Modi 3.0 Cabinet:ಕೇಂದ್ರ ಸಚಿವರಾಗಿ ನಿರ್ಮಲಾ, ನಿತಿನ್‌ ಗಡ್ಕರಿ ಅಧಿಕಾರ ಸ್ವೀಕಾರ

ಶೀಘ್ರ ಬಜೆಟ್‌ ಮಂಡನೆ: ನಿರ್ಮಲಾ ; ಪಿಎಂಗೆ ಗಡ್ಕರಿ ಕೃತಜ್ಞತೆ

Team Udayavani, Jun 12, 2024, 11:13 PM IST

Modi 3.0 Cabinet:ಕೇಂದ್ರ ಸಚಿವರಾಗಿ ನಿರ್ಮಲಾ, ನಿತಿನ್‌ ಗಡ್ಕರಿ ಅಧಿಕಾರ ಸ್ವೀಕಾರ

ಹೊಸದಿಲ್ಲಿ: ಪ್ರಧಾನಿ ಮೋದಿ 3.0 ಸರಕಾರದಲ್ಲಿ ಕೇಂದ್ರ ಹಣ ಕಾ ಸು ಸಚಿವರಾಗಿ ನಿರ್ಮಲಾ ಸೀತಾರಾಮನ್‌ ಹಾಗೂ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವರಾಗಿ ನಿತಿನ್‌ ಗಡ್ಕರಿ ಬುಧವಾರ ಅಧಿಕಾರ ಸ್ವೀಕರಿಸಿದ್ದಾರೆ.

ಎರಡನೇ ಬಾರಿ ಹಣಕಾಸು ಸಚಿವರಾದ ನಿರ್ಮಲಾ ಅವರು, ಶೀಘ್ರ 2024-25 ಸಾಲಿನ ಬಜೆಟ್‌ ಮಂಡಿಸಲಾಗುವುದು. ಜನರ ಕಲ್ಯಾಣಕ್ಕಾಗಿ ಕೇಂದ್ರ ಸರಕಾರ ಕಾರ್ಯನಿರ್ವಹಿಸಲು ಬದ್ಧವಾಗಿದೆ. 2014ರಿಂದ ಆರಂಭವಾದ ಆರ್ಥಿಕ ಸುಧಾರಣೆಗಳು ಮುಂದುವರಿಯಲಿದ್ದು, ದೇಶದ ಆರ್ಥಿಕ ಸ್ಥಿರತೆ ಹಾಗೂ ಪ್ರಗತಿಗೆ ಕ್ರಮ ಕೈಗೊ ಳ್ಳುವುದಾಗಿ ತಿಳಿಸಿದ್ದಾರೆ. ಕೇಂದ್ರದ ರಸ್ತೆ ಸಾರಿಗೆ ಹಾಗೂ ಹೆದ್ದಾರಿ ಸಚಿವ ನಿತಿನ್‌ ಗಡ್ಕರಿ ಸಹ ಅಧಿಕಾರ ಸ್ವೀಕರಿಸಿದ್ದು, ಕೇಂದ್ರ ಸರಕಾರದಲ್ಲಿ ಮತ್ತೆ ಕಾರ್ಯನಿರ್ವಹಿಸಲು ಅವಕಾಶ ಒದಗಿಸಿದ್ದಕ್ಕೆ ಪ್ರಧಾನಿ ಮೋದಿ ಅವರಿಗೆ ಕೃತಜ್ಞತೆ ತಿಳಿಸಿದ್ದಾರೆ.

“ಭಾರತದ ಹೈವೇ ಮ್ಯಾನ್‌’ ಎಂದೇ ಖ್ಯಾತರಾದ ಗಡ್ಕರಿ ಅವರು, ಕಳೆದ 10 ವರ್ಷಗಳಲ್ಲಿ 54 ಸಾವಿರಕ್ಕೂ ಅಧಿಕ ಕಿ.ಮೀ. ಹೆದ್ದಾರಿ ನಿರ್ಮಿಸಿದ್ದಾರೆ. ಅವರ ನೇತೃತ್ವದಲ್ಲಿ ವರ್ಷಾಂತ್ಯದವರೆಗೆ 1,386 ಕಿ.ಮೀ.ನ ದಿಲ್ಲಿ-ಮುಂಬಯಿ ಹೆದ್ದಾರಿ ನಿರ್ಮಿಸಲು ಸಚಿವಾಲಯ ಗುರಿ ಹೊಂದಿದೆ.

