ರಾಷ್ಟ್ರೀಯ ಸಿನಿಮಾ ದಿನ: ಅತಿ ಹೆಚ್ಚು ಜನರು ಸಿನಿಮಾ ವೀಕ್ಷಿಸಿದ ದಿನವಾಗಿ ದಾಖಲೆ

Team Udayavani, Sep 24, 2022, 7:43 PM IST

17-Film

ನವದೆಹಲಿ: ಕೊರೊನಾ ನಂತರ ಭಾರತೀಯ ಸಿನಿಮಾ ಕ್ಷೇತ್ರದ ಚೇತರಿಕೆಗೆ ಸಹಕರಿಸಿದ ಜನರಿಗೆ ಧನ್ಯವಾದ ಹೇಳುವ ನಿಟ್ಟಿನಲ್ಲಿ ದೇಶದ ಮಲ್ಟಿಪ್ಲೆಕ್ಸ್‌ ಅಸೋಸಿಯೇಷನ್‌(ಎಂಎಐ) ಸೆ.23ನ್ನು ರಾಷ್ಟ್ರೀಯ ಸಿನಿಮಾ ದಿನವಾಗಿ ಆಚರಿಸಿದೆ. ಆ ದಿನದಂದು ದೇಶಾದ್ಯಂತ ಒಟ್ಟು 65 ಲಕ್ಷಕ್ಕೂ ಅಧಿಕ ಮಂದಿ ಮಲ್ಟಿಪ್ಲೆಕ್ಸ್‌ಗಳಲ್ಲಿ ಸಿನಿಮಾ ವೀಕ್ಷಿಸಿದ್ದಾರೆ. ಇದು ಈ ವರ್ಷ ಅತಿ ಹೆಚ್ಚು ಜನರು ಸಿನಿಮಾ ವೀಕ್ಷಿಸಿದ ದಿನವಾಗಿ ದಾಖಲೆ ಬರೆದಿದೆ ಎಂದು ಎಂಎಐ ತಿಳಿಸಿದೆ.

ಎಲ್ಲ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಸುಮಾರು 4000ಕ್ಕೂ ಅಧಿಕ ಮಲ್ಟಿಪ್ಲೆಕ್ಸ್‌ಗಳಲ್ಲಿ ರಾಷ್ಟ್ರೀಯ ಸಿನಿಮಾ ದಿನದ ಪ್ರಯುಕ್ತ 75 ರೂ.ಗೆ ಸಿನಿಮಾ ಟಿಕೆಟ್‌ ಮಾರಾಟ ಮಾಡಲಾಗಿದೆ. ಪಿವಿಆರ್‌, ಐನೊಕ್ಸ್‌, ಸಿನಿಪೊಲಿಸ್‌ ಸೇರಿದಂತೆ ಅನೇಕ ಸಂಸ್ಥೆಗಳು ಇದಕ್ಕೆ ಸಾಥ್‌ ಕೊಟ್ಟಿವೆ. ಬೆಳಗ್ಗೆ 6 ಗಂಟೆಯಿಂದಲೇ ಸಿನಿಮಾ ಪ್ರದರ್ಶನ ಆರಂಭವಾಗಿದ್ದು, ಬಹುತೇಕ ಎಲ್ಲ ಮಲ್ಟಿಪ್ಲೆಕ್ಸ್‌ಗಳು ಶುಕ್ರವಾರ ಬೆಳಗ್ಗೆಯಿಂದಲೇ ಹೌಸ್‌ ಫ‌ುಲ್‌ ಪ್ರದರ್ಶನಗಳನ್ನು ಕೊಟ್ಟಿವೆ ಎಂದು ಎಂಎಐ ವರದಿ ಮಾಡಿದೆ.

ಟಾಪ್ ನ್ಯೂಸ್

ಸೈಬರ್‌ ಚೋರರ ಸ್ವರ್ಗ; ಕರ್ನಾಟಕವೇ ಕಳ್ಳರ ಗುರಿ; 6 ಗ್ಯಾಂಗ್‌ ಪತ್ತೆಹಚ್ಚಿರುವ ಪೊಲೀಸರು

ಹೈದರಾಬಾದ್‌ ಹೈಡ್ರಾಮಾ! ಸೋದರಿ ಇದ್ದ ಕಾರು ಟೋಯಿಂಗ್‌!

