ಮುಂಬಯಿ ಸೀರಿಯಲ್ ಬ್ಲಾಸ್ಟ್ ಅಪರಾಧಿ ದೊಸ್ಸಾ ಆಸ್ಪತ್ರೆಗೆ ದಾಖಲು
Team Udayavani, Jun 28, 2017, 11:29 AM IST
ಮುಂಬಯಿ : 1993ರ ಮಾರ್ಚ್ 12ರಂದು 257 ಅಮಾಯಕ ಜನರ ಸಾವಿಗೆ ಕಾರಣವಾಗಿದ್ದ ಮುಂಬಯಿ ಸೀರಿಯಲ್ ಬ್ಲಾಸ್ಟ್ ಪ್ರಕರಣದಲ್ಲಿ ಅಪರಾಧಿ ಎಂದು ಜೀವಾವಧಿ ಶಿಕ್ಷೆಗೆ ಗುರಿಯಾಗಿರುವ ಮುಸ್ತಫಾ ದೊಸ್ಸಾ ತೀವ್ರ ಎದೆ ನೋವೆಂದು ಹೇಳಿಕೊಂಡಿರುವ ಕಾರಣ ಆತನನ್ನು ಇಂದು ಬುಧವಾರ ಇಲ್ಲಿನ ಜೆ ಜೆ ಆಸ್ಪತ್ರೆಗೆ ಸೇರಿಸಲಾಗಿದೆ.
ದೊಸ್ಸಾನನ್ನು ಇಂದು ನಸುಕಿನ 3 ಗಂಟೆಯ ವೇಳೆಗೆ ಆಸ್ಪತ್ರೆಯ ಜೈಲ್ ವಾರ್ಡ್ಗೆ ಸೇರಿಸಲಾಯಿತು ಎಂದು ಆಸ್ಪತ್ರೆಯ ಡೀನ್ ಟಿ ಪಿ ಲಹಾಣೆ ತಿಳಿಸಿದ್ದಾರೆ.
ಆರ್ಥರ್ ರೋಡ್ ಜೈಲಿನಲ್ಲಿ ಇಡಲಾಗಿರುವ ದೊಸ್ಸಾ ಅನಿಯಂತ್ರಿತ ರಕ್ತದ ಒತ್ತಡ, ಮಧುಮೇಹ ಹಾಗೂ ಸೋಂಕು ಇರುವ ತನಗೆ ತೀವ್ರ ಎದೆನೋವು ಬರುತ್ತಿದೆ ಎಂದು ಜೈಲು ಅಧಿಕಾರಿಗಳಲ್ಲಿ ದೂರಿದ್ದ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Manipura: ಮತಗಟ್ಟೆ ಮೇಲೆ ಗುಂಡಿನ ದಾಳಿ… ದಿಕ್ಕಾ ಪಾಲಾಗಿ ಓಡಿದ ಮತದಾರರು
Lok Sabha 1 Phase: ನಿತಿನ್ ಗಡ್ಕರಿ ಟು ಕನಿಮೋಳಿ..ಮೊದಲ ಹಂತದ ಘಟಾನುಘಟಿ ಅಭ್ಯರ್ಥಿಗಳು…
Navy chief: ಭಾರತೀಯ ನೌಕಾಪಡೆಯ ನೂತನ ಮುಖ್ಯಸ್ಥರಾಗಿ ದಿನೇಶ್ ತ್ರಿಪಾಠಿ ನೇಮಕ
Stones Pelted: ಮತದಾನದ ವೇಳೆ ಕಲ್ಲು ತೂರಾಟ… ಬಿಜೆಪಿ ನಾಯಕನಿಗೆ ಗಾಯ
Gujarat Lok Sabha Constituency: ಗುಜರಾತ್ ಎಂಬ ಕೇಸರಿ ಕೋಟೆಗೆ ಲಗ್ಗೆ ಸಾಧ್ಯವೇ?