ಗುಣಮಟ್ಟ ಕಾಪಾಡಿ
Team Udayavani, Jul 21, 2018, 10:06 AM IST
ಹೊಸದಿಲ್ಲಿ: ಎಫ್ಎಸ್ಎಸ್ಎ ಮಾನ್ಯತೆ ಪಡೆಯದ ಆಹಾರ ತಯಾರಿಕಾ ಸಂಸ್ಥೆಗಳ ಆಹಾರವನ್ನು ಗ್ರಾಹಕರಿಗೆ ಸರಬರಾಜು ಮಾಡದಂತೆ ಭಾರತೀಯ ಆಹಾರ ಸುರಕ್ಷೆ ಮತ್ತು ಗುಣಮಟ್ಟ ಪ್ರಾಧಿಕಾರವು ಜನಪ್ರಿಯ ಆನ್ಲೈನ್ ಆಹಾರ ಪೂರೈಕೆ ಸಂಸ್ಥೆಗಳಾದ ಝೊಮ್ಯಾಟೊ, ಸ್ವಿಗ್ಗಿ, ಫುಡ್ಪಂಡಾ ಸೇರಿದಂತೆ ಇದೇ ಮಾದರಿಯ 10 ಸಂಸ್ಥೆಗಳಿಗೆ ಸೂಚಿಸಿದೆ. ಈ ಸೂಚನೆ ಪಡೆದ ಕಂಪನಿಗಳಲ್ಲಿ ಬಾಕ್ಸ್8, ಫಾಸೋಸ್, ಫುಡ್ಕೌಡ್, ಫುಡ್ಮಿಂಗೊ, ಜಸ್ಫು,ಡ್ ಲೈಮ್ ಟ್ರೇ, ಸ್ವಿಗ್ಗಿ, ಉಬರ್ ಈಟ್ಸ್ ಕಂಪನಿಗಳೂ ಇವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Noida; ಪ್ರೇಯಸಿಯನ್ನು ಕೊಂದು ಆತ್ಮಹತ್ಯೆಗೆ ಯತ್ನಿಸಿದ ಪ್ರಿಯಕರ!
RBI: ಏಪ್ರಿಲ್ 1 ರಂದು 2,000 ರೂ ಆರ್ ಬಿಐನಲ್ಲಿ ನೋಟುಗಳ ವಿನಿಮಯ/ಠೇವಣಿ ಸಾಧ್ಯವಿಲ್ಲ
Delhi CM Arvind Kejriwalಗೆ ಮತ್ತೆ 4 ದಿನ ಇ.ಡಿ. ಕಸ್ಟಡಿ
ಬಿಲ್ ಗೇಟ್ಸ್ ಜತೆ ಮಾತುಕತೆಯಲ್ಲಿ ಪ್ರಧಾನಿ ಮೋದಿ ಎಐ ಚರ್ಚೆ
Jammu-Srinagar National Highway; ಕಮರಿಗೆ ಉರುಳಿದ ಟ್ಯಾಕ್ಸಿ; ಹತ್ತು ಜನರು ಸಾವು