ಹೊಸ ಮಾವು ಮಾರುಕಟ್ಟೆಗೆ;ಅಮಿತ್‌ ಶಾ ಹೆಸರಿಟ್ಟ ಕೈಮುಲ್ಲಾ ಖಾನ್‌

Team Udayavani, Jun 16, 2019, 11:02 AM IST

ಲಕ್ನೋ: ದೇಶದ ಪ್ರಖ್ಯಾತ ಮಾವು ಬೆಳೆಗಾರ,ಹೊಸ ತಳಿಗಳ ಸಂಶೋಧಕ ಪದ್ಮಶ್ರಿ ಹಾಜಿ ಕೈಮುಲ್ಲಾ ಖಾನ್‌ ಅವರು ಹೊಸ ತಳಿಯ ಮಾವಿನ ಹಣ್ಣಿಗೆ ಕೇಂದ್ರ ಗೃಹ ಸಚಿವ, ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್‌ ಶಾ ಅವರ ಹೆಸರಿಟ್ಟಿದ್ದಾರೆ.

ಹೊಸ ತಳಿಯ ಮಾವಿನ ಹಣ್ಣಿನ ಗುಣ ಲಕ್ಷಣಗಳು ಅಮಿತ್‌ ಶಾ ಅವರ ವ್ಯಕ್ತಿತ್ವದೊಂದಿಗೆ ಹೋಲಿಕೆಯಾಗುತ್ತದೆ, ಹೀಗಾಗಿ ಈ ಹೆಸರಿಟ್ಟಿದ್ದೇನೆ. ಈ ಮಾವಿನ ಬೆಳೆಯೂ ಉತ್ತಮವಾಗಿ ಬರುತ್ತದೆ ಮತ್ತು ರುಚಿಯು ಒಳ್ಳೆಯದಾಗಿರಬಹುದು ಎಂದು ಹೇಳಿದ್ದಾರೆ.

ಜನರು ಬರುತ್ತಾರೆ, ಹೋಗುತ್ತಾರೆ. ಆದರೆ ಹಣ್ಣುಗಳು ಶಾಶ್ವತವಾಗಿ ಉಳಿಯುತ್ತದೆ. ಹಾಗಾಗಿ ದೊಡ್ಡ ಸಾಧಕರ ಹೆಸರುಗಳನ್ನು ನಾನು ಮಾವಿನ ಹಣ್ಣುಗಳಿಗೆ ಇಡುತ್ತಿದ್ದೇನೆ ಅವರ ಕಾಲದ ನಂತರವೂ ಹಣ್ಣುಗಳ ಜೊತೆ ಅವರ ಹೆಸರು ಉಳಿಯುತ್ತದೆ ಎಂದು ಹಾಜಿ ಅವರು ಹೇಳಿದ್ದಾರೆ.

ಹಾಜಿ ಅವರು ಈ ಹಿಂದೆ ಮಾವಿಗೆ ನರೇಂದ್ರ ಮೋದಿ, ಐಶ್ವರ್ಯಾ ರೈ, ಸಚಿನ್‌ ತೆಂಡುಲ್ಕರ್‌, ಡಾ.ಕಲಾಂ ಸಾಬ್‌ , ಅಮಿತಾಬ್‌ ಬಚ್ಚನ್‌ ಮೊದಲಾದ ಹೆಸರುಗಳನ್ನು ಇಟ್ಟು ಮಾರುಕಟ್ಟೆಗೆ ಕಳುಹಿಸಿ ಸುದ್ದಿಯಾಗಿದ್ದರು.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