ದ.ಕನ್ನಡದಲ್ಲಿ ಪೊಲೀಸರ ಬಲೆಗೆ ಬಿದ್ದ ದಿಲ್ಲಿ ಲೀಲಾ ಪ್ಯಾಲೆಸ್ ಹೋಟೆಲ್ ಗೆ 23 ಲಕ್ಷ ರೂ ವಂಚಿಸಿದ್ದ ವ್ಯಕ್ತಿ


Team Udayavani, Jan 22, 2023, 12:25 PM IST

Man Who Fled Delhi 5-Star Hotel Leaving ₹ 23 Lakh Bill Arrested

ಹೊಸದಿಲ್ಲಿ: ಯುನೈಟೆಡ್ ಅರಬ್ ಎಮಿರೇಟ್ಸ್ ಸರ್ಕಾರದ ಅಧಿಕಾರಿಯಂತೆ ಸೋಗು ಹಾಕಿದ ರಾಷ್ಟ್ರ ರಾಜಧಾನಿಯ ಹೋಟೆಲ್ ವೊಂದಕ್ಕೆ ವಂಚಿಸಿದ್ದ ವ್ಯಕ್ತಿಯನ್ನು ಪುತ್ತೂರಿನಲ್ಲಿ ಬಂಧಿಸಲಾಗಿದೆ.

ಆರೋಪಿಯು ದೆಹಲಿಯ ಸ್ಟಾರ್ ಹೋಟೆಲ್ ಗೆ 23 ಲಕ್ಷಕ್ಕೂ ಹೆಚ್ಚು ಮೊತ್ತದ ಬಾಕಿ ಬಿಲ್ ಪಾವತಿಸದೆ ಪರಾರಿಯಾಗಿದ್ದ ಎಂದು ದೆಹಲಿ ಪೊಲೀಸರು ತಿಳಿಸಿದ್ದಾರೆ.

ಬಂಧಿತ ವ್ಯಕ್ತಿಯನ್ನು ಕರ್ನಾಟಕದ ದಕ್ಷಿಣ ಕನ್ನಡ ಮೂಲದ ಪುತ್ತೂರಿನ ಮಹಮದ್ ಷರೀಫ್ (41) ಎಂದು ಗುರುತಿಸಲಾಗಿದೆ. ಈತ ನಕಲಿ ವ್ಯಾಪಾರ ಕಾರ್ಡ್ ತೋರಿಸಿ ಕಳೆದ ವರ್ಷ ಸುಮಾರು ಮೂರು ತಿಂಗಳ ಕಾಲ ಲೀಲಾ ಪ್ಯಾಲೇಸ್ ಹೋಟೆಲ್‌ ನಲ್ಲಿ ತಂಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಜನವರಿ 19ರಂದು ದಕ್ಷಿಣ ಕನ್ನಡ ಜಿಲ್ಲೆಯಿಂದಲೇ ಆತನನ್ನು ಬಂಧಿಸಲಾಗಿದೆ ಎಂದು ವರದಿಯಾಗಿದೆ.

ಇದನ್ನೂ ಓದಿ:ಮೂರು ದಿನ ಅಲ್ಲಿ, ಮೂರು ದಿನ ಇಲ್ಲಿ!: ಇಬ್ಬರು ಹೆಂಡಿರ ಮುದ್ದಿನ ಗಂಡನ ವಿಚಿತ್ರ ಒಪ್ಪಂದವಿದು!

ಅಲ್ಲದೆ ಹೊಟೇಲ್‌ ನ ಬೆಲೆಬಾಳುವ ವಸ್ತುಗಳೊಂದಿಗೆ ಪರಾರಿಯಾಗಿದ್ದು, ಬಾಕಿ ಬಿಲ್‌ ಗಳನ್ನು ಪಾವತಿಸದೆ ಹೋಟೆಲ್‌ ಗೆ 23,46,413 ರೂ. ಮೌಲ್ಯದ ನಷ್ಟ ಉಂಟಾಗಿದೆ.

ಘಟನೆಯ ನಂತರ, ಹೋಟೆಲ್‌ ನ ಜನರಲ್ ಮ್ಯಾನೇಜರ್ ಅನುಪಮ್ ದಾಸ್ ಗುಪ್ತಾ ಅವರ ದೂರಿನ ಮೇರೆಗೆ ಪೊಲೀಸರು ಈ ವರ್ಷದ ಜನವರಿ 14 ರಂದು ಸರೋಜಿನಿ ನಗರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಿದ್ದರು.

