ಓಕ್ಲಾ ಸಮೀಪ ಚಕ್ರ ಜಾರಿದ ಪರಿಣಾಮ ಹಳಿ ತಪ್ಪಿದ ರೈಲು
Team Udayavani, Nov 28, 2017, 12:29 PM IST
ಹೊಸದಿಲ್ಲಿ : ಗಾಜಿಯಾಬಾದ್ ಗೆ ಹೋಗುತ್ತಿದ್ದ ಲೋಕಲ್ ರೈಲು ಓಕ್ಲಾ ಸಮೀಪ ಬೋಗಿಯೊಂದರ ಚಕ್ರ ಕಳಚಿ ಹೊದ ಕಾರಣ ಹಳಿ ತಪ್ಪಿದ ಘಟನೆ ನಡೆದಿದೆ.
ಪಲ್ವಾಲ್ – ಹೊಸದಿಲ್ಲಿ – ಗಾಜಿಯಾಮಾದ್ ಲೋಕಲ್ ಟ್ರೈನ್ ಇಂದು ಬೆಳಗ್ಗೆ ಸುಮಾರು 9.45ರ ಹೊತ್ತಿಗೆ ಹಳಿ ತಪ್ಪಿತು; ಆದರೆ ಯಾರೊಬ್ಬರಿಗೂ ಗಾಯಗಳಾಗಿಲ್ಲ.
ಬೋಗಿಯೊಂದರ ಕೇವಲ ಒಂದು ಚಕ್ರ ಮಾತ್ರವೇ ಕಳಚಿ ಹೋಗಿತ್ತು. ಪ್ರಯಾಣಿಕರನ್ನು ಕೂಡಲೇ ಬೇರೊಂದು ರೈಲಿನಲ್ಲಿ ಒಯ್ಯಲಾಯಿತು ಎಂದು ಉತ್ತರ ರೈಲ್ವೆಯ ಸಿಪಿಆರ್ಓ, ನಿತಿನ್ ಚೌಧರಿ ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Telangana Election 2024: ಕಳೆಗುಂದಿದ ಬಿಆರ್ಎಸ್: ಕಾಂಗ್ರೆಸ್-ಬಿಜೆಪಿ ಕಾದಾಟ
Insulin: ಶುಗರ್ ಲೆವೆಲ್ ಏರಿಕೆ… ಜೈಲಿನಲ್ಲಿರುವ ಕೇಜ್ರಿವಾಲ್ ಗೆ ಇನ್ಸುಲಿನ್ ನೀಡಿಕೆ
Viral Video: ಕುಟುಂಬಸ್ಥರಿಂದಲೇ ವಧುವಿನ ಅಪಹರಣಕ್ಕೆ ಯತ್ನ; ರಾದ್ಧಾಂತವಾದ ಮದುವೆ ಮಂಟಪ
Netizens; 10ನೇ ತರಗತಿ ಪರೀಕ್ಷೆ ಟಾಪರ್ ಟ್ರೋಲ್: ನೆಟ್ಟಿಗರಿಂದ ತರಾಟೆ
Hong Kong ಎವರೆಸ್ಟ್, ಎಂಡಿಎಚ್ ಮಸಾಲೆ ಬ್ಯಾನ್
MUST WATCH
ಹೊಸ ಸೇರ್ಪಡೆ
Harshika Poonachha ದಂಪತಿ ಮೇಲೆ ಹಲ್ಲೆ; ಇಬ್ಬರ ವಿರುದ್ಧ ಕೇಸ್ ದಾಖಲು
Tragedy: ಕುಂದಾಪುರದಿಂದ ನೆಂಟರ ಮನೆಗೆ ಬಂದಿದ್ದ ಇಬ್ಬರು ಬಾಲಕರು ನೀರು ಪಾಲು
BJP members: 2 ಕೋಟಿ ಪತ್ತೆ; ಬಿಜೆಪಿಯ ಮೂವರ ಮೇಲೆ ಕೇಸ್
Telangana Election 2024: ಕಳೆಗುಂದಿದ ಬಿಆರ್ಎಸ್: ಕಾಂಗ್ರೆಸ್-ಬಿಜೆಪಿ ಕಾದಾಟ
Crime: ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆಗೈದು ಪೊಲೀಸರಿಗೆ ಶರಣಾದ ವ್ಯಕ್ತಿ