ಕಾಮುಕ ಮಗನ ಹತ್ಯೆ

Team Udayavani, Nov 20, 2019, 12:25 AM IST

ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ – Representative Image Used

ಇಂದೋರ್‌: ತಮ್ಮ ಮನೆ ಮಗನನ್ನೇ ಕೊಂದ ಪ್ರಕರಣದಲ್ಲಿ ಪೊಲೀಸರು ಒಂದೇ ಕುಟುಂಬದ ನಾಲ್ವರನ್ನು ಬಂಧಿಸಿರುವ ಘಟನೆ ಮಧ್ಯಪ್ರದೇಶದ ದಾಟಿಯಾದಲ್ಲಿ ನಡೆದಿದೆ. 24 ವರ್ಷದ ಮಗ ಪ್ರತಿದಿನ ಕುಡಿದು ಬಂದು ತನ್ನ ತಾಯಿ, ತಂಗಿ ಮತ್ತು ಸಹೋದರನ ಹೆಂಡತಿ ಮೇಲೆ ಅತ್ಯಾಚಾರ ಎಸಗುತ್ತಿದ್ದ.

ಇದರಿಂದ ರೋಸಿ ಹೋಗಿದ್ದ ಕುಟುಂಬ ಸದಸ್ಯರು ಆತನ ಕತ್ತು ಹಿಸುಕಿ ಕೊಂದು ಹಾಕಿದೆ ಎಂದು ಪೊಲೀಸರು ಹೇಳಿದ್ದಾರೆ. ನ.11ರಂದು ಈ ಕೊಲೆ ನಡೆದಿದ್ದು, ಮಾರನೇ ದಿನ ಗೋಪಾಲ್‌ದಾಸ್‌ ಬೆಟ್ಟದಲ್ಲಿ ಮೃತದೇಹ ಪತ್ತೆಯಾಗಿತ್ತು. ವಿಚಾರಣೆ ನಡೆಸಿದಾಗ ಕುಟುಂಬವೇ ಹತ್ಯೆಗೈದಿರುವುದು ತಿಳಿದುಬಂತು ಎಂದು ಪೊಲೀಸರು ಹೇಳಿದ್ದಾರೆ.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