ವೃದ್ಧೆಯನ್ನು ಕೊಂದು ಚಿನ್ನ ಲೂಟಿ ಮಾಡಿದ ಆರೋಪಿ ಸೆರೆ

Team Udayavani, Jan 19, 2018, 3:29 PM IST

ARRESTED-600.jpg

ಕೊಯಮುತ್ತೂರು : ಹತ್ತು ದಿನಗಳ ಹಿಂದೆ ಸೆಲ್ವಪುರಂನಲ್ಲಿ  77 ವರ್ಷ ಪ್ರಾಯದ ಮಹಿಳೆಯನ್ನು ಕೊಲೆಗೈದು ಆಕೆಯ ಚಿನ್ನಾಭರಣಗಳನ್ನು ಲೂಟಿ ಮಾಡಿದ್ದ 27ರ ಹರೆಯದ ಶೇಖರ್‌ ಬಾಬು ಎಂಬಾತನನ್ನು ಪೊಲೀಸರು ಸೆರೆ ಹಿಡಿದಿದ್ದಾರೆ. 

ವಾಹನಗಳನ್ನು ತಪಾಸಣೆ ಮಾಡುವ ವೇಳೆ ಬೈಕ್‌ ಚಲಾಯಿಸಿಕೊಂಡು ಬಂದಿದ್ದ ಶೇಖರ್‌ ಬಾಬು ನನ್ನು ಪೊಲೀಸರು ತಡೆದು ನಿಲ್ಲಿಸಿದರು. ಆತನ ಬೈಕನ್ನು ಶೋಧಿಸಿದಾಗ ಅವರಿಗೆ 15 ಸೊವರೀನ್‌ ಚಿನ್ನಾಭರಣಗಳು ಸಿಕ್ಕಿದವು. ಪೊಲೀಸರು ಆತನನ್ನು ತೀವ್ರವಾಗಿ ಪ್ರಶ್ನಿಸಿದಾಗ ಆತ ಎಸಗಿದ್ದ ಕೊಲೆ, ಲೂಟಿ ಕೃತ್ಯ ಹೊರಬಿತ್ತು.

ಆರೋಪಿ ಶೇಖರ್‌ ಬಾಬು, ಕಳೆದ ಜನವರಿ 9ರಂದು 77ರ ಹರೆಯದ ಮಹಿಳೆಯನ್ನು ಕತ್ತು ಹಿಸುಕಿ ಕೊಂದಿದ್ದ ಎಂದಿರುವ ಪೊಲೀಸರು ಕೇಸು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. 

ಟಾಪ್ ನ್ಯೂಸ್

ವಾರಾಂತ್ಯ: ಮಲ್ಪೆ ಬೀಚ್‌ನಲ್ಲಿ ಜನಸಂದಣಿ; ಟ್ರಾಫಿಕ್‌ ಜಾಮ್‌

ಮಲ್ಪೆ: ಬೋಟಿನಿಂದ ಕಾಲುಜಾರಿ ನೀರಿಗೆ ಬಿದ್ದು ಮೀನುಗಾರ ಸಾವು

ಮುಂದಿನ ವಿಧಾನ ಸಭಾ ಚುನಾವಣೆಯಲ್ಲಿ ನನ್ನ ಸ್ಫರ್ಧೆ ಖಚಿತ: ಶಿವರಾಮೇ ಗೌಡ

ಪ್ರೊ ಕಬಡ್ಡಿ ಸೀಸನ್‌-9 ಆರಂಭ; ಬೆಂಗಳೂರು ಬುಲ್ಸ್‌ , ದಬಾಂಗ್‌ ಡೆಲ್ಲಿ ಗೆಲುವಿನ ಆರಂಭ

ಡೇವಿಡ್‌ ವಾರ್ನರ್‌ ಆರ್ಭಟ; ಆಸ್ಟ್ರೇಲಿಯ ಟಿ20 ಸರಣಿ ವಿಜಯ

ಶಶಿ ತರೂರ್‌ ಸಭೆ: ಕೇವಲ 12 ಸದಸ್ಯರು ಹಾಜರು

ಶಶಿ ತರೂರ್‌ ಸಭೆ: ಕೇವಲ 12 ಸದಸ್ಯರು ಹಾಜರು

ಸಿದ್ದರಾಮಯ್ಯ ಅವಧಿಯಲ್ಲಿ ಪಿಎಫ್ಐ ಕೇಸ್‌ ಹಿಂಪಡೆದಿಲ್ಲ: ರಾಮಲಿಂಗಾರೆಡ್ಡಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಶಶಿ ತರೂರ್‌ ಸಭೆ: ಕೇವಲ 12 ಸದಸ್ಯರು ಹಾಜರು