ಟಾಪ್ ನ್ಯೂಸ್

DORESWAMY

ಶಾಲೆಗಳಲ್ಲಿ ಯೋಗ, ಧ್ಯಾನ ಕಡ್ಡಾಯ: ಸರಕಾರಕ್ಕೆ ಎಂ.ಆರ್‌.ದೊರೆಸ್ವಾಮಿ ಸಲಹೆ

DAIRY FARMING

ಕಲಬುರಗಿ ಒಕ್ಕೂಟದಿಂದ ಎಮ್ಮೆ ಹಾಲು ಲೀಟರ್‌ಗೆ 45 ರೂ.ಪಾವತಿ!

train tragedy

ಬಹನಾಗ ರೈಲು ನಿಲ್ದಾಣ ಸೀಲ್‌ ಮಾಡಿದ CBI

1 horoscope

Horoscope:ಜವಾಬ್ದಾರಿಯುತ ನಡವಳಿಕೆಯಿಂದ ಕೆಲಸ ಕಾರ್ಯಗಳಲ್ಲಿ ಜನಪ್ರಿಯತೆ ಗೌರವ ಆದರ ಪ್ರಾಪ್ತಿ

manipur violance

Manipur: ಲೂಟಿಯಾದ ಶಸ್ತ್ರಾಸ್ತ್ರ ಹಾಕಲು “ಡ್ರಾಪ್‌ಬಾಕ್ಸ್‌”

online gaming

ಗೇಮಿಂಗ್‌ ಚಟ: 36 ಲಕ್ಷ ರೂ. ಉಡೀಸ್‌

helecopter

10 ಮತ್ತು 12ನೇ ತರಗತಿಯ ಟಾಪರ್ಸ್‌ಗೆ ಹೆಲಿಕಾಪ್ಟರ್‌ನಲ್ಲಿ ಜಾಲಿರೈಡ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

train tragedy

ಬಹನಾಗ ರೈಲು ನಿಲ್ದಾಣ ಸೀಲ್‌ ಮಾಡಿದ CBI

manipur violance

Manipur: ಲೂಟಿಯಾದ ಶಸ್ತ್ರಾಸ್ತ್ರ ಹಾಕಲು “ಡ್ರಾಪ್‌ಬಾಕ್ಸ್‌”

online gaming

ಗೇಮಿಂಗ್‌ ಚಟ: 36 ಲಕ್ಷ ರೂ. ಉಡೀಸ್‌

helecopter

10 ಮತ್ತು 12ನೇ ತರಗತಿಯ ಟಾಪರ್ಸ್‌ಗೆ ಹೆಲಿಕಾಪ್ಟರ್‌ನಲ್ಲಿ ಜಾಲಿರೈಡ್‌

LIVE IN MURDER

Live-in ಗೆಳತಿ ಸರಸ್ವತಿ ವೈದ್ಯ ಹತ್ಯೆ ಪ್ರಕರಣ: ಆರೋಪಿಗೆ ಅಶ್ಲೀಲ ಚಿತ್ರ ವೀಕ್ಷಣೆ ಹುಚ್ಚು!

MUST WATCH

udayavani youtube

ಆರೋಗ್ಯ, ಶಿಕ್ಷಣ ಕ್ಷೇತ್ರದ ಅಭಿವೃದ್ಧಿಗೆ ಪ್ರಥಮ ಆದ್ಯತೆ: ಕಿರಣ್‌ ಕೊಡ್ಗಿ

udayavani youtube

ಮನೆಯಲ್ಲಿಯೇ ಮಾಡಿ ರುಚಿಕರವಾದ ಎಗ್‌ ಘೀ ರೋಸ್ಟ್‌

udayavani youtube

ಪಾಕ್ ಆಕ್ರಮಿತ ಪ್ರದೇಶದಲ್ಲಿ ತಲೆಯೆತ್ತಿದ ಶಾರದಾ ಪೀಠ | ಏನಿದರ ಹಿನ್ನೆಲೆ ?

udayavani youtube

Balasore Train Tragedy; ಎರಡೂ ರೈಲುಗಳನ್ನು ದುರಸ್ತಿ ಮಾಡಲಾಗಿದೆ: ಅಶ್ವಿನಿ ವೈಷ್ಣವ್

udayavani youtube

ಶುಚಿ ರುಚಿಗೆ ಹೆಸರುವಾಸಿ ಅರ್ಚನಾ ಹೋಟೆಲ್ ಇನ್ನಂಜೆ

ಹೊಸ ಸೇರ್ಪಡೆ

DORESWAMY

ಶಾಲೆಗಳಲ್ಲಿ ಯೋಗ, ಧ್ಯಾನ ಕಡ್ಡಾಯ: ಸರಕಾರಕ್ಕೆ ಎಂ.ಆರ್‌.ದೊರೆಸ್ವಾಮಿ ಸಲಹೆ

DAIRY FARMING

ಕಲಬುರಗಿ ಒಕ್ಕೂಟದಿಂದ ಎಮ್ಮೆ ಹಾಲು ಲೀಟರ್‌ಗೆ 45 ರೂ.ಪಾವತಿ!

train tragedy

ಬಹನಾಗ ರೈಲು ನಿಲ್ದಾಣ ಸೀಲ್‌ ಮಾಡಿದ CBI

1 horoscope

Horoscope:ಜವಾಬ್ದಾರಿಯುತ ನಡವಳಿಕೆಯಿಂದ ಕೆಲಸ ಕಾರ್ಯಗಳಲ್ಲಿ ಜನಪ್ರಿಯತೆ ಗೌರವ ಆದರ ಪ್ರಾಪ್ತಿ

manipur violance

Manipur: ಲೂಟಿಯಾದ ಶಸ್ತ್ರಾಸ್ತ್ರ ಹಾಕಲು “ಡ್ರಾಪ್‌ಬಾಕ್ಸ್‌”