Udayavni Special

ಚಿರಾಪುಂಜಿ ಹಿಂದಿಕ್ಕಿದ ಮಹಾಬಲೇಶ್ವರ


Team Udayavani, Aug 30, 2018, 9:15 AM IST

9.jpg

ಪುಣೆ: ವಿಶ್ವದಲ್ಲೇ ಅತೀ ಹೆಚ್ಚು ಮಳೆ ಬೀಳುವ ಪ್ರದೇಶವೆಂಬ ಹೆಗ್ಗಳಿಕೆ ಹೊಂದಿರುವ ಮೇಘಾಲಯದ ಚಿರಾ ಪುಂಜಿಗೆ ಮಹಾರಾಷ್ಟ್ರದ ಮಹಾಬಲೇಶ್ವರ ಸಡ್ಡು ಹೊಡೆದಿದೆ. ಈ ವರ್ಷದ ಜೂ. 1ರಿಂದ ಆ. 28ರ ಅವಧಿಯಲ್ಲಿ ಚಿರಾಪುಂಜಿಗಿಂತ 888.80 ಮಿ.ಮೀ.ಹೆಚ್ಚು ಮಳೆ ಮಹಾಬಲೇಶ್ವರದಲ್ಲಿ ದಾಖಲಾಗಿದ್ದು, ಈ ಬಾರಿ ವಿಶ್ವದಲ್ಲೇ ಅತೀ ಹೆಚ್ಚು ಮಳೆ ಬಿದ್ದ ಪ್ರದೇಶವೆಂಬ ಹೆಗ್ಗಳಿಕೆ ಪಡೆಯುವತ್ತ ದಾಪುಗಾಲಿಟ್ಟಿದೆ. 

ಭಾರತೀಯ ಹವಾಮಾನ ಇಲಾಖೆಯ (ಐಎಂಡಿ) ಪ್ರಕಾರ, ಸಾಮಾ ನ್ಯ ಮಳೆಗಾಲದಲ್ಲಿ ಚಿರಾಪುಂಜಿಯಲ್ಲಿ ಸರಾ ಸ ರಿ 8,000 ಮಿ.ಮೀ.ನಷ್ಟು ಮಳೆ ಯಾ ಗು ತ್ತದೆ. ಕಳೆದ ವರ್ಷದ ಜೂ.1ರಿಂದ ಆ. 28ರ ನಡುವೆ ಇಲ್ಲಿ 6,960 ಮಿ.ಮೀ. ಮಳೆಯಾಗಿತ್ತು. ಆದರೆ ಈ ಬಾರಿ ಈ ಪ್ರಮಾಣ ಕುಸಿದಿದ್ದು 4,730.2 ಮಿ.ಮೀ. ಮಳೆ ಯಾ ಗಿದೆ. ಮಹಾಬಲೇಶ್ವರದಲ್ಲಿ ಇದೇ ಅವಧಿಯಲ್ಲಿ 5,619 ಮಿ.ಮೀ.ನಷ್ಟು ಮಳೆ ಬಿದ್ದಿದೆ. 

ಅಗಾಧ ಮಳೆಗೆ ಕಾರಣವೇನು? 
ಐಎಂಡಿಯ ಹವಾ ಮಾನ ತಜ್ಞ ಎ.ಕೆ. ಶ್ರೀವಾ ಸ್ತವ ಅವರ ಪ್ರಕಾರ, ಒಡಿಶಾ-ಪಶ್ಚಿಮ ಬಂಗಾಲದಲ್ಲಿ ವಾಯುಭಾರ ಕುಸಿದಿದ್ದರಿಂದಾಗಿ ಉಂಟಾದ ಮಳೆಯ ಮಾರು ತ ಗಳು ಆ ಭಾಗ ದಲ್ಲಿ ಮಳೆ ಸುರಿ ಸದೆ ಭಾರ ತದ ಕೇಂದ್ರ ಭಾಗದ ಕಡೆಗೆ ಸಂಚ ರಿಸಿ ಕ್ರಮೇಣ ಪಶ್ಚಿಮ ಘಟ್ಟಗಳಲ್ಲಿ ಅದರಲ್ಲೂ ವಿಶೇಷವಾಗಿ ಮಹಾಬಲೇಶ್ವರದಲ್ಲಿ ಮಳೆ ಸುರಿ ಸಿದ್ದೇ ಈ ಭಾಗ ದಲ್ಲಿ ಅತೀ ಹೆಚ್ಚು ಮಳೆ ಬೀಳಲು ಕಾರಣ ಎಂದಿ ದ್ದಾರೆ.

