ಮುಕೇಶ್ ಅಂಬಾನಿ 4.3 ಲಕ್ಷ ಕೋಟಿ ರೂ.ಒಡೆಯ
ಈ ವರ್ಷ 1.6 ಲಕ್ಷ ಕೋಟಿ ರೂ. ಆದಾಯ ವೃದ್ಧಿ
Team Udayavani, Dec 24, 2019, 7:45 PM IST
ನವದೆಹಲಿ: ಏಷ್ಯಾದ ಅತಿ ಶ್ರೀಮಂತ ಉದ್ಯಮಿಯಾಗಿರುವ ಮುಕೇಶ್ ಅಂಬಾನಿ ಈ ವರ್ಷ 1.6 ಲಕ್ಷ ಕೋಟಿ ರೂ. (17 ಬಿಲಿಯನ್ ಡಾಲರ್) ಸಂಪತ್ತನ್ನು ವೃದ್ಧಿಸಿಕೊಂಡಿದ್ದಾರೆ. ಈ ಮೂಲಕ ಒಟ್ಟಾರೆ 4.3 ಲಕ್ಷ ಕೋಟಿ ರೂ.ಒಡೆಯರಾಗಿದ್ದಾರೆ. ಆಲಿಬಾಬಾ ಗ್ರೂಫ್ ಸಂಸ್ಥಾಪಕ ಜಾಕ್ ಮಾ ಅವರು 11.3 ಬಿಲಿಯನ್ ಡಾಲರ್ ಹಾಗೂ ಜೆಫ್ ಬೆಜೋ ಅವರು 13.1 ಬಿಲಿಯನ್ ಡಾಲರ್ ಆದಾಯ ಹೆಚ್ಚಿಸಿಕೊಂಡಿದ್ದಾರೆ ಎಂದು ಬ್ಲೂಮ್ಬರ್ಗ್ನ ಬಿಲೇನಿಯರ್ ಇಂಡೆಕ್ಸ್ ತಿಳಿಸಿದೆ.
ಮುಕೇಶ್ ಅಂಬಾನಿ ಅವರ ರಿಲಯನ್ಸ್ ಇಂಡಸ್ಟ್ರಿ ಲಿಮಿಟೆನ್ ಷೇರು ಈ ವರ್ಷ ಶೇ.38 ರಷ್ಟು ವೃದ್ಧಿಯಾಗಿದೆ. ರಿಲಯನ್ಸ್ ಇಂಡಸ್ಟ್ರಿಯು ತೈಲ, ಗ್ಯಾಸ್ ಅಲ್ಲದೇ ಟೆಲಿಕಾಂ, ರಿಟೈಲ್ ಕ್ಷೇತ್ರದಲ್ಲೂ ದೊಡ್ಡ ಮಟ್ಟದಲ್ಲಿ ತೊಡಗಿಸಿಕೊಂಡಿದೆ. ಅತಿ ಶೀಘ್ರದಲ್ಲೇ ಇ-ಕಾಮರ್ಸ್ನಲ್ಲೂ ದಾಪುಗಾಲು ಇಡಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Nagaland Poll: ಬೇಡಿಕೆ ಈಡೇರಿಸಿ- ಆರು ಜಿಲ್ಲೆಗಳಲ್ಲಿ ಒಂದೇ ಒಂದು ಮತದಾನ ನಡೆದಿಲ್ಲ!
Manipura: ಮತಗಟ್ಟೆ ಮೇಲೆ ಗುಂಡಿನ ದಾಳಿ… ದಿಕ್ಕಾ ಪಾಲಾಗಿ ಓಡಿದ ಮತದಾರರು
Lok Sabha 1 Phase: ನಿತಿನ್ ಗಡ್ಕರಿ ಟು ಕನಿಮೋಳಿ..ಮೊದಲ ಹಂತದ ಘಟಾನುಘಟಿ ಅಭ್ಯರ್ಥಿಗಳು…
Navy chief: ಭಾರತೀಯ ನೌಕಾಪಡೆಯ ನೂತನ ಮುಖ್ಯಸ್ಥರಾಗಿ ದಿನೇಶ್ ತ್ರಿಪಾಠಿ ನೇಮಕ
Stones Pelted: ಮತದಾನದ ವೇಳೆ ಕಲ್ಲು ತೂರಾಟ… ಬಿಜೆಪಿ ನಾಯಕನಿಗೆ ಗಾಯ