ಜುಲೈ 27-28ರ ರಾತ್ರಿ ಚಂದ್ರಗ್ರಹಣ
Team Udayavani, Jun 27, 2018, 11:26 AM IST
ನವದೆಹಲಿ: ಈ ವರ್ಷದ ಮೊದಲ ಚಂದ್ರ ಗ್ರಹಣ ಜುಲೈ 27-28ರ ರಾತ್ರಿ ನಡೆಯಲಿದೆ. ವಿಶ್ವಾದ್ಯಂತ ಅದು ಗೋಚರವಾಗಲಿದೆ. 1 ಗಂಟೆ 43 ನಿಮಿಷಗಳ ಕಾಲ ಚಂದ್ರ ಗ್ರಹಣ ಇರಲಿದೆ.
ಹೀಗಾಗಿ ಅದನ್ನು ಶತಮಾನದಲ್ಲಿಯೇ ಅತ್ಯಂತ ದೀರ್ಘಾವಧಿಗೆ ಗೋಚರವಾಗುವ ಗ್ರಹಣ, “ಪುಲ್ ಬಕ್ ಮೂನ್’ ಎಂದೂ ಕರೆಯಲಾಗುತ್ತದೆ. ಜ.31ರಂದು ಉಂಟಾಗಿದ್ದ ಗ್ರಹಣದ ಅವಧಿ 77 ನಿಮಿಷ ಆಗಿತ್ತು. ಈ ಬಾರಿಯ ಗ್ರಹಣ 40 ನಿಮಿಷಗಳಷ್ಟು ದೀರ್ಘವಾಗಿರಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Tapi River; ಸಲ್ಮಾನ್ ಮನೆ ದಾಳಿಗೆ ಬಳಸಿದ್ದ ಅಸ್ತ್ರ ನದಿಯಲ್ಲಿ ವಶ!
MDH- Everest ಮಸಾಲೆ ನಿಷೇಧ: ಸಿಂಗಾಪುರ, ಹಾಂಕಾಂಗ್ ನಿಂದ ವಿವರ ಕೇಳಿದ ಭಾರತ
Loksabha Election; ಬಿಜೆಪಿ 14ನೇ ಪಟ್ಟಿ: ಲಡಾಖ್ ಹಾಲಿ ಸಂಸದ ನಮ್ಗ್ಯಾಲ್ ಗೆ ಕೊಕ್
Video| ರಾಮನ ಫೋಟೋ ಇರುವ ತಟ್ಟೆಯಲ್ಲಿ ಬಿರಿಯಾನಿ: ವಿವಾದ
Reliance Jio Profit; ರಿಲಯನ್ಸ್ ಜಿಯೊ ನಿವ್ವಳ ಲಾಭ ಶೇ 13ರಷ್ಟು ಹೆಚ್ಚಳ