ಟಾಪ್ ನ್ಯೂಸ್

IPL 2025; Rishabh Pant will not leave Delhi; Rahul may come back to RCB

IPL 2025; ಡೆಲ್ಲಿ ಬಿಟ್ಟು ಹೋಗಲ್ವಂತೆ ರಿಷಭ್ ಪಂತ್..!; ರಾಹುಲ್ ಬಗ್ಗೆಯೂ ಸಿಕ್ತು ಅಪ್ಡೇಟ್

“ದರ್ಶನ್‌ ಫ್ಯಾನ್ಸ್‌ ಮಗಳ ಬಗ್ಗೆ ಕೆಟ್ಟದಾಗಿ ಮಾತನಾಡುತ್ತಿದ್ದಾರೆ..” ದಿವ್ಯಾ ತಾಯಿ ಕಣ್ಣೀರು

“ದರ್ಶನ್‌ ಫ್ಯಾನ್ಸ್‌ ಮಗಳ ಬಗ್ಗೆ ಕೆಟ್ಟದಾಗಿ ಮಾತನಾಡುತ್ತಿದ್ದಾರೆ..” ದಿವ್ಯಾ ತಾಯಿ ಕಣ್ಣೀರು

Ronihala; ಜಮೀನಿಗೆ ನುಗ್ಗಿದ ಕಾಲುವೆ ನೀರು, ಬೆಳೆ ಹಾನಿ; ಪರಿಹಾರಕ್ಕೆ ರೈತರ ಆಗ್ರಹ

Ronihala; ಜಮೀನಿಗೆ ನುಗ್ಗಿದ ಕಾಲುವೆ ನೀರು, ಬೆಳೆ ಹಾನಿ; ಪರಿಹಾರಕ್ಕೆ ರೈತರ ಆಗ್ರಹ

4-chikkodi

Maharashtra ಜಲಾನಯನ ಪ್ರದೇಶದಲ್ಲಿ ಭಾರಿ ಮಳೆ: ಕೃಷ್ಣಾ ನದಿಗೆ 1.05 ಲಕ್ಷ ಕ್ಯೂಸೆಕ್ ನೀರು

3-hosapete

Hosapete: ತುಂಗಭದ್ರಾ ಜಲಾಶಯ ಹೆಚ್ಚಿದ ಒಳ ಹರಿವು: ಯಾವುದೇ ಕ್ಷಣ ನದಿಗೆ ನೀರು

Rocks rolled down on Kedarnath trek route

Gauri Kund: ಕೇದಾರನಾಥ ಪಾದಯಾತ್ರೆಯ ಮಾರ್ಗದಲ್ಲಿ ಉರುಳಿದ ಬಂಡೆಗಳು; ಮೂವರು ಸಾವು

Hubli; ನಾಲ್ಕು ಗ್ಯಾರೇಜ್‌ ಗಳಲ್ಲಿ ಕಬ್ಬಿಣ ಕದ್ದಿದ್ದ ಮೂವರ ಬಂಧನ

Hubli; ನಾಲ್ಕು ಗ್ಯಾರೇಜ್‌ ಗಳಲ್ಲಿ ಕಬ್ಬಿಣ ಕದ್ದಿದ್ದ ಮೂವರ ಬಂಧನ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Rocks rolled down on Kedarnath trek route

