ಕೌನ್ ಬನೇಗ ಕರೋಡ್ಪತಿ 14ರಲ್ಲಿ ಕೋಟಿ ರೂ.ಗೆದ್ದ ಮೊದಲ ಮಹಿಳೆ
Team Udayavani, Sep 19, 2022, 7:05 AM IST
ಸದ್ಯ ಕೌನ್ ಬನೇಗ ಕರೋಡ್ಪತಿ ಕಾರ್ಯಕ್ರಮ ಸೀಸನ್ 14 ನಡೆಯುತ್ತಿದೆ. ಇದರಲ್ಲಿ ಮಹಾರಾಷ್ಟ್ರದ ಕೊಲ್ಹಾಪುರದ ಮಹಿಳೆ ಕವಿತಾ ಕೋಟಿ ರೂ. ಗೆದ್ದಿದ್ದಾರೆ.
ಅಷ್ಟಕ್ಕೇ ನಿಲ್ಲದ ಕಾರ್ಯಕ್ರಮದಲ್ಲಿ ಕವಿತಾ ಅವರಿಗೆ 7.5 ಕೋಟಿ ರೂ. ಗೆಲ್ಲುವುದುಕ್ಕೂ ಪ್ರಶ್ನೆ ಕೇಳಲಾಗಿದೆ. ಈ ಕಾರ್ಯಕ್ರಮದ ಪ್ರೋಮೋವನ್ನು ಸೋನಿ ಟಿವಿ ಹಂಚಿಕೊಂಡಿದೆ.
ವಿಶೇಷವೆಂದರೆ ಕೌನ್ ಬನೇಗ ಕರೋಡ್ಪತಿ ಸೀಸನ್ 14ರಲ್ಲಿ ಕೋಟಿ ಗೆದ್ದ ಮೊದಲ ಮಹಿಳೆಯಾಗಿರುವ ಕವಿತಾ ಓದಿರುವುದು ಬರೀ ದ್ವಿತೀಯ ಪಿ.ಯು.ವರೆಗೆ ಮಾತ್ರ. ಈ ಕಾರ್ಯಕ್ರಮ ಸೋಮವಾರ ಮತ್ತು ಮಂಗಳವಾರ ಸೋನಿ ವಾಹಿನಿಯಲ್ಲಿ ರಾತ್ರಿ 9 ಗಂಟೆಗೆ ಪ್ರಸಾರವಾಗಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಜ.26ರಂದು 2ನೇ ಹಂತದ ಚುನಾವಣೆ;ರಾಹುಲ್, ತರೂರ್, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ
BJP 2025ರಲ್ಲಿ ಹಿಂದುಳಿದ ಸಮುದಾಯಗಳ ಮೀಸಲಾತಿ ತೆಗೆದು ಹಾಕಲಿದೆ: ರೇವಂತ್ ರೆಡ್ಡಿ
Patna: ಹೋಟೆಲ್ ನಲ್ಲಿ ಭಾರಿ ಅಗ್ನಿ ಅವಘಡ, 6 ಮಂದಿ ಸಜೀವ ದಹನ, ಹಲವರಿಗೆ ಗಾಯ
ನೀತಿ ಸಂಹಿತೆ ಉಲ್ಲಂಘನೆ: ಏಪ್ರಿಲ್ 29ರೊಳಗೆ ಉತ್ತರ ನೀಡಲು ಮೋದಿ, ರಾಹುಲ್ಗೆ ಸೂಚನೆ
Arunachal Pradesh: ಧಾರಾಕಾರ ಮಳೆ… ಭೂಕುಸಿತ, ಕೊಚ್ಚಿಹೋದ ಚೀನಾ ಗಡಿ ಸಂಪರ್ಕ ಹೆದ್ದಾರಿ