ಹೇರ್ ಕಟ್ ಮಾಡುವಾಗ ಬಿಕ್ಕಿ ಬಿಕ್ಕಿ ಅತ್ತ ವ್ಯಕ್ತಿ: ಕಾರಣ ಗೊತ್ತಾದ್ರೆ ನೀವ್ ನಗೋದು ಪಕ್ಕಾ!
Team Udayavani, Apr 8, 2021, 2:34 PM IST
ನವದೆಹಲಿ : ಹೇರ್ ಕಟ್ ಮಾಡಿಸಿಕೊಳ್ಳಲು ಹೋದ ವ್ಯಕ್ತಿಯೊಬ್ಬ ಕ್ಷೌರದ ಅಂಗಡಿಯಲ್ಲಿ ಬಿಕ್ಕಿಬಿಕ್ಕಿ ಅತ್ತ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ತುಂಬಾನೇ ವೈರಲ್ ಆಗುತ್ತಿದೆ. ಅರೇ ಅವನೇನು ಚಿಕ್ಕ ಮಗುವಾ ಅಳೋದಕ್ಕೆ ಎಂದು ನೀವು ಯೋಚಿಸಬಹುದು. ಆದ್ರೆ ಆತನ ಅಳುವಿಗೆ ಕಾರಣ ಬೇರೆ ಇದೆ. ಹಾಗಾದ್ರೆ ಆ ಕಾರಣ ಯಾವುದು ಅಂದ್ರಾ ಮುಂದೆ ಓದಿ..
ಹೇಟ್ ಕಟ್ ಮಾಡಿಸುವಾಗ ಅಳುತ್ತಿರುವ ಈ ಆಸಾಮಿಯನ್ನು ನೋಡಿದ ಕ್ಷೌರಿಕ ತುಂಬಾನೆ ನಕ್ಕಿದ್ದಾನೆ. ತನ್ನ ಟವೆಲ್ ನಿಂದ ಕಣ್ಣು ಮುಚ್ಚಿಕೊಂಡು ಆ ವ್ಯಕ್ತಿಯು ಜೋರಾಗಿ ಅತ್ತಿರುವ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
View this post on Instagram
ಆ ವ್ಯಕ್ತಿ ಅಳುವುದಕ್ಕೆ ಮುಖ್ಯ ಕಾರಣ, 2002ರಲ್ಲಿ ಬಿಡುಗಡೆಯಾದ ಬಾಲಿವುಡ್ ಸಿನಿಮಾ ಹಮ್ ತುಮಾರೆ ಹೇನ್ ಸನಮ್. ಕ್ಷೌರಿಕನ ಅಂಗಡಿಯಲ್ಲಿ ಹಮ್ ತುಮಾರೆ ಹೇನ್ ಸನಮ್ ಸಿನಿಮಾದ ಸಬ್ ಕುಚ್ ಭುಲಾ ದಿಯಾ ಹಾಡನ್ನು ಹಾಕಿದ್ದಾರೆ. ಈ ಹಾಡನ್ನು ಕೇಳಿ ತಡೆಯಲಾರದೆ ವ್ಯಕ್ತಿಯು ಅತ್ತಿದ್ದಾನೆ.
ಈ ವಿಡಿಯೋ ನೋಡಿದ ನೆಟ್ಟಿಗರು ಪಾಪ ಆ ವಕ್ತಿಗೆ ಬಹುಶ್ಯಃ ಹುಡುಗಿ ಕೈಕೊಟ್ಟಿರಬೇಕು. ಅದನ್ನೇ ನೆನೆದು ಅಳುತ್ತಿರಬೇಕು ಎಂಬ ಕಾಮೆಂಟ್ ಮಾಡುತ್ತಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Delhi LG: ಕೇರಳ ಚರ್ಚುಗಳಿಗೆ ದಿಲ್ಲಿ ಗೌರ್ನರ್ ಭೇಟಿ; ಆಯೋಗಕ್ಕೆ “ಕೈ’ ದೂರು
Odisha: ಎನ್ಕೌಂಟರ್; ಇಬ್ಬರು ನಕ್ಸಲರ ಹತ್ಯೆ
Heart beats; ಭಾರತದ ಹೃದಯ ಪಾಕಿಸ್ಥಾನದ ಯುವತಿಗೆ ಹೊಸ ಜೀವನ ನೀಡಿತು..
IPL ಅಕ್ರಮ ಪ್ರಸಾರ ಕೇಸ್; ನಟಿ ತಮನ್ನಾಗೆ ಸಂಕಷ್ಟ: ಸೈಬರ್ ಸೆಲ್ ನೋಟಿಸ್
Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