

Team Udayavani, Jun 18, 2024, 1:28 AM IST
ಹೊಸದಿಲ್ಲಿ: ದೇಶದ ವಿವಿಧ ಭಾಗಗಳಲ್ಲಿ ಮುಂಗಾರು ದುರ್ಬ ಲ ವಾಗಿದೆ. ಮಾಸಾಂತ್ಯಕ್ಕೆ ಮುಂಗಾರು ಮಾರು ತಗಳು ಮತ್ತೆ ಬಿರುಸಾಗುವ ಸಾಧ್ಯತೆ ಇದೆ ಎಂದು ಹವಾ ಮಾನ ಇಲಾಖೆಯ ತಜ್ಞರು ತಿಳಿಸಿದ್ದಾರೆ. ಉತ್ತರ ಭಾಗದಲ್ಲಿ ಮುಂಗಾರು ಜೂ.11ರ ಬಳಿಕ ಹೆಚ್ಚೇನು ಪ್ರಭಾವ ಬೀರಿಲ್ಲ. ಮುಂಗಾರು ಉತ್ತರಕ್ಕೆ ನವಸಾರಿ, ಜಲ್ಗಾಂವ್, ಅಮರಾವತಿ, ಚಂದ್ರಾಪುರ, ಬಿಜಾಪುರ, ಸುಕಾ¾, ಮಾಲ್ಕಂಗಿರಿ, ವಿಜಯ ನಗರಂ, ಹಾಗೂ ಇಸ್ಲಾಂಪುರ ಮೂಲಕ ಮುಂದುವರಿ ಯು ತ್ತದೆ. ದೇಶದಲ್ಲಿ ಜೂ.01ರಿಂದ ಶೇ.20ರಷ್ಟು ಮಳೆ ಕೊರತೆ ಉಂಟಾಗಿದ್ದು, ವಾಯುವ್ಯ ಭಾರತದಲ್ಲಿ ಶೇ.68ರಷ್ಟು, ಮಧ್ಯಭಾರತದಲ್ಲಿ ಶೇ.29ರಷ್ಟು, ಈಶಾನ್ಯ ಹಾಗೂ ಪೂರ್ವ ಭಾರತದಲ್ಲಿ ಶೇ.20ರಷ್ಟು ಮತ್ತು ದಕ್ಷಿಣದಲ್ಲಿ ಶೇ.17ರಷ್ಟು ಮಳೆ ಕೊರತೆ ಉಂಟಾಗಿದೆ ಎಂದು ಹವಾಮಾನ ತಜ್ಞರು ತಿಳಿಸಿದ್ದಾರೆ.
Ad
ಆಪರೇಷನ್ ಸಿಂದೂರ್‌ನಲ್ಲಿ ಭಾರತದಕ್ಕಾದ ಹಾನಿಯ ಒಂದಾದರು ಫೋಟೋ ತೋರಿಸಿ; ಅಜಿತ್ ದೋವಲ್ ಸವಾಲು
Video: ಸ್ಟಂಟ್ ಮಾಡಲು ಹೋಗಿ 300 ಅಡಿ ಆಳದ ಕಂದಕಕ್ಕೆ ಬಿದ್ದ ಕಾರು… ಯುವಕನ ಸ್ಥಿತಿ ಗಂಭೀರ
ಆಘಾತದಲ್ಲಿದ್ದೇನೆ ಆದರೆ… ಕೆಫೆ ಮೇಲೆ ನಡೆದ ದಾಳಿ ಕುರಿತು ಕಪಿಲ್ ಶರ್ಮಾ ಪ್ರತಿಕ್ರಿಯೆ
ಗಣೇಶೋತ್ಸವ ಇನ್ನು ಮಹಾರಾಷ್ಟ್ರದ “ರಾಜ್ಯಹಬ್ಬ’: ಸರ್ಕಾರ
ಪ್ಯಾಂಗಾಂಗ್ ಸರೋವರ ಬಳಿ “ಹಯಬುಸಾ’ ಸಾಹಸ: ಯೂಟ್ಯೂಬರ್ ಬಂಧನ
Raichur: ‘ಶ್ವಾನ ಪಡೆ’ ದಾಳಿಗೆ ರಾಯಚೂರು ಜಿಲ್ಲಾಡಳಿತ ತತ್ತರ!
Bhadra Reservoir: ಭರ್ತಿಯತ್ತ ಭದ್ರಾ ಜಲಾಶಯ: 2 ಸಾವಿರ ಕ್ಯೂಸೆಕ್ ನದಿಗೆ
ಆಪರೇಷನ್ ಸಿಂದೂರ್‌ನಲ್ಲಿ ಭಾರತದಕ್ಕಾದ ಹಾನಿಯ ಒಂದಾದರು ಫೋಟೋ ತೋರಿಸಿ; ಅಜಿತ್ ದೋವಲ್ ಸವಾಲು
Ranebennur: ಹತ್ತಿ ಬಿಟ್ಟು ಮೆಕ್ಕೆಜೋಳದತ್ತ ರೈತರ ಒಲವು
Kalaburagi: ಹಾಡಹಗಲೇ ಜ್ಯವೆಲರಿ ಶಾಪ್ ಗೆ ನುಗ್ಗಿ ಗನ್ ತೋರಿಸಿ ದರೋಡೆ
You seem to have an Ad Blocker on.
To continue reading, please turn it off or whitelist Udayavani.