ಶಶಿ ತರೂರ್‌ ಸಭೆ: ಕೇವಲ 12 ಸದಸ್ಯರು ಹಾಜರು

ಉತ್ತರಕಾಶಿ ಹಿಮಪಾತ ದುರಂತ: ಸಾವಿನ ಸಂಖ್ಯೆ 26ಕ್ಕೆ ಏರಿಕೆ

1-sdssdsa

ಅಟಲ್ ಸೇತುವೆಯ ಕಂಬ ಏರಿದ ವ್ಯಕ್ತಿ ; ಕೆಳಗೆ ಇಳಿಯಲು ಹರಸಾಹಸ

ರಾಜಸ್ಥಾನ: ಅದಾನಿ ಗ್ರೂಪ್‌ನಿಂದ 65 ಸಾವಿರ ಕೋಟಿ ಹೂಡಿಕೆ

ಚೋಳರಿಂದ ಸನಾತನ ಧರ್ಮ ಪಾಲನೆ: ಕಾಂಗ್ರೆಸ್‌ ಸಂಸದ ಅಭಿಷೇಕ್‌ ಮನು ಸಿಂಘ್ವಿ

MUST WATCH

udayavani youtube

ಯುವಕನಾದ ಸಿದ್ದರಾಮಯ್ಯ… ರಾಹುಲ್ ಜತೆ ರೇಸ್ …. ವಿಡಿಯೋ ವೈರಲ್

udayavani youtube

ಮೈಸೂರು ಜಂಬೂ ಸವಾರಿಯಲ್ಲೂ ಅಪ್ಪು ಸ್ಮರಣೆ

udayavani youtube

ಉಚ್ಚಿಲ‌ ದಸರಾ‌ 2022 : ಶೋಭಾಯಾತ್ರೆ ಗೆ ಅಂತಿಮ ಹಂತದ ಸಿದ್ಧತೆ

udayavani youtube

ಭಾರತ್ ಜೋಡೋ : ಮಳೆಯಲ್ಲಿ ನೆನೆಯುತ್ತಾ ಭಾಷಣ ಮಾಡಿದ ರಾಹುಲ್

udayavani youtube

ದಿನ8 | ಮಹಾಗೌರಿ |ಮಹಾಗೌರಿಯ ಆರಾಧನೆಯನ್ನು ಯಾಕಾಗಿ ಮಾಡಬೇಕು ??

ಹೊಸ ಸೇರ್ಪಡೆ

ವಾರಾಂತ್ಯ: ಮಲ್ಪೆ ಬೀಚ್‌ನಲ್ಲಿ ಜನಸಂದಣಿ; ಟ್ರಾಫಿಕ್‌ ಜಾಮ್‌

ವಾರಾಂತ್ಯ: ಮಲ್ಪೆ ಬೀಚ್‌ನಲ್ಲಿ ಜನಸಂದಣಿ; ಟ್ರಾಫಿಕ್‌ ಜಾಮ್‌

ಮಲ್ಪೆ: ಬೋಟಿನಿಂದ ಕಾಲುಜಾರಿ ನೀರಿಗೆ ಬಿದ್ದು ಮೀನುಗಾರ ಸಾವು

ಮಲ್ಪೆ: ಬೋಟಿನಿಂದ ಕಾಲುಜಾರಿ ನೀರಿಗೆ ಬಿದ್ದು ಮೀನುಗಾರ ಸಾವು

ಮುಂದಿನ ವಿಧಾನ ಸಭಾ ಚುನಾವಣೆಯಲ್ಲಿ ನನ್ನ ಸ್ಫರ್ಧೆ ಖಚಿತ: ಶಿವರಾಮೇ ಗೌಡ

ಮುಂದಿನ ವಿಧಾನ ಸಭಾ ಚುನಾವಣೆಯಲ್ಲಿ ನನ್ನ ಸ್ಫರ್ಧೆ ಖಚಿತ: ಶಿವರಾಮೇ ಗೌಡ

ಪ್ರೊ ಕಬಡ್ಡಿ ಸೀಸನ್‌-9 ಆರಂಭ; ಬೆಂಗಳೂರು ಬುಲ್ಸ್‌ , ದಬಾಂಗ್‌ ಡೆಲ್ಲಿ ಗೆಲುವಿನ ಆರಂಭ

ಪ್ರೊ ಕಬಡ್ಡಿ ಸೀಸನ್‌-9 ಆರಂಭ; ಬೆಂಗಳೂರು ಬುಲ್ಸ್‌ , ದಬಾಂಗ್‌ ಡೆಲ್ಲಿ ಗೆಲುವಿನ ಆರಂಭ

ಡೇವಿಡ್‌ ವಾರ್ನರ್‌ ಆರ್ಭಟ; ಆಸ್ಟ್ರೇಲಿಯ ಟಿ20 ಸರಣಿ ವಿಜಯ

ಡೇವಿಡ್‌ ವಾರ್ನರ್‌ ಆರ್ಭಟ; ಆಸ್ಟ್ರೇಲಿಯ ಟಿ20 ಸರಣಿ ವಿಜಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.