ಮಾರುತಿಗೆ ಜಾತಿ ಲೇಬಲ್‌: ಖಂಡನೆ

Team Udayavani, Dec 24, 2018, 6:25 AM IST

ಲಕ್ನೋ: ಇತ್ತೀಚೆಗೆ, ಕೆಲ ರಾಜಕಾರಣಿಗಳು ಹನುಮಂತನಿಗೆ ವಿವಿಧ ಜಾತಿ, ಸಮುದಾಯಗಳ ಬಣ್ಣ ಬಳಿದಿರುವುದನ್ನು ಅಯೋಧ್ಯೆಯ ಕೆಲವು ಸಾಧು-ಸಂತರು ಖಂಡಿಸಿದ್ದಾರೆ. 

ಅಯೋಧ್ಯೆಯ ನಿರ್ಮೋಹಿ ಅಖಾಡದ ಮಹಾಂತ ರಾಮದಾಸ್‌ ಅವರು, “”ದೇವರ ಬಗ್ಗೆ ಇಂಥ ಅಹಿತಕರ ಹೇಳಿಕೆ ನೀಡುವವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬೇಕು” ಎಂದು ಆಗ್ರಹಿಸಿದ್ದಾರೆ. ಅಯೋಧ್ಯೆಯ ಮತ್ತೂಂದು ಧಾರ್ಮಿಕ ಕೇಂದ್ರವಾದ ಹನುಮಾನ್‌ಗಾಹಿ ದೇಗುಲದ ಸ್ವಾಮೀಜಿ ಮಹಾಂತ ರಾಜು ದಾಸ್‌ ಇದನ್ನು  ಅನುಮೋದಿಸಿದ್ದಾರೆ. 

ಹನುಮಾನ್‌ ಸೇತು ದೇಗುಲದ ಸ್ವಾಮೀಜಿ ಭಗವಾನ್‌ ಸಿಂಗ್‌ ಬಿಶ್‌¤, “”ಪಂಚಭೂತಗಳಿಗೆ, ದೇವರಿಗೆ ಜಾತಿ ಅಂಟಿಸಲು ಸಾಧ್ಯವೇ” ಎಂದಿದ್ದಾರೆ. ಮಾಜಿ ಕ್ರಿಕೆಟಿಗ ಚೇತನ್‌ ಚೌಹಾಣ್‌ ಅವರು, “”ಹನುಮಂತನಿಗೆ ಜಾತಿ ಅಂಟಿಸದಿರಿ. ಏಕೆಂದರೆ, ಅವರೊಬ್ಬ ಕ್ರೀಡಾ ಪಟು” ಎಂದಿದ್ದಾರೆ.
 

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