ಹಲವು ಅಕ್ರಮ :EDಯಿಂದ ಮಾಂಸ ದೊರೆ ಮೊಹೀನ್ ಖುರೇಷಿ ಅರೆಸ್ಟ್
Team Udayavani, Aug 26, 2017, 10:13 AM IST
ಹೊಸದಿಲ್ಲಿ: ಮಾಂಸ ರಫ್ತು ಉದ್ಯಮಿ ಮೊಹೀನ್ ಖುರೇಷಿಯನ್ನು ಶನಿವಾರ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ವಶಕ್ಕೆ ಪಡೆದಿರುವ ಬಗ್ಗೆ ವರದಿಯಾಗಿದೆ.
ಕಪ್ಪು ಹಣ, ಅಕ್ರಮ ವರ್ಗಾವಣೆ ಮತ್ತು ತೆರಿಗೆ ವಂಚನೆ ಆರೋಪದಲ್ಲಿ ವಶಕ್ಕೆ ಪಡೆಯಲಾಗಿದೆ ಎಂದು ಹೇಳಲಾಗಿದೆ.
ಕಳೆದ ವರ್ಷವೂ ಖುರೇಷಿಯನ್ನೂ ಅಕ್ರಮಗಳಿಗೆ ಸಂಬಂಧಿಸಿ ಬಂಧನಕ್ಕೊಳಪಡಿಸಲಾಗಿತ್ತು.