ನಾಳೆಯಿಂದ ದೇಶದಲ್ಲಿ ಚಿಲ್ಲರೆ ಡಿಜಿಟಲ್‌ ರೂಪಾಯಿ ಚಾಲ್ತಿಗೆ ಬರಲಿದೆ: ಆರ್‌ಬಿಐ

ಮಂಗಳೂರು ಕುಕ್ಕರ್‌ ಪ್ರಕರಣ: ಕಾಸರಗೋಡು ಜಿಲ್ಲೆಗೂ ತನಿಖೆ ವಿಸ್ತರಣೆ ಸಾಧ್ಯತೆ

ಸರಕಾರಕ್ಕೆ ರಹಸ್ಯ ಸಡ್ಡು; ಚೀನದಲ್ಲಿ ಡೇಟಿಂಗ್‌ ಆ್ಯಪ್‌, ವಿಚಾಟ್‌ನಲ್ಲಿ ಪ್ರತಿಭಟನೆ

ಗುಜರಾತ್‌: ಫೈನಾನ್ಸ್‌ ಹಬ್‌ ಆಗಿ ಗಿಫ್ಟ್ ಸಿಟಿ ಅಭಿವೃದ್ಧಿ

ರಾಜ್ಯದಲ್ಲಿ ಕೋವಿಡ್‌ ಬಗ್ಗೆ ಯಾವುದೇ ಆತಂಕ ಬೇಡ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಹೈದರಾಬಾದ್‌ ಹೈಡ್ರಾಮಾ! ಸೋದರಿ ಇದ್ದ ಕಾರು ಟೋಯಿಂಗ್‌!

ಹೈದರಾಬಾದ್‌ ಹೈಡ್ರಾಮಾ! ಸೋದರಿ ಇದ್ದ ಕಾರು ಟೋಯಿಂಗ್‌!

