2025ರೊಳಗೆ ಕ್ಷಯ ಮೂಲೋತ್ಪಾಟನೆಗೆ ಕೇಂದ್ರ ಯೋಜನೆ
Team Udayavani, May 16, 2022, 10:15 PM IST
ನವದೆಹಲಿ: ವಿಶ್ವದಲ್ಲಿ ಈಗಲೂ ಕ್ಷಯ ಒಂದು ದೊಡ್ಡ ಸಮಸ್ಯೆಯಾಗಿದೆ. ಇದನ್ನು ಭಾರತದಿಂದ 2025ರೊಳಗೆ ಮೂಲೋತ್ಪಾಟನೆ ಮಾಡಲು ಕೇಂದ್ರ ಸರ್ಕಾರ ಸದ್ಯದಲ್ಲೇ ಯೋಜನೆಯೊಂದನ್ನು ಜಾರಿ ಮಾಡಲಿದೆ.
ಬಹುಶಃ ಜೂನ್ ತಿಂಗಳ ಮೊದಲ ವಾರದಲ್ಲಿ ಈ ಯೋಜನೆ ಜಾರಿಯಾಗಬಹುದು. ಈಗಾಗಲೇ ಎಲ್ಲ ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳಿಗೆ ಕೇಂದ್ರ ಸರ್ಕಾರ ಸೂಚನೆ ರವಾನಿಸಿದೆ.
ಕ್ಷಯರೋಗಿಗಳಿಗೆ ಸಾಮುದಾಯಿಕ ನೆರವು ನೀಡಬೇಕು, ಜಿಲ್ಲಾ, ತಾಲೂಕು ಮಟ್ಟಗಳಿಗೂ ಈ ನೆರವು ವಿಸ್ತಾರವಾಗಬೇಕು ಎಂದು ಕೇಂದ್ರ ಸೂಚನೆ ನೀಡಿದೆ.
ಕೇಂದ್ರ ಆರೋಗ್ಯ ಸಚಿವಾಲಯ ಸದ್ಯ ನೀಡಿರುವ ಸೂಚನೆ ಪ್ರಕಾರ; ತಾಲೂಕುಗಳು, ವಾರ್ಡ್‌ಗಳನ್ನೂ ಸೇರಿಸಿಕೊಂಡು ಜನರಿಗೆ ಪೌಷ್ಟಿಕಾಂಶ, ಚಿಕಿತ್ಸೆ, ಮೌಖಿಕ ಸಹಾಯವನ್ನು ಮಾಡಬೇಕೆಂದು ತಿಳಿಸಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಏಕಬಳಕೆ ಪ್ಲಾಸ್ಟಿಕ್ ನಿಷೇಧ: ದಿಲ್ಲಿಯಲ್ಲಿ ಲಕ್ಷ ರೂ. ದಂಡ: ಸಚಿವ ಗೋಪಾಲ್ ರೈ
ಗೋವಾ ಕಾರವಾರ ಗಡಿಯಲ್ಲಿ ಹಿಮ್ಮುಖವಾಗಿ ಚಲಿಸಿ ಕಂದಕಕ್ಕೆ ಬಿದ್ದ ಟ್ರಕ್
ಆದಾಯ ತೆರಿಗೆ ಇಲಾಖೆಯಿಂದ “ಲವ್ ಲೆಟರ್” ಬಂದಿದೆ…ಎನ್ ಸಿಪಿ ವರಿಷ್ಠ ಶರದ್ ಪವಾರ್ ವ್ಯಂಗ್ಯ
ಮುಂಬೈ ಜನತೆಗೆ ದ್ರೋಹ ಎಸಗಬೇಡಿ: ಮೆಟ್ರೋ ಕಾರ್ ಶೆಡ್ ಸ್ಥಳಾಂತರಕ್ಕೆ ಠಾಕ್ರೆ ತಿರುಗೇಟು
Watch Video: ಮುಂಬೈಯಲ್ಲಿ ಭಾರೀ ಮಳೆ, ಹಲವು ಪ್ರದೇಶ ಜಲಾವೃತ: ಆರೆಂಜ್ ಅಲರ್ಟ್ ಘೋಷಣೆ