4,730.2 ಮಿ.ಮೀ. ಚಿರಾಪುಂಜಿಯಲ್ಲಿ ದಾಖಲಾದ ಮಳೆ ಪ್ರಮಾಣ  

5,619 ಮಿ.ಮೀ. ಮಹಾಬಲೇಶ್ವರದಲ್ಲಿ ದಾಖಲಾದ ಮಳೆ ಪ್ರಮಾಣ
(ಜೂ.1ರಿಂದ ಆ.28ರ ಅವಧಿಯಲ್ಲಿ)

ಉದಯವಾಣಿ ಸುದ್ದಿ ಈಗ ಟೆಲಿಗ್ರಾಂನಲ್ಲೂ ಲಭ್ಯ; ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್ ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

LIC

LICಯ ಶೇ. 25ರಷ್ಟು ಷೇರು ಮಾರಾಟಕ್ಕೆ ಚಿಂತನೆ; ಕೇಂದ್ರಕ್ಕೆ 2 ಲಕ್ಷ ಕೋಟಿ ರೂ. ಗಳಿಕೆಯ ಗುರಿ

Hebbavu-01

ಬೈಂದೂರು: ಅಬ್ಬಾ..! ಹೇಗಿದೆ ನೋಡಿ ಅರ್ಧ ಟನ್ ತೂಕ, 20 ಅಡಿ ಉದ್ದದ ‘ದೈತ್ಯ’ ಹೆಬ್ಬಾವು!

ಮಾಲ್ಡವ್ಸ್ ಗೆ ಡೋರ್ನಿಯರ್ ವಿಮಾನ ನೀಡಿದ ಭಾರತ ; ಒಂದೇ ಕಲ್ಲಿನಲ್ಲಿ ಎರಡು ಹಕ್ಕಿ ಹೊಡೆದ ನಮೋ!

ಮಾಲ್ಡೀವ್ಸ್ ಗೆ ಡೋರ್ನಿಯರ್ ವಿಮಾನ ಕೊಡುಗೆ ; ಒಂದೇ ಕಲ್ಲಿನಲ್ಲಿ ಎರಡು ಹಕ್ಕಿ ಹೊಡೆದ ನಮೋ !

ಸೆ.30ರಂದು ಬಾಬ್ರಿ ಧ್ವಂಸ ಅಂತಿಮ ತೀರ್ಪು: ಆಡ್ವಾಣಿ, ಉಮಾ ಭಾರತಿ, ಜೋಶಿ ಕೋರ್ಟ್ ಗೆ ಗೈರು?

ಸೆ.30ರಂದು ಬಾಬ್ರಿ ಧ್ವಂಸ ಅಂತಿಮ ತೀರ್ಪು: ಆಡ್ವಾಣಿ, ಉಮಾ ಭಾರತಿ, ಜೋಶಿ ಕೋರ್ಟ್ ಗೆ ಗೈರು?

ambani

ಲಾಕ್‌ಡೌನ್‌ ಸಮಯದಲ್ಲಿ 1 ಗಂಟೆಗೆ 90 ಕೋಟಿ ರೂ. ಗಳಿಸಿದ ಮುಖೇಶ್‌ ಅಂಬಾನಿ!

ಪಕ್ಷದ ಭರವಸೆಯಂತೆ ಮುನಿರತ್ನಗೆ ಟಿಕೆಟ್‌ ಸಿಗುವ ವಿಶ್ವಾಸವಿದೆ : ಡಾ.ಕೆ. ಸುಧಾಕರ್‌

ಪಕ್ಷದ ಭರವಸೆಯಂತೆ ಮುನಿರತ್ನಗೆ ಟಿಕೆಟ್‌ ಸಿಗುವ ವಿಶ್ವಾಸವಿದೆ : ಡಾ.ಕೆ. ಸುಧಾಕರ್‌

ಬಿಹಾರ: ಚುನಾವಣೆಗೂ ಮುನ್ನ ಮೈತ್ರಿಪಕ್ಷದಲ್ಲಿ ಒಡಕು, ನಿತೀಶ್ ವಿರುದ್ಧ LJP ಅಭ್ಯರ್ಥಿ?

ಬಿಹಾರ: ಚುನಾವಣೆಗೂ ಮುನ್ನ ಮೈತ್ರಿಪಕ್ಷದಲ್ಲಿ ಒಡಕು, ನಿತೀಶ್ ವಿರುದ್ಧ LJP ಅಭ್ಯರ್ಥಿ?






ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

LIC

LICಯ ಶೇ. 25ರಷ್ಟು ಷೇರು ಮಾರಾಟಕ್ಕೆ ಚಿಂತನೆ; ಕೇಂದ್ರಕ್ಕೆ 2 ಲಕ್ಷ ಕೋಟಿ ರೂ. ಗಳಿಕೆಯ ಗುರಿ

ಮಾಲ್ಡವ್ಸ್ ಗೆ ಡೋರ್ನಿಯರ್ ವಿಮಾನ ನೀಡಿದ ಭಾರತ ; ಒಂದೇ ಕಲ್ಲಿನಲ್ಲಿ ಎರಡು ಹಕ್ಕಿ ಹೊಡೆದ ನಮೋ!

ಮಾಲ್ಡೀವ್ಸ್ ಗೆ ಡೋರ್ನಿಯರ್ ವಿಮಾನ ಕೊಡುಗೆ ; ಒಂದೇ ಕಲ್ಲಿನಲ್ಲಿ ಎರಡು ಹಕ್ಕಿ ಹೊಡೆದ ನಮೋ !

