ಮಹಾತ್ಮ ಗಾಂಧಿ ಪಾಕಿಸ್ಥಾನದ ಪಿತ ಎಂದ ಬಿಜೆಪಿ ವಕ್ತಾರನಿಗೆ ಗೇಟ್ ಪಾಸ್
Team Udayavani, May 17, 2019, 3:55 PM IST
ಹೊಸದಿಲ್ಲಿ : ಮಹಾತ್ಮಾ ಗಾಂಧಿ ಅವರನ್ನು ಪಾಕಿಸ್ಥಾನದ ಪಿತ ಎಂದು ಕರೆದ ವಿವಾದಿತ ಸೋಶಿಯಲ್ ಮೀಡಿಯ ಪೋಸ್ಟ್ ಗಾಗಿ ಭಾರತೀಯ ಜನತಾ ಪಕ್ಷದ ವಕ್ತಾರ ಅನಿಲ್ ಸೌಮಿತ್ರ ಅವರನ್ನು ಪಕ್ಷದ ಸದಸ್ಯತ್ವದಿಂದಲೇ ಅಮಾನತು ಮಾಡಲಾಗಿದೆ ಎಂದು ಬಿಜೆಪಿ ಹೇಳಿದೆ.
ಅನಿಲ್ ಅವರು ತಮ್ಮ ಫೇಸ್ ಬುಕ್ ಪೋಸ್ಟ್ನಲ್ಲಿ “ಗಾಂಧಿ ಅವರು ಪಾಕಿಸ್ಥಾನದ ಪಿತ; ಗಾಂಧಿ ರೀತಿಯ ಕೋಟ್ಯಂತರ ಜನರು ಭಾರತದಲ್ಲಿ ಜನಿಸಿದ್ದಾರೆ; ಕೆಲವರು ಉಪಯುಕ್ತರಾಗಿದ್ದಾರೆ; ಇನ್ನು ಕೆಲವರು ನಿರುಪಯುಕ್ತರಾಗಿದ್ದಾರೆ’ ಎಂದು ಬರೆದಿದ್ದರು.
ಈ ವಿವಾದಿತ ಪೋಸ್ಟ್ ಬಗ್ಗೆ ತನಿಖೆ ಕೈಗೊಂಡ ಮಧ್ಯ ಪ್ರದೇಶ ಬಿಜೆಪಿ ಘಟಕದ ಅಧ್ಯಕ್ಷ ರಾಕೇಶ್ ಸಿಂಗ್ ಅವರು, ಏಳು ದಿನಗಳ ಒಳಗೆ ಉತ್ತರಿಸುವಂತೆ ಅನಿಲ್ ಅವರಿಗೆ ನೊಟೀಸ್ ಜಾರಿ ಮಾಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Daily Horoscope: ಉದ್ಯೋಗದಲ್ಲಿ ಪ್ರತಿಭೆಗೆ ಗೌರವ, ದೇವತಾರಾಧನೆಯ ಮೂಲಕ ವಿಘ್ನ ನಿವಾರಣೆ
Srirangapatna: ಐಸ್ ಕ್ರೀಂನಲ್ಲಿ ವಿಷ ಬೆರೆಸಿ ಮಕ್ಕಳ ಕೊಂದ ತಾಯಿ
Loksabha Election; ದೇಶದಲ್ಲಿ ಹಂತ-1: ಮತ ಇಂದು
Ls Polls: ಕಾಂಗ್ರೆಸ್ ಗೆಲ್ಲಿಸದಿದ್ದರೆ ಸಿದ್ದು ಸ್ಥಾನಕ್ಕೆ ಕಂಟಕ; ಸಚಿವ ಬೈರತಿ ಸುರೇಶ್
Wrestlers: ದುಬಾೖ ವಿಮಾನ ನಿಲ್ದಾಣದಲ್ಲಿ ಸಿಕ್ಕಿಬಿದ್ದ ಇಬ್ಬರು ಕುಸ್ತಿಪಟುಗಳು