ವಾಹನ ಅಪಘಾತ ಸಂತ್ರಸ್ತ ತರುಣನಿಗೆ 1 ಕೋಟಿ ರೂ. ಪರಿಹಾರ
Team Udayavani, Sep 10, 2018, 4:00 PM IST
ಹೊಸದಿಲ್ಲಿ : ಅಪಘಾತವೊಂದರಲ್ಲಿ ಗಂಭೀರವಾಗಿ ಗಾಯಗೊಂಡು ಸಂಪೂರ್ಣ ವಿಕಲಾಂಗನಾಗಿ ಹಾಸಿಗೆಗೆ ಬಿದ್ದಿರುವ 19ರ ಹರೆಯದ ನತದೃಷ್ಟ ತರುಣನಿಗೆ ಮೋಟಾರು ವಾಹನ ಅಪಘಾತ ನ್ಯಾಯಮಂಡಳಿ (ಎಂಎಸಿಟಿ) ಸುಮಾರು 1 ಕೋಟಿ ರೂ. ಪರಿಹಾರವನ್ನು ಮಂಜೂರು ಮಾಡಿದೆ.
ಅಪಘಾತ ಸಂತ್ರಸ್ತ ತರುಣ, ಹೊಸದಿಲ್ಲಿ ನಿವಾಸಿ, ಜಗಜೋತ್ ಸಿಂಗ್‌ಗೆ 97,68,000 ರೂ. ಪರಿಹಾರ ನೀಡುವಂತೆ ಎಂಎಸಿಟಿ ಅಧ್ಯಕ್ಷ ಅಮಿತ್ ಬನ್ಸಾಲ್ ಅವರು ಆದೇಶ ಹೊರಡಿಸಿದರು.
ಜಗಜೋತ್ ಸಿಂಗ್ 2012ರಲ್ಲಿ ಆಜಾದ್‌ಪುರ ಫ್ಲೈಓವರ್ ಸಮೀಪ ಮೋಟಾರ್ ಸೈಕಲ್‌ನಲ್ಲಿ ಸಾಗುತ್ತಿದ್ದಾಗ ಅತ್ಯಂತ ವೇಗ ಮತ್ತು ನಿರ್ಲಕ್ಷ್ಯದಿಂದ ಧಾವಿಸಿ ಬಂದ ವ್ಯಾನ್ ಬಡಿದು ಸಂಭವಿಸಿದ್ದ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡು ದೇಹದ ಮೇಲಿನ ನಿಯಂತ್ರಣವನ್ನು ಸಂಪೂರ್ಣವಾಗಿ ಕಳೆದುಕೊಂಡಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಡಾ.ರಾಜ್ ತೆರೆ ಹಿಂದಿನ ಅಪರೂಪದ ಕಥೆಗಳು: ಕಲಾವಿದರ ಸಂಘಕ್ಕೆ ರಾಜ್ ಮುನ್ನುಡಿ
ಜಾರಕಿಹೊಳಿ ಪ್ರಕರಣಕ್ಕೆ ಮತ್ತೆ ಟ್ವಿಸ್ಟ್:ಸಿಡಿ ಲೇಡಿಯ ಮತ್ತೊಂದು ವಿಡಿಯೋ, ರಮೇಶ್ ಗೆ ಸಂಕಷ್ಟ
ಶಾಸಕ ಜಿ.ಎಚ್. ತಿಪ್ಪಾರೆಡ್ಡಿಗೆ ಕೋವಿಡ್ ಸೋಂಕು: ಆಸ್ಪತ್ರೆಗೆ ದಾಖಲು
ಇಂದಿನ ಗ್ರಹಬಲ:ಈ ರಾಶಿಯವರಿಗೆ ಬಂಧುಗಳ ಸಮಾಗಮದಿಂದ ಮಾನಸಿಕ ಸಮಾಧಾನ ಸಿಗಲಿದೆ.
ಲಾಕ್ಡೌನ್ ಮದ್ದಲ್ಲ : ಪರೀಕ್ಷೆ, ಲಸಿಕೆ ಹೆಚ್ಚಿಸಿ: ತಜ್ಞರು, ವೈದ್ಯರ ಸಲಹೆ