ಸೆ.30ರಂದು ಬಾಬ್ರಿ ಧ್ವಂಸ ಅಂತಿಮ ತೀರ್ಪು: ಆಡ್ವಾಣಿ, ಉಮಾ ಭಾರತಿ, ಜೋಶಿ ಕೋರ್ಟ್ ಗೆ ಗೈರು?

ಸೆ.30ರಂದು ಬಾಬ್ರಿ ಧ್ವಂಸ ಅಂತಿಮ ತೀರ್ಪು: ಆಡ್ವಾಣಿ, ಉಮಾ ಭಾರತಿ, ಜೋಶಿ ಕೋರ್ಟ್ ಗೆ ಗೈರು?

ambani

ಲಾಕ್‌ಡೌನ್‌ ಸಮಯದಲ್ಲಿ 1 ಗಂಟೆಗೆ 90 ಕೋಟಿ ರೂ. ಗಳಿಸಿದ ಮುಖೇಶ್‌ ಅಂಬಾನಿ!

ಬಿಹಾರ: ಚುನಾವಣೆಗೂ ಮುನ್ನ ಮೈತ್ರಿಪಕ್ಷದಲ್ಲಿ ಒಡಕು, ನಿತೀಶ್ ವಿರುದ್ಧ LJP ಅಭ್ಯರ್ಥಿ?

ಬಿಹಾರ: ಚುನಾವಣೆಗೂ ಮುನ್ನ ಮೈತ್ರಿಪಕ್ಷದಲ್ಲಿ ಒಡಕು, ನಿತೀಶ್ ವಿರುದ್ಧ LJP ಅಭ್ಯರ್ಥಿ?

MUST WATCH

udayavani youtube

Want to help farmers, Remove Middlemen | APMC Act Amendment ಆಗ್ಲೇ ಬೇಕು

udayavani youtube

ಕರ್ನಾಟಕ ಬಂದ್: ಬಜ್ಪೆ, ಬೆಳ್ತಂಗಡಿ, ಉಜಿರೆಯಲ್ಲಿ‌ ನೀರಸ ಪ್ರತಿಕ್ರಿಯೆ

udayavani youtube

ಭೂ ಸುಧಾರಣೆ, ಎಪಿಎಂಸಿ ಕಾಯ್ದೆ ತಿದ್ದುಪಡಿ ವಿರೋಧಿಸಿ Moodbidri, BC Roadನಲ್ಲಿ Protest

udayavani youtube

ಮಂಗಳೂರು: ರೈತ ವಿರೋಧಿ ಮಸೂದೆಯನ್ನು ವಿರೋಧಿಸಿ ವಿವಿಧ ಸಂಘಟನೆಗಳಿಂದ ಜಂಟಿ ಪ್ರತಿಭಟನೆ

udayavani youtube

JD(s) workers clash with Police at Shimoga anti farm bill protest | Udayavani



ಹೊಸ ಸೇರ್ಪಡೆ

ಕಾಪು ಬೀಚ್‌ ಪಾರ್ಕಿಂಗ್ ಏರಿಯಾದಲ್ಲಿ ಕಾಣಿಸಿಕೊಂಡ ಉಡ; ದಂಗಾದ ಜನ

ಕಾಪು ಬೀಚ್‌ ಪಾರ್ಕಿಂಗ್ ಏರಿಯಾದಲ್ಲಿ ಕಾಣಿಸಿಕೊಂಡ ಉಡ; ದಂಗಾದ ಜನತೆ

LIC

LICಯ ಶೇ. 25ರಷ್ಟು ಷೇರು ಮಾರಾಟಕ್ಕೆ ಚಿಂತನೆ; ಕೇಂದ್ರಕ್ಕೆ 2 ಲಕ್ಷ ಕೋಟಿ ರೂ. ಗಳಿಕೆಯ ಗುರಿ

ಕನ್ನೆಪ್ಪಾಡಿ ಆಶ್ರಯ ಆಶ್ರಮಕ್ಕೆ ಶ್ರೀ ಸಚ್ಚಿದಾನಂದ ಭಾರತೀ ಭೇಟಿ

ಕನ್ನೆಪ್ಪಾಡಿ ಆಶ್ರಯ ಆಶ್ರಮಕ್ಕೆ ಶ್ರೀ ಸಚ್ಚಿದಾನಂದ ಭಾರತೀ ಭೇಟಿ

Hebbavu-01

ಬೈಂದೂರು: ಅಬ್ಬಾ..! ಹೇಗಿದೆ ನೋಡಿ ಅರ್ಧ ಟನ್ ತೂಕ, 20 ಅಡಿ ಉದ್ದದ ‘ದೈತ್ಯ’ ಹೆಬ್ಬಾವು!

Google

ಗೂಗಲ್‌ ಪ್ಲೇ ಸ್ಟೋರ್‌ ಮಾರ್ಗಸೂಚಿ ಬದಲಾಗುವ ಸಾಧ್ಯತೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.