Gauri Kund: ಕೇದಾರನಾಥ ಪಾದಯಾತ್ರೆಯ ಮಾರ್ಗದಲ್ಲಿ ಉರುಳಿದ ಬಂಡೆಗಳು; ಮೂವರು ಸಾವು

Gonda: ಸಮಾಜವಾದಿ ಪಕ್ಷದ ನಾಯಕನ ಹತ್ಯೆ; ಬಿಜೆಪಿ ಕೌನ್ಸಿಲರ್ ವಿರುದ್ದ ಎಫ್ಐಆರ್

Gonda: ಸಮಾಜವಾದಿ ಪಕ್ಷದ ನಾಯಕನ ಹತ್ಯೆ; ಬಿಜೆಪಿ ಕೌನ್ಸಿಲರ್ ವಿರುದ್ದ ಎಫ್ಐಆರ್

After Kanwar now Ujjain; Notice to shopkeepers to display owner’s name

Ujjain; ಕನ್ವರ್ ಬಳಿಕ ಈಗ ಉಜ್ಜಯಿನಿ; ಮಾಲೀಕರ ಹೆಸರು ಪ್ರದರ್ಶಿಸುವಂತೆ ಅಂಗಡಿಯವರಿಗೆ ಸೂಚನೆ

Maayamar-arec

Mayanmarನಿಂದ ಅಡಿಕೆ ಕಳ್ಳಸಾಗಣೆ: ಸಿಬಿಐ ತನಿಖೆಗೆ ಕೋರ್ಟ್‌ ಆದೇಶ

Puri-jagannath

Puri Jagannath: ರತ್ನ ಭಂಡಾರದಲ್ಲಿ ಪುರಾತನ ಶಸ್ತ್ರಾಸ್ತ್ರಗಳು ಪತ್ತೆ!

MUST WATCH

udayavani youtube

ಕರ್ಮಫಲ ಶಿಕ್ಷಣದಿಂದ ಆತ್ಮೋನ್ನತಿ

udayavani youtube

ತಪ್ತ ಮುದ್ರಾ ಧಾರಣೆ ವಿಶೇಷ ಮಹತ್ವದ್ದು, ಯಾಕೆ?

udayavani youtube

ಬಾಳೆಯಿಂದ ವಾರ್ಷಿಕ 50-60 ಲಕ್ಷ ರೂ. ಆದಾಯ

udayavani youtube

ಅಘನಾಶಿನಿ ಆರ್ಭಟ

udayavani youtube

ತಾನು ಪ್ರವಾಸಿಸಿದ ಊರಿನ ಹೆಸರುಗಳನ್ನೆಲ್ಲ ನೆನಪಿಸಿಕೊಂಡ ಡಾ. ರಾಜ್‌ಕುಮಾರ್

ಹೊಸ ಸೇರ್ಪಡೆ

IPL 2025; Rishabh Pant will not leave Delhi; Rahul may come back to RCB

IPL 2025; ಡೆಲ್ಲಿ ಬಿಟ್ಟು ಹೋಗಲ್ವಂತೆ ರಿಷಭ್ ಪಂತ್..!; ರಾಹುಲ್ ಬಗ್ಗೆಯೂ ಸಿಕ್ತು ಅಪ್ಡೇಟ್

“ದರ್ಶನ್‌ ಫ್ಯಾನ್ಸ್‌ ಮಗಳ ಬಗ್ಗೆ ಕೆಟ್ಟದಾಗಿ ಮಾತನಾಡುತ್ತಿದ್ದಾರೆ..” ದಿವ್ಯಾ ತಾಯಿ ಕಣ್ಣೀರು

“ದರ್ಶನ್‌ ಫ್ಯಾನ್ಸ್‌ ಮಗಳ ಬಗ್ಗೆ ಕೆಟ್ಟದಾಗಿ ಮಾತನಾಡುತ್ತಿದ್ದಾರೆ..” ದಿವ್ಯಾ ತಾಯಿ ಕಣ್ಣೀರು

Ronihala; ಜಮೀನಿಗೆ ನುಗ್ಗಿದ ಕಾಲುವೆ ನೀರು, ಬೆಳೆ ಹಾನಿ; ಪರಿಹಾರಕ್ಕೆ ರೈತರ ಆಗ್ರಹ

Ronihala; ಜಮೀನಿಗೆ ನುಗ್ಗಿದ ಕಾಲುವೆ ನೀರು, ಬೆಳೆ ಹಾನಿ; ಪರಿಹಾರಕ್ಕೆ ರೈತರ ಆಗ್ರಹ

4-chikkodi

Maharashtra ಜಲಾನಯನ ಪ್ರದೇಶದಲ್ಲಿ ಭಾರಿ ಮಳೆ: ಕೃಷ್ಣಾ ನದಿಗೆ 1.05 ಲಕ್ಷ ಕ್ಯೂಸೆಕ್ ನೀರು

3-hosapete

Hosapete: ತುಂಗಭದ್ರಾ ಜಲಾಶಯ ಹೆಚ್ಚಿದ ಒಳ ಹರಿವು: ಯಾವುದೇ ಕ್ಷಣ ನದಿಗೆ ನೀರು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.