ದಿಲ್ಲಿ ಮೆಟ್ರೋ ರೈಲು ಸೇವೆಯಲ್ಲಿ 90 ನಿಮಿಷಗಳ ಕಾಲ ಅಡಚಣೆ
Team Udayavani, May 4, 2018, 12:15 PM IST
ಹೊಸದಿಲ್ಲಿ : ಓವರ್ಹೆಡ್ ಇಲೆಕ್ಟ್ರಿಫಿಕೇಶನ್ ನಲ್ಲಿ ಕಂಡು ಬಂದ ತಾಂತ್ರಿಕ ದೋಷದಿಂದಾಗಿ ದಿಲ್ಲಿ ಮೆಟ್ರೋ ರೈಲು ಸೇವೆಯ ವಯಲೆಟ್ ಲೈನಿನಲ್ಲಿ ಇಂದು ಬೆಳಗ್ಗೆ ಸುಮಾರು 90 ನಿಮಿಷಗಳ ಕಾಲ ಕಾಶ್ಮೀರಿ ಗೇಟ್ ಮತ್ತು ಸೆಂಟ್ರಲ್ ಸೆಕ್ರೆಟರಿಯೇಟ್ ಸ್ಟೇಶನ್ ನಡುವಿನ ಓಡಾಟ ಬಾಧಿತವಾಯಿತು.
ಸೆಂಟ್ರಲ್ ಸೆಕ್ರಟರಿಯೇಟ್ ಮತ್ತು ಮಂಡಿ ಹೌಸ್ (ಕಾಶ್ಮೀರಿ ಗೇಟ್ಗೆ ಹೋಗುವ ಮಾರ್ಗ) ನಡುವೆ ಒಎಚ್ಇ ಟ್ರಿಪ್ಪಿಂಗ್ ನಡೆದಿದ್ದ ಕಾರಣ ಮೆಟ್ರೋ ರೈಲು ಸೇವೆಯಲ್ಲಿ 90 ನಿಮಿಷಗಳ ಕಾಲ ಅಡಚಣೆ ಉಂಟಾಯಿತು ಎಂದು ದಿಲ್ಲಿ ಮೆಟ್ರೋ ಕಾರ್ಪೊರೇಶನ್ (ಡಿಎಂಆರ್ಸಿ) ಪ್ರಕಟನೆಯಲ್ಲಿ ತಿಳಿಸಿದೆ.
ರೈಲೈ ಸೇವೆಯಲ್ಲಿನ ಅಡಚಣೆಯು ಬೆಳಗ್ಗೆ 8.34ರಿಂದ 10.02ರ ವರೆಗೆ ಉಂಟಾಯಿತೆಂದು ಡಿಎಂಆರ್ಸಿ ಅಧಿಕಾರಿಗಳು ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Reliance Jio Profit; ರಿಲಯನ್ಸ್ ಜಿಯೊ ನಿವ್ವಳ ಲಾಭ ಶೇ 13ರಷ್ಟು ಹೆಚ್ಚಳ
Bridge Collapse: 8 ವರ್ಷಗಳಿಂದ ನಿರ್ಮಾಣವಾಗುತ್ತಿದ್ದ ಸೇತುವೆ ಕುಸಿತ… ತಪ್ಪಿದ ದುರಂತ
PM Modi:ನನ್ನ 90 ಸೆಕೆಂಡ್ ಭಾಷಣ ಕಾಂಗ್ರೆಸ್, INDIA ಮೈತ್ರಿಕೂಟಕ್ಕೆ ತಲ್ಲಣ ಹುಟ್ಟಿಸಿದೆ
ಕೇಜ್ರಿವಾಲ್, ಕವಿತಾಗೆ ಮತ್ತೆ 14 ದಿನ ನ್ಯಾಯಾಂಗ ಬಂಧನ ವಿಸ್ತರಣೆ: ದೆಹಲಿ ಕೋರ್ಟ್
Mumbai Airport: ನ್ಯೂಡಲ್ಸ್ ಪ್ಯಾಕೇಟ್ ನೊಳಗೆ ಕೋಟ್ಯಂತರ ಮೌಲ್ಯದ ವಜ್ರ ಕಳ್ಳಸಾಗಣೆ!