ನಾಳೆಯಿಂದ ದೇಶದಲ್ಲಿ ಚಿಲ್ಲರೆ ಡಿಜಿಟಲ್‌ ರೂಪಾಯಿ ಚಾಲ್ತಿಗೆ ಬರಲಿದೆ: ಆರ್‌ಬಿಐ

ನಾಳೆಯಿಂದ ದೇಶದಲ್ಲಿ ಚಿಲ್ಲರೆ ಡಿಜಿಟಲ್‌ ರೂಪಾಯಿ ಚಾಲ್ತಿಗೆ ಬರಲಿದೆ: ಆರ್‌ಬಿಐ

ಗುಜರಾತ್‌: ಫೈನಾನ್ಸ್‌ ಹಬ್‌ ಆಗಿ ಗಿಫ್ಟ್ ಸಿಟಿ ಅಭಿವೃದ್ಧಿ

ಗುಜರಾತ್‌: ಫೈನಾನ್ಸ್‌ ಹಬ್‌ ಆಗಿ ಗಿಫ್ಟ್ ಸಿಟಿ ಅಭಿವೃದ್ಧಿ

ನಾವಿಬ್ಬರೂ ಒಂದು ಎಂದ ಅಶೋಕ್‌ ಗೆಹ್ಲೋಟ್, ಪೈಲಟ್‌ ಸಚಿನ್‌

ಕೋವಿಡ್ ಲಸಿಕೆ; ದುಷ್ಪರಿಣಾಮಗಳಿಗೆ ಸರ್ಕಾರ ಹೊಣೆ ಅಲ್ಲ: ಸುಪ್ರೀಂ ಕೋರ್ಟ್‌ಗೆ ಕೇಂದ್ರ

MUST WATCH

udayavani youtube

ಶ್ರೀ ದುರ್ಗಾ ಆದಿಶಕ್ತಿ ಕ್ಷೇತ್ರ ದೊಡ್ಡಣಗುಡ್ಡೆ ಕ್ಷೇತ್ರದಲ್ಲಿ ‘ದೀಪೋತ್ಸವ’ ಸಂಭ್ರಮ

udayavani youtube

ಅಸ್ತಮಾ ರೋಗಿಗಳು ಮನೆಯಲ್ಲಿಯೇ ಚಿಕಿತ್ಸೆ ಪಡೆಯುವುದು ಹೇಗೆ ? |Girija Surgicals

udayavani youtube

ಕುಕ್ಕೆ ಸುಬ್ರಹ್ಮಣ್ಯಕ್ಕೆ ಕ್ರಿಕೆಟಿಗ ಕೆ.ಎಲ್.ರಾಹುಲ್ ಭೇಟಿ

udayavani youtube

ಶಾರೀಕ್ ಜೊತೆಗಿದ್ನಾ ಇನ್ನೋರ್ವ ವ್ಯಕ್ತಿ ? ಪೊಲೀಸ್ ಆಯುಕ್ತರು ಹೇಳಿದ್ದೇನು..

udayavani youtube

ಶಾರಿಕ್ ಜೊತೆಗಿದ್ನಾ ಇನ್ನೋರ್ವ ವ್ಯಕ್ತಿ ? ವೈರಲ್ ಆಗುತ್ತಿದೆ ಸಿಸಿಟಿವಿ ಫೂಟೇಜ್…

ಹೊಸ ಸೇರ್ಪಡೆ

ಸೈಬರ್‌ ಚೋರರ ಸ್ವರ್ಗ; ಕರ್ನಾಟಕವೇ ಕಳ್ಳರ ಗುರಿ; 6 ಗ್ಯಾಂಗ್‌ ಪತ್ತೆಹಚ್ಚಿರುವ ಪೊಲೀಸರು

ಸೈಬರ್‌ ಚೋರರ ಸ್ವರ್ಗ; ಕರ್ನಾಟಕವೇ ಕಳ್ಳರ ಗುರಿ; 6 ಗ್ಯಾಂಗ್‌ ಪತ್ತೆಹಚ್ಚಿರುವ ಪೊಲೀಸರು

ಹೈದರಾಬಾದ್‌ ಹೈಡ್ರಾಮಾ! ಸೋದರಿ ಇದ್ದ ಕಾರು ಟೋಯಿಂಗ್‌!

ಹೈದರಾಬಾದ್‌ ಹೈಡ್ರಾಮಾ! ಸೋದರಿ ಇದ್ದ ಕಾರು ಟೋಯಿಂಗ್‌!

ನಾಳೆಯಿಂದ ದೇಶದಲ್ಲಿ ಚಿಲ್ಲರೆ ಡಿಜಿಟಲ್‌ ರೂಪಾಯಿ ಚಾಲ್ತಿಗೆ ಬರಲಿದೆ: ಆರ್‌ಬಿಐ

ನಾಳೆಯಿಂದ ದೇಶದಲ್ಲಿ ಚಿಲ್ಲರೆ ಡಿಜಿಟಲ್‌ ರೂಪಾಯಿ ಚಾಲ್ತಿಗೆ ಬರಲಿದೆ: ಆರ್‌ಬಿಐ

ಮಂಗಳೂರು ಕುಕ್ಕರ್‌ ಪ್ರಕರಣ: ಕಾಸರಗೋಡು ಜಿಲ್ಲೆಗೂ ತನಿಖೆ ವಿಸ್ತರಣೆ ಸಾಧ್ಯತೆ

ಮಂಗಳೂರು ಕುಕ್ಕರ್‌ ಪ್ರಕರಣ: ಕಾಸರಗೋಡು ಜಿಲ್ಲೆಗೂ ತನಿಖೆ ವಿಸ್ತರಣೆ ಸಾಧ್ಯತೆ

ಸರಕಾರಕ್ಕೆ ರಹಸ್ಯ ಸಡ್ಡು; ಚೀನದಲ್ಲಿ ಡೇಟಿಂಗ್‌ ಆ್ಯಪ್‌, ವಿಚಾಟ್‌ನಲ್ಲಿ ಪ್ರತಿಭಟನೆ

ಸರಕಾರಕ್ಕೆ ರಹಸ್ಯ ಸಡ್ಡು; ಚೀನದಲ್ಲಿ ಡೇಟಿಂಗ್‌ ಆ್ಯಪ್‌, ವಿಚಾಟ್‌ನಲ್ಲಿ ಪ್ರತಿಭಟನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.