ಮುಂಬಯಿ ವ್ಯಕ್ತಿಯಿಂದ SBI ಕಾರ್ಡ್‌ ಬಳಸಿ 9.1 ಕೋಟಿ ವಂಚನೆ: CBI

Team Udayavani, Mar 13, 2018, 11:27 AM IST

SBI-Card-swipe-700.jpg

ಹೊಸದಿಲ್ಲಿ : ಕೇವಲ 13,000 ರೂ. ಖರ್ಚಿನ ಮಿತಿ ಹೊಂದಿದ್ದ ಎಸ್‌ಬಿಐ ವಿದೇಶೀ ಟ್ರಾವೆಲ್‌ ಕಾರ್ಡ್‌ ಬಳಸಿಕೊಂಡು ಮುಂಬಯಿ ನಿವಾಸಿ ಸಂದೀಪ್‌ ಕುಮಾರ್‌ ರಘು ಪೂಜಾರಿ,  ಬ್ರಿಟಿಷ್‌ ಇ-ಕಾಮರ್ಸ್‌ ವೆಬ್‌ ಸೈಟ್‌ಗಳಲ್ಲಿ 9.1 ಕೋಟಿ ರೂ. ಖರ್ಚು ಮಾಡಿದ್ದು  ಸಿಬಿಐ ಈ ಸಂಬಂಧ  ಪೂಜಾರಿ ಮತ್ತು ಇತರ ಅಪರಿಚಿತ ವ್ಯಕ್ತಿಗಳ ವಿರುದ್ಧ ಕ್ರಿಮಿನಲ್‌ ಸಂಚು, ಮೋಸ, ವಂಚನೆ, ಫೋರ್ಜರಿ ಮತ್ತು ಮಾಹಿತಿ ತಂತ್ರಜ್ಞಾನ ಕಾಯಿದೆ ಉಲ್ಲಂಘನೆಯ ಕೇಸನ್ನು ದಾಖಲಿಸಿಕೊಂಡಿದೆ.

ಎಸ್‌ಬಿಐ ಈ ಬಗ್ಗೆ ಸಿಬಿಐಗೆ ದೂರು ನೀಡಿತ್ತು. SBI ತನ್ನ ನವೀ ಮುಂಬಯಿಯ ಎನ್‌ಆರ್‌ಐ ಸೀವುಡ್ಸ್‌ ಶಾಖೆ ಆರೋಪಿಗೆ ವಿದೇಶಿ ಟ್ರಾವೆಲ್‌ ಕಾರ್ಡ್‌ ನೀಡಿತ್ತು. ಇದಕ್ಕಾಗಿ ಯಲಮಂಚಿಲಿ ಸಾಫ್ಟ್ ವೇರ್‌ ಎಕ್ಸ್‌ ಪೋರ್ಟ್‌ ಲಿಮಿಟೆಡ್‌ ಸಂಸ್ಥೆ ಪ್ರೀಪೇಡ್‌ ಅರ್ಜಿ ಸಲ್ಲಿಸಿತ್ತು.  ಮತ್ತು ಎಂಫ‌ಸಿಸ್‌ ಸಂಸ್ಥೆ ಡಾಟಾ ಬೇಸ್‌ ಸಪೋರ್ಟ್‌ ರಿಸೋಸರ್ಸ್‌ ಒದಗಿಸಿತ್ತು ಎಂದು ದೂರಿನಲ್ಲಿ ತಿಳಿಸಿದೆ. 

2017ರ ಫೆ.28ರಂದು ಯಲಮಂಚಿಲಿ ಸಾಫ್ಟ್ ವೇರ್‌ ಎಕ್ಸ್‌ಪೋರ್ಟ್‌ ಲಿಮಿಟೆಡ್‌ನ‌ ಚೀಫ್ ಆಪರೇಟಿಂಗ್‌ ಆಫೀಸರ್‌, ವಿದೇಶೀ ಟ್ರಾವೆಲ್‌ ಕಾರ್ಡ್‌ ಬಳಸಿಕೊಂಡು ಮಾಡಲಾದ ಕೋಟ್ಯಂತರ ಖರ್ಚಿನ ಮಾಹಿತಿಯನ್ನು ಬ್ಯಾಂಕಿಗೆ ವರದಿ ಮಾಡಿತ್ತು ಎಂದು ದೂರಿನಲ್ಲಿ ಹೇಳಲಾಗಿದೆ. 

ಪ್ರೀ ಪೇಡ್‌ ಕಾರ್ಡಿನ ಬ್ಯಾಲೆನ್ಸನ್ನು ಅಕ್ರಮವಾಗಿ ತಿದ್ದಲಾಗಿ ಒಬ್ಬನೇ ವ್ಯಕ್ತಿಗೆ ಸೇರಿದ  ಮೂರು ವಿದೇಶಿ ಟ್ರಾವೆಲ್‌ ಕಾರ್ಡ್‌ಗಳಿಗೆ ಆಥರೈಸೇಶನ್‌ ನೀಡಲಾಗಿದ್ದುದು ಪತ್ತೆಯಾಯಿತು ಎಂದು ಬ್ಯಾಂಕ್‌ ತನ್ನ ದೂರಿನಲ್ಲಿ ಹೇಳಿದೆ.

ಎನ್‌ಆರ್‌ಐ ಸೀವುಡ್ಸ್‌ ಶಾಖೆ 2016ರ ನವೆಂಬರ್‌ 7ರಂದು ವಿದೇಶಿ ಟ್ರಾವೆಲ್‌ ಕಾರ್ಡ್‌ ನೀಡಿದ್ದು ಅದರ ಆಧಾರದಲ್ಲಿ ಇನ್ನೂ ಎರಡು ಕಾರ್ಡುಗಳನ್ನು ಕಾರ್ಡುದಾರನಿಗೆ ನೀಡಲಾಗಿತ್ತು ಎಂದು ಎಸ್‌ಬಿಐ ಹೇಳಿದೆ. 

ಸಂದೀಪ್‌ ಕುಮಾರ್‌ ರಘು ಪೂಜಾರಿ ಎಂಬವರಿಗೆ 200 ಡಾಲರ್‌ ಮೊತ್ತಕ್ಕೆ ಕಾರ್ಡುಗಳನ್ನು ನೀಡಲಾಗಿತ್ತು. ಅನಂತರದಲ್ಲಿ ಆ ಕಾರ್ಡಿಗೆ ಯಾವುದೇ ಲೋಡಿಂಗ್‌ ಅಥವಾ ರೀಲೋಡಿಂಗ್‌ ನಡೆದಿಲ್ಲ. 2016ರ ನವೆಂಬರ್‌ 8ರಿಂದ ನಾಲ್ಕು ಮರ್ಚಂಟ್‌ ಸೈಟ್‌ಗಳಲ್ಲಿ  ಇ ಕಾಮರ್ಸ್‌ ವ್ಯವಹಾರಗಳು ನಡೆದಿವೆ ಎಂದು ಬ್ಯಾಂಕ್‌ ತನ್ನ ದೂರಿನಲ್ಲಿ ತಿಳಿಸಿದೆ. 

ಟಾಪ್ ನ್ಯೂಸ್

Raibag: ತೋಟದ ಶಾಲೆಗೆ ಧಿಡೀರ್ ಭೇಟಿ ನೀಡಿದ ಶಾಸಕ… ಪರಿಶೀಲನೆ

Raibag: ತೋಟದ ಶಾಲೆಗೆ ಧಿಡೀರ್ ಭೇಟಿ ನೀಡಿದ ಶಾಸಕ… ಮೂಲಭೂತ ಸೌಕರ್ಯಗಳ ಪರಿಶೀಲನೆ

Hubli; ಸಿದ್ದರಾಮಯ್ಯ ಸರ್ಕಾರ ಪರಮ ಕಡು ಭ್ರಷ್ಟ ಸರ್ಕಾರ: ಪ್ರಲ್ಹಾದ್ ಜೋಶಿ

Hubli; ಸಿದ್ದರಾಮಯ್ಯ ಸರ್ಕಾರ ಪರಮ ಕಡು ಭ್ರಷ್ಟ ಸರ್ಕಾರ: ಪ್ರಲ್ಹಾದ್ ಜೋಶಿ

Hubli; Udupi-based student passed away suspected dengue fever

Hubli; ಶಂಕಿತ ಡೆಂಗ್ಯೂ ಜ್ವರದಿಂದ ಉಡುಪಿ ಮೂಲದ ವಿದ್ಯಾರ್ಥಿನಿ ಸಾವು

Desi Swara: ಬೊಟ್ಟು ಎಂದು ಬೆಟ್ಟು ಮಾಡದಿರಿ: ನಾನಾ ಬಣ್ಣಗಳಲ್ಲಿ, ವಿಧಗಳಲ್ಲಿ ಲಭ್ಯ

Desi Swara: ಬೊಟ್ಟು ಎಂದು ಬೆಟ್ಟು ಮಾಡದಿರಿ: ನಾನಾ ಬಣ್ಣಗಳಲ್ಲಿ, ವಿಧಗಳಲ್ಲಿ ಲಭ್ಯ

Shivarajkumar’s bhairathi ranagal movie coming in September

Shiva Rajkumar; ‘ಭೈರತಿ ರಣಗಲ್‌’ ಬಿಡುಗಡೆ ಮುಂದಕ್ಕೆ ಅಧಿಕೃತ

BY-raghavendra

Shimoga; ಕಾಂಗ್ರೆಸ್ ನ ಸೇಡಿನ ರಾಜಕೀಯ ಜನರಿಗೆ ಅರ್ಥವಾಗುತ್ತದೆ: ಸಂಸದ ರಾಘವೇಂದ್ರ

Miracle: 40 ದಿನದಲ್ಲಿ 7ಬಾರಿ ಹಾವು ಕಚ್ಚಿದರೂ ಬದುಕುಳಿದ ಯುವಕ, ಇದೊಂದು ಪವಾಡ ಎಂದ ವೈದ್ಯರು

Miracle: 40 ದಿನದಲ್ಲಿ 7ಬಾರಿ ಹಾವು ಕಚ್ಚಿದರೂ ಬದುಕುಳಿದ ಯುವಕ, ಇದೊಂದು ಪವಾಡ ಎಂದ ವೈದ್ಯರು

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Miracle: 40 ದಿನದಲ್ಲಿ 7ಬಾರಿ ಹಾವು ಕಚ್ಚಿದರೂ ಬದುಕುಳಿದ ಯುವಕ, ಇದೊಂದು ಪವಾಡ ಎಂದ ವೈದ್ಯರು

Miracle: 40 ದಿನದಲ್ಲಿ 7ಬಾರಿ ಹಾವು ಕಚ್ಚಿದರೂ ಬದುಕುಳಿದ ಯುವಕ, ಇದೊಂದು ಪವಾಡ ಎಂದ ವೈದ್ಯರು

Gun ಹಿಡಿದು ರೈತರನ್ನು ಬೆದರಿಸಿದ ಪ್ರಕರಣ: ಪೂಜಾ ಖೇಡ್ಕರ್ ತಾಯಿ ವಿರುದ್ಧ FIR

Gun ಹಿಡಿದು ರೈತರನ್ನು ಬೆದರಿಸಿದ ಪ್ರಕರಣ: ಪೂಜಾ ಖೇಡ್ಕರ್ ಪೋಷಕರ ವಿರುದ್ಧ FIR

Bypoll: INDIA Vs BJP ಉಪಚುನಾವಣೆಯಲ್ಲಿ ಗೆಲ್ಲೋರು ಯಾರು? ಮತ ಎಣಿಕೆ ಆರಂಭ

Bypoll: INDIA Vs BJP ಉಪಚುನಾವಣೆಯಲ್ಲಿ ಗೆಲ್ಲೋರು ಯಾರು? ಮತ ಎಣಿಕೆ ಆರಂಭ

1-popu

United Nations ವರದಿ: 2060ಕ್ಕೆ ಭಾರತದ ಜನಸಂಖ್ಯೆ 170 ಕೋಟಿ

1-pk

IAS Officer; ಆರೋಪ ಸಾಬೀತಾದರೆ ವಿವಾದಿತ ಪೂಜಾ ಖೇಡ್ಕರ್‌ ವಜಾ?

MUST WATCH

udayavani youtube

ಅನಂತ್- ರಾಧಿಕಾ ಮದುವೆ ಮಂಟಪದಲ್ಲಿ ಕಾಶಿ ಬನಾರಸ್ ಘಾಟ್ ಗಳ ಮರುಸೃಷ್ಟಿ

udayavani youtube

ತೆಂಕನಿಡಿಯೂರು ಗ್ರಾಮ ಪಂಚಾಯತ್ ನಲ್ಲಿ ಸದಸ್ಯರ ಜಟಾಪ

udayavani youtube

ಮಾತು ನಿಲ್ಲಿಸಿದ ಅಪರ್ಣಾ | ಗೆಳತಿಯರೊಂದಿಗೆ ಕಳೆದ ಭಾವನಾತ್ಮಕ ಕ್ಷಣಗಳು

udayavani youtube

ಪದ್ಮಶ್ರೀ ಪುರಸ್ಕೃತ ಹಿರಿಯ ಕಳರಿ ಕಲೆಯ ಛಲಗಾರ್ತಿ ಮೀನಾಕ್ಷಿ ಅಮ್ಮ

udayavani youtube

ಸೈನಾ ನೆಹ್ವಾಲ್ ಜೊತೆ ಬ್ಯಾಡ್ಮಿಂಟನ್ ಆಡಿದ ರಾಷ್ಟ್ರಪತಿ ದ್ರೌಪದಿ ಮುರ್ಮು

ಹೊಸ ಸೇರ್ಪಡೆ

Bidar; ಲಾರಿ-ಕಾರಿನಲ್ಲಿ ಸಾಗಿಸುತ್ತಿದ್ದ 3.05 ಕೋಟಿ ರೂ. ಮೌಲ್ಯದ ಗಾಂಜಾ ಜಪ್ತಿ

Bidar; ಲಾರಿ-ಕಾರಿನಲ್ಲಿ ಸಾಗಿಸುತ್ತಿದ್ದ 3.05 ಕೋಟಿ ರೂ. ಮೌಲ್ಯದ ಗಾಂಜಾ ಜಪ್ತಿ

6-kushtagi

Kushtagi: ಶ್ರುತಿ‌ ವರ್ಗಾವಣೆ; ನೂತನ ತಹಶೀಲ್ದಾರ್ ಆಗಿ ಅಶೋಕ ಶಿಗ್ಗಾವಿ ನೇಮಕ

Raibag: ತೋಟದ ಶಾಲೆಗೆ ಧಿಡೀರ್ ಭೇಟಿ ನೀಡಿದ ಶಾಸಕ… ಪರಿಶೀಲನೆ

Raibag: ತೋಟದ ಶಾಲೆಗೆ ಧಿಡೀರ್ ಭೇಟಿ ನೀಡಿದ ಶಾಸಕ… ಮೂಲಭೂತ ಸೌಕರ್ಯಗಳ ಪರಿಶೀಲನೆ

Hubli; ಸಿದ್ದರಾಮಯ್ಯ ಸರ್ಕಾರ ಪರಮ ಕಡು ಭ್ರಷ್ಟ ಸರ್ಕಾರ: ಪ್ರಲ್ಹಾದ್ ಜೋಶಿ

Hubli; ಸಿದ್ದರಾಮಯ್ಯ ಸರ್ಕಾರ ಪರಮ ಕಡು ಭ್ರಷ್ಟ ಸರ್ಕಾರ: ಪ್ರಲ್ಹಾದ್ ಜೋಶಿ

Muharram: ಸಹೋದರತೆಯಿಂದ ಮೊಹರಂ ಆಚರಿಸಿ: ಪಿಎಸ್‌ಐ ಸಂಜಯ್ ತಿಪ್ಪಾರಡ್ಡಿ

Muharram: ಸಹೋದರತೆಯಿಂದ ಮೊಹರಂ ಆಚರಿಸಿ: ಪಿಎಸ್‌ಐ ಸಂಜಯ್ ತಿಪ್ಪಾರಡ್ಡಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.