ಋತುಸ್ರಾವಕ್ಕೆ ಮಹಿಳೆಯರಿಗೆ ರಜೆ ಕೊಟ್ಟ ಕಂಪನಿಗಳು
Team Udayavani, Jul 13, 2017, 3:05 AM IST
ಮುಂಬೈ: ಮಹಿಳೆಯರಿಗೆ ಅತ್ಯಂತ ಕಿರಿಕಿರಿಯ ದಿನಗಳೆಂದರೆ ಋತುಸ್ರಾವದ ದಿನಗಳು. ಈ ದಿನಗಳಲ್ಲಾ ಗುವ ದೈಹಿಕ ಮತ್ತು ಮಾನಸಿಕ ಏರುಪೇರುಗಳಿಂದ ಉದ್ಯೋಗಸ್ಥ ಮಹಿಳೆಯರು ಸಾಕಷ್ಟು ಜರ್ಝರಿತರಾಗಿರುತ್ತಾರೆ. ಮುಂಬೈನ 2 ಕಂಪನಿಗಳು ಮಹಿಳೆಯರಿಗೆ ಋತುಸ್ರಾವದ ಮೊದಲನೇ ದಿನ ರಜೆ ನೀಡುವ ಮಹತ್ವದ ನಿರ್ಧಾರ ತೆಗೆದುಕೊಂಡಿವೆ. ಅವುಗಳ ಕ್ರಮಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಬೆಂಬಲ ವ್ಯಕ್ತವಾಗಿದೆ. ಕಂಪನಿಗಳು ಇಂಥದ್ದೊಂದು ನಿರ್ಧಾರವನ್ನು ತೆಗೆದುಕೊಂಡಿದ್ದಕ್ಕಾಗಿ ಮಹಿಳೆಯರು ಹರ್ಷ ವ್ಯಕ್ತಪಡಿಸಿದ್ದಾರೆ. ‘ಋತುಸ್ರಾವ ಮೊದಲ ದಿನದ ಅತ್ಯಂತ ಪ್ರಯಾಸದಾಯಕ ದಿನ. ಅದಕ್ಕಾಗಿ ಮಹಿಳೆಯರಿಗೆ ರಜೆ ನೀಡುವುದು ಒಂದು ಪ್ರಾಯೋಗಿಕ ಕ್ರಮ’ ಎಂದಿದ್ದಾರೆ ಕಲ್ಚರ್ ಮಶಿನ್ ಎಚ್ಆರ್ ಆಗಿರುವ ದಳ್ವೀನಾ ಮಜುಂದಾರ್.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Brahmos; ಫಿಲಿಪ್ಪೀನ್ಸ್ಗೆ ಬ್ರಹ್ಮೋಸ್: ಭಾರತದ ಮೊದಲ ರಫ್ತು
EC ಚುನಾವಣ ಆಯೋಗ ಅಲ್ಲ, ಬಿಜೆಪಿ ಆಯೋಗ: ಮಮತಾ ಬ್ಯಾನರ್ಜಿ ಟೀಕಾಸ್ತ್ರ
ED; ನಾನು ತಿಂದದ್ದು ಮೂರೇ ಮಾವು: ಕೋರ್ಟ್ಗೆ ಕೇಜ್ರಿವಾಲ್ ಮಾಹಿತಿ
Nagaland Poll: ಬೇಡಿಕೆ ಈಡೇರಿಸಿ- ಆರು ಜಿಲ್ಲೆಗಳಲ್ಲಿ ಒಂದೇ ಒಂದು ಮತದಾನ ನಡೆದಿಲ್ಲ!
Manipura: ಮತಗಟ್ಟೆ ಮೇಲೆ ಗುಂಡಿನ ದಾಳಿ… ದಿಕ್ಕಾ ಪಾಲಾಗಿ ಓಡಿದ ಮತದಾರರು