ಡ್ರೋನ್‌ ನಿಯಮ ಸರಳಕ್ಕೆ ಕೇಂದ್ರ ಒಲವು

Team Udayavani, Jul 16, 2021, 7:30 AM IST

ಡ್ರೋನ್‌ ನಿಯಮ ಸರಳಕ್ಕೆ ಕೇಂದ್ರ ಒಲವು

ಹೊಸದಿಲ್ಲಿ: ದೇಶದಲ್ಲಿ ಖಾಸಗಿ ಡ್ರೋನ್‌ಗಳ ಬಳಕೆಗಾಗಿ ವಿಧಿಸಲಾಗಿದ್ದ ನಿಯಮಾ­ವಳಿಗಳನ್ನು  ಸರಳಗೊಳಿಸಲು ಕೇಂದ್ರ ಸರಕಾರ ಮುಂದಾಗಿದೆ.

ಇದೇ ವರ್ಷ ಮಾ. 12ರಂದು ಜಾರಿಗೊಂಡಿದ್ದ 2021ರ ಮಾನವರಹಿತ ವಿಮಾನ ವ್ಯವಸ್ಥೆಯ  ನಿಯಮಾವಳಿಗಳನ್ನು ರದ್ದುಗೊಳಿಸಿ ಹೊಸ ಸರಳೀಕೃತ ನಿಯಮಾವಳಿ ಜಾರಿಗೆ ತೀರ್ಮಾನಿಸಲಾ­ಗಿದ್ದು, ಈ ಉದ್ದೇಶಕ್ಕಾಗಿ “2021ರ ಡ್ರೋನ್‌ ನಿಯಮಾವಳಿಗಳ’ ಕರಡನ್ನು ಸಿದ್ಧಪಡಿಸಲಾಗಿದೆ. ಇದನ್ನು  ಕೇಂದ್ರ ನಾಗರಿಕ ವಿಮಾನಯಾನ ಇಲಾಖೆಯ ಅಧಿಕೃತ ವೆಬ್‌ಸೈಟ್‌ https://www.civilaviation.gov.in/)  ನಲ್ಲಿ ಪ್ರಕಟಿಸಲಾಗಿದೆ. ಅದಕ್ಕೆ ಆ.5ರ ಒಳಗೆ ಸಾರ್ವಜನಿಕರು ತಮ್ಮ ಸಲಹೆ, ಅಭಿಪ್ರಾಯ ಸಲ್ಲಿಸಬಹುದು. ಅದು ಜಾರಿಯಾದರೆ ಪರಿಷ್ಕೃತ ನಿಯಮವೇ ಅನುಷ್ಠಾನಗೊಳ್ಳಲಿದೆ.

ಹೊಸ ಕರಡು ಪ್ರತಿಯ ಪ್ರಮುಖಾಂಶ  :

  • ಡ್ರೋನ್‌ ಪರವಾನಿಗೆಗೆ ತುಂಬಬೇಕಾದ ಅರ್ಜಿಗಳ ಸಂಖ್ಯೆ 25ರಿಂದ 6ಕ್ಕೆ ಇಳಿಕೆ.
  • ಅನುಸರಣ ಪ್ರಮಾಣಪತ್ರ, ನಿರ್ವಹಣ ಪ್ರಮಾಣ ಪತ್ರ, ಆಮದು ಕ್ಲಿಯರೆನ್ಸ್‌, ಬಳಕೆಯಲ್ಲಿರುವ ತಮ್ಮ ಡ್ರೋನ್‌ಗಳ ಬಗ್ಗೆ ಒಪ್ಪಿಗೆ ಪ್ರಮಾಣಪತ್ರ, ಬಳಕೆಯ ನಿರ್ಬಂಧದ ಪ್ರಮಾಣ ಪತ್ರಗಳು ರದ್ದು.
  • ಡ್ರೋನ್‌ ಪರವಾನಿಗೆ ಶುಲ್ಕದಲ್ಲಿ ಗಣನೀಯ ಇಳಿಕೆ. ಡ್ರೋನ್‌ ಗಾತ್ರಕ್ಕನುಗುಣವಾಗಿ ಶುಲ್ಕ ನಿಗದಿ ಪದ್ಧತಿಗೆ ತಿಲಾಂಜಲಿ.
  • ಮೈಕ್ರೋ, ನ್ಯಾನೋ ಹಾಗೂ ಸಂಶೋಧನೆ- ಅಭಿವೃದ್ಧಿ ಉದ್ದೇಶಗಳಿಗಾಗಿ ಬಳಸುವ ಡ್ರೋನ್‌ಗಳಿಗೆ ಪೈಲಟ್‌ ಪರವಾನಿಗೆ ಬೇಡ.
  • ಭಾರತದಲ್ಲಿ ನೊಂದಾಯಿಸಲ್ಪಟ್ಟಿರುವ ವಿದೇಶಿ ಡ್ರೋನ್‌ ಕಂಪೆನಿಗಳಿಗೆ ಭಾರತದಲ್ಲಿ ಕಾರ್ಯ ನಿರ್ವಹಿಸಲು ಮುಕ್ತ ಅವಕಾಶ. ಆದರೆ ವಿದೇಶಿ ಮೂಲದ ಡ್ರೋನ್‌ಗಳ ಬಳಕೆ ವಿದೇಶ ವ್ಯವಹಾರಗಳ ಮಹಾ ನಿರ್ದೇಶಕರ ಕಚೇರಿಯಿಂದ ನಿಯಂತ್ರಣ.
  • ಹಸುರು ವಲಯ­ಗಳಲ್ಲಿ 400 ಅಡಿ ಎತ್ತರದ ಹಾರಾಟ, ವಿಮಾನ ನಿಲ್ದಾಣಗ ಳಿಂದ 8ರಿಂದ 12 ಕಿ.ಮೀ.ಗಳ ಪರಿಧಿಯಲ್ಲಿ 8ರಿಂದ 12 ಅಡಿ ಎತ್ತರದವರೆಗೆ ಹಾರಾಟಕ್ಕೆ ಅನುಮತಿ ಬೇಕಿಲ್ಲ.
  • ಸುಲಭ ಡ್ರೋನ್‌ ಸೌಕರ್ಯಕ್ಕಾಗಿ “ಡಿಜಿಟಲ್‌ ಸ್ಕೈ’ ಎಂಬ ಏಕಗವಾಕ್ಷಿ ಆನ್‌ಲೈನ್‌ ವ್ಯವಸ್ಥೆ.
  • ಡ್ರೋನ್‌ ಉತ್ತೇಜನ ಕೌನ್ಸಿಲ್‌ ರಚಿಸಲು ಉದ್ದೇಶ. ಡ್ರೋನ್‌ ಆಧಾರಿತ ಸರಕು ಸಾಗಣೆ ಗಾಗಿ ಡ್ರೋನ್‌ ಕಾರಿಡಾರ್‌ ಅಭಿವೃದ್ಧಿಗೆ ಒತ್ತು.
  • ಸ್ಟಾರ್ಟ್‌ ಅಪ್‌ಗ್ಳಿಗೆ ಕೇಂದ್ರ ಕೈಗಾರಿಕೆ ಹಾಗೂ ಆಂತರಿಕ ವ್ಯಾಪಾರ ಉತ್ತೇಜನ ಇಲಾಖೆಯಿಂದ ಮಾನ್ಯತೆ. ಕಂಪೆನಿಗಳು ಸರಕು ಮತ್ತು ಸೇವಾ ತೆರಿಗೆ ವ್ಯಾಪ್ತಿಗೆ.

ಟಾಪ್ ನ್ಯೂಸ್

‘Sachin Tendulkar would have scored one lakh runs’: Shoaib Akhtar

ಈ ಒಂದು ನಿಯಮ ಇದ್ದಿದ್ದರೆ ಸಚಿನ್ ಲಕ್ಷ ರನ್ ಗಳಿಸುತ್ತಿದ್ದರು..: ಅಖ್ತರ್

Under 19 WC: Australia won against Pakistan

ಅಂಡರ್ 19 ವಿಶ್ವಕಪ್: ಪಾಕ್ ಮಣಿಸಿ ಸೆಮಿ ಫೈನಲ್ ಪ್ರವೇಶಿಸಿದ ಆಸ್ಟ್ರೇಲಿಯಾ

ಕರಪತ್ರ ಹಂಚುವ ಮೂಲಕ ಬಿಜೆಪಿ ಕೋವಿಡ್ ಹರಡುತ್ತಿದೆ: ಅಖಿಲೇಶ್ ಯಾದವ್ ಆರೋಪ

ಕರಪತ್ರ ಹಂಚುವ ಮೂಲಕ ಬಿಜೆಪಿ ಕೋವಿಡ್ ಹರಡುತ್ತಿದೆ: ಅಖಿಲೇಶ್ ಯಾದವ್ ಆರೋಪ

ಪ್ರತಿ ಗ್ರಾಮದಲ್ಲೂ ಗೋಶಾಲೆ ಆರಂಭಿಸಿ: ಹೈಕೋರ್ಟ್‌ ಮೌಖಿಕ ಸೂಚನೆ

ಪ್ರತಿ ಗ್ರಾಮದಲ್ಲೂ ಗೋಶಾಲೆ ಆರಂಭಿಸಿ: ಹೈಕೋರ್ಟ್‌ ಮೌಖಿಕ ಸೂಚನೆ

ಕುಲಶೇಖರ: ರೈಲು ಮಾರ್ಗದ 2ನೇ ಸುರಂಗ ಶೀಘ್ರ ಸಂಚಾರಕ್ಕೆ ಮುಕ್ತ

ಕುಲಶೇಖರ: ರೈಲು ಮಾರ್ಗದ 2ನೇ ಸುರಂಗ ಶೀಘ್ರ ಸಂಚಾರಕ್ಕೆ ಮುಕ್ತ

ಗ್ರಾ.ಪಂ. ವ್ಯಾಪ್ತಿಯಲ್ಲಿ ಸಣ್ಣ ಬ್ಲಾಕ್‌ಗಳಿಗೆ ಅವಕಾಶ: ಸಚಿವ ಹಾಲಪ್ಪ ಆಚಾರ್‌

ಗ್ರಾ.ಪಂ. ವ್ಯಾಪ್ತಿಯಲ್ಲಿ ಸಣ್ಣ ಬ್ಲಾಕ್‌ಗಳಿಗೆ ಅವಕಾಶ: ಸಚಿವ ಹಾಲಪ್ಪ ಆಚಾರ್‌

ಮೊಟ್ಟೆ  ಖರೀದಿಗೆ ತಾ| ಹಂತದಲ್ಲಿ ಇ-ಟೆಂಡರ್‌

ಮೊಟ್ಟೆ  ಖರೀದಿಗೆ ತಾ| ಹಂತದಲ್ಲಿ ಇ-ಟೆಂಡರ್‌ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಕರಪತ್ರ ಹಂಚುವ ಮೂಲಕ ಬಿಜೆಪಿ ಕೋವಿಡ್ ಹರಡುತ್ತಿದೆ: ಅಖಿಲೇಶ್ ಯಾದವ್ ಆರೋಪ

ಕರಪತ್ರ ಹಂಚುವ ಮೂಲಕ ಬಿಜೆಪಿ ಕೋವಿಡ್ ಹರಡುತ್ತಿದೆ: ಅಖಿಲೇಶ್ ಯಾದವ್ ಆರೋಪ

ಫಿಲಿಪ್ಪೀನ್ಸ್‌ಗೆ ಬ್ರಹ್ಮೋಸ್‌ ರಫ್ತು ಮಾಡಲು ಭಾರತ ಸಿದ್ಧ

ಫಿಲಿಪ್ಪೀನ್ಸ್‌ಗೆ ಬ್ರಹ್ಮೋಸ್‌ ರಫ್ತು ಮಾಡಲು ಭಾರತ ಸಿದ್ಧ

12 ಶಾಸಕರ ಸಸ್ಪೆಂಡ್‌ ಅಸಾಂವಿಧಾನಿಕ; ಸುಪ್ರೀಂಕೋರ್ಟ್‌

12 ಶಾಸಕರ ಸಸ್ಪೆಂಡ್‌ ಅಸಾಂವಿಧಾನಿಕ; ಸುಪ್ರೀಂಕೋರ್ಟ್‌

ಸ್ಲಂನಿಂದ ಮೈಕ್ರೋಸಾಫ್ಟ್ವರೆಗೆ..

ಸ್ಲಂನಿಂದ ಮೈಕ್ರೋಸಾಫ್ಟ್ವರೆಗೆ..

ಇದು ಎನ್‌ಆರ್‌ಐ ಗ್ರಾಮ! ವಿದೇಶದಲ್ಲೇ ಇದ್ದಾರೆ ಹಳ್ಳಿಯ ಅರ್ಧದಷ್ಟು ಜನರು

ಇದು ಎನ್‌ಆರ್‌ಐ ಗ್ರಾಮ! ವಿದೇಶದಲ್ಲೇ ಇದ್ದಾರೆ ಹಳ್ಳಿಯ ಅರ್ಧದಷ್ಟು ಜನರು

MUST WATCH

udayavani youtube

ಹುತಾತ್ಮ ಸೈನಿಕ ಮಗನ ಪ್ರತಿಮೆ ನಿರ್ಮಿಸಿದ ತಾಯಿ

udayavani youtube

ಇಲ್ಲಿದೆ ‘ಶುದ್ಧ’ ಸಾವಯವ ಅಕ್ಕಿ !ನೀವು ಕೇಳಿಯೇ ಇರದ 3 ವಿಶೇಷತೆಗಳು

udayavani youtube

400 ಕೋಟಿ ಬೆಲೆಬಾಳುವ 47 ಕೆಜಿ ಹೆರಾಯಿನ್ವಶಪಡಿಸಿಕೊಂಡ BSF

udayavani youtube

ಪ್ರಾಣವನ್ನೇ ