚು ಸಾಹಸ

udayavani youtube

ಬೆಳೆ ಹಾನಿ ತಡೆಗೆ ಪಟಾಕಿ ಸಿಡಿಸುವ ಕೋವಿ ತಯಾರಿ

udayavani youtube

ಕಬ್ಬಿನ ಬೆಳೆಯ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ

udayavani youtube

Dr.Harsha Kamath : ಕಾರ್ಕಳದ ಈ Doctor ಕಲಾ ಕುಸುರಿಯ Master | Udayavani

udayavani youtube

ಮುಂಬೈಯಿಂದ ಡ್ರಗ್ಸ್‌ ತಂದು ಮಂಗಳೂರಿನಲ್ಲಿ ಮಾರಾಟ ಮಾಡುತ್ತಿದ್ದರು: ನಗರ ಪೊಲೀಸ್ ಆಯುಕ್ತಹೊಸ ಸೇರ್ಪಡೆ

” ಡ್ರಗ್ಸ್‌ ಪ್ರಕರಣದಲ್ಲಿ ದೊಡ್ಡವರನ್ನೇಕೆ ಬಂಧಿಸಿಲ್ಲ?” ನಟಿ ಪಾರುಲ್ ಯಾದವ್ ಪ್ರಶ್ನೆ

” ಡ್ರಗ್ಸ್‌ ಪ್ರಕರಣದಲ್ಲಿ ದೊಡ್ಡವರನ್ನೇಕೆ ಬಂಧಿಸಿಲ್ಲ?” ನಟಿ ಪಾರುಲ್ ಯಾದವ್ ಪ್ರಶ್ನೆ

ಸಮುದ್ರ ದಂಡೆಗೆ ಬಂದು ರಾಶಿಬಿದ್ದ 270 ತಿಮಿಂಗಿಲಗಳು!

ಸಮುದ್ರ ದಂಡೆಗೆ ಬಂದು ರಾಶಿಬಿದ್ದ 270 ತಿಮಿಂಗಿಲಗಳು!

ಮಲೆನಾಡಿನಲ್ಲಿ ಬಿರುಗಾಳಿ ಮಳೆ: ಮೂಡಿಗೆರೆ- ಕಳಸ ರಸ್ತೆಗೆ ಉರುಳಿ ಬಿದ್ದ ಬೃಹತ್ ಮರ

ಮಲೆನಾಡಿನಲ್ಲಿ ಬಿರುಗಾಳಿ ಮಳೆ: ಮೂಡಿಗೆರೆ- ಕಳಸ ರಸ್ತೆಗೆ ಉರುಳಿ ಬಿದ್ದ ಬೃಹತ್ ಮರ

ಕಲಬುರಗಿ: ಎರಡು ಪ್ರತ್ಯೇಕ ಅಪಘಾತದಲ್ಲಿ ಮೂವರ ಸಾವು

ಕಲಬುರಗಿ: ಎರಡು ಪ್ರತ್ಯೇಕ ಅಪಘಾತ ಪ್ರಕರಣದಲ್ಲಿ ಮೂವರ ಸಾವು

“ ಮಾಲು ಬೇಕು ಪ್ಲೀಸ್”  ಡ್ರಗ್ಸ್ ನಂಟಿನಲ್ಲಿ ದೀಪಿಕಾ ಪಡುಕೋಣೆ: ವ್ಯಾಟ್ಸಪ್ ಚಾಟ್ ಬಯಲು

“ ಮಾಲು ಬೇಕು ಪ್ಲೀಸ್”  ಡ್ರಗ್ಸ್ ನಂಟಿನಲ್ಲಿ ದೀಪಿಕಾ ಪಡುಕೋಣೆ: ವ್ಯಾಟ್ಸಪ್ ಚಾಟ್ ಬಯಲು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.