ಮಾಧುರಿ ಈಗ ಲೆಫ್ಟಿನೆಂಟ್ ಜನರಲ್
Team Udayavani, Feb 24, 2020, 10:39 AM IST
ನವದೆಹಲಿ: ಪುಣೆಯ ಸಶಸ್ತ್ರ ಪಡೆಗಳ ವೈದ್ಯಕೀಯ ಕಾಲೇಜಿನ ಡೀನ್ ಆಗಿದ್ದ ಮೇಜರ್ ಜನರಲ್ ಮಾಧುರಿ ಕಾನಿತ್ಕರ್ ಅವರು ಭಾರತೀಯ ಸೇನೆಯ ಲೆಫ್ಟಿನೆಂಟ್ ಜನರಲ್ ಹುದ್ದೆಗೆ ನೇಮಕಗೊಂಡಿದ್ದಾರೆ.
ಅವರ ಪತಿ ರಾಜೀವ್ ಅವರೂ ಲೆ.ಜನರಲ್ ಆಗಿದ್ದು, ಪತಿ ಹಾಗೂ ಪತ್ನಿಯಿಬ್ಬರೂ ಲೆಫ್ಟಿನೆಂಟ್ ಜನರಲ್ ಹುದ್ದೆಗೆ ನೇಮಕಗೊಂಡಿರುವುದು ದೇಶದ ಇತಿಹಾಸದಲ್ಲಿ ಇದೇ ಮೊದಲು ಎಂದು ಡಿಫೆನ್ಸ್ ಕರಿಯರ್ ಅಕಾಡೆಮಿ ಟ್ವೀಟ್ ಮಾಡಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Liquor Policy Case: ದೆಹಲಿಯ ಮತ್ತೊಬ್ಬ ಸಚಿವನಿಗೆ ಜಾರಿ ನಿರ್ದೇಶನಾಲಯ ಸಮನ್ಸ್
Water Crisis; ಕರ್ನಾಟಕ ಸೇರಿ ದಕ್ಷಿಣ ಭಾರತದ ಜಲಾಶಯಗಳು ಖಾಲಿ.. ಖಾಲಿ!
Kejriwal Arrest Case; ಭಾರತ ಈ ದೇಶಗಳಿಂದ ಪಾಠ ಕಲಿಯಬೇಕಿಲ್ಲ…: ಜಗದೀಪ್ ಧನ್ಕರ್ ತಿರುಗೇಟು
Indian Navy; ಕಡಲ್ಗಳ್ಳರಿಂದ ದಾಳಿಗೊಳಗಾದ 23 ಪಾಕ್ ಪ್ರಜೆಗಳನ್ನು ರಕ್ಷಿಸಿದ ನೌಕಾಪಡೆ
Modi ಕಳವಳ: ಸೂಕ್ತ ತರಬೇತಿ ನೀಡದಿದ್ದರೆ ಎಐ ತಂತ್ರಜ್ಞಾನದ ದುರುಪಯೋಗ