ಮಾ.14ಕ್ಕೆ ಲೋಕ ವೇಳಾಪಟ್ಟಿ?
Team Udayavani, Mar 10, 2019, 12:30 AM IST
ಹೊಸದಿಲ್ಲಿ: ಮಾ. 14ರಂದೇ ಕೇಂದ್ರ ಚುನಾವಣಾ ಆಯೋಗ ಲೋಕಸಭೆ ಚುನಾವಣಾ ದಿನಾಂಕ ಘೋಷಿಸಲಿದೆಯೇ? ಆಯೋಗದ ಒಂದು ಟೆಂಡರ್ ಇಂಥ ಸುಳಿವು ನೀಡಿದೆ. 14ರಂದು ದಿಲ್ಲಿ ವಿಜ್ಞಾನ ಭವನದ ಕಾರ್ಯಕ್ರಮವೊಂದರ ಟೆಂಡರ್ನ ಕೆಲವಂಶ ಈ ಅನುಮಾನ ಮೂಡಿಸಿವೆ. ಮಂಗಳವಾರಕ್ಕೆ ಮುನ್ನವೇ ವೇಳಾಪಟ್ಟಿ ಹೊರಬೀಳುವ ಸಾಧ್ಯತೆಯೂ ಇದೆ.