ನಟಿಯಾಗಬೇಕಿದ್ದ ಮಾಡೆಲ್‌ ಮೇಲೆ ಮೂವರಿಂದ ಗ್ಯಾಂಗ್‌ರೇಪ್‌ 

Team Udayavani, Dec 28, 2017, 12:15 PM IST

ಹೊಸದಿಲ್ಲಿ: ರೂಪದರ್ಶಿಯೊಬ್ಬಳ ಮೇಲೆ ಮೂವರು ಕಾಮುಕರು ಗ್ಯಾಂಗ್‌ರೇಪ್‌ ಎಸಗಿದ ಘಟನೆ ದಕ್ಷಿಣ ದೆಹಲಿಯ ಆರ್‌.ಕೆ.ಪುರಂನ ಫ್ಲ್ಯಾಟ್‌ವೊಂದರಲ್ಲಿ ಸೋಮವಾರ ನಡೆದಿದ್ದು ತಡವಾಗಿ  ಬೆಳಕಿಗೆ ಬಂದಿದೆ. 

ದೆಹಲಿಯ ಸರೋಜಿನಿ ನಗರ್‌ ಠಾಣೆಯಲ್ಲಿ ಈ ಸಂಬಂಧ ಸಂತ್ರಸ್ತೆ ದೂರು ದಾಖಲಿಸಿದ್ದು ಎಲ್ಲಾ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ. 

20 ರ ಹರೆಯದ ಮಾಡೆಲ್‌ ಮುಂಬಯಿಂದ ಪರಿಚಯಸ್ಥನೊಂದಿಗೆ ಚಿತ್ರ ನಿರ್ದೇಶಕರೊಬ್ಬರ ಭೇಟಿಗೆಂದು ಬಂದಿದ್ದು, ಈ ವೇಳೆ ಆತ ತನ್ನಿಬ್ಬರು ಸ್ನೇಹಿತರನ್ನು ಫ್ಲ್ಯಾಟ್‌ಗೆ ಕರೆಸಿಕೊಂಡು ಕೃತ್ಯ ಎಸಗಿರುವುದಾಗಿ ಹೇಳಿಕೊಂಡಿದ್ದಾಳೆ. 

ಮೂವರೊಂದಿಗೆ ಯುವತಿ  ಮದ್ಯಪಾನ ಮಾಡಿದ್ದು ಇದೇ ಸಂದರ್ಭವನ್ನು ದುರುಪಯೋಗ ಪಡಿಸಿಕೊಂಡು ಮೂವರೂ ಸರದಿಯಂತೆ ಅತ್ಯಾಚಾರ ಎಸಗಿದ್ದಾರೆ ಎಂದು ಡಿಸಿಪಿ  ಮಾಧ್ಯಮಗಳಿಗೆ ತಿಳಿಸಿದ್ದಾರೆ. 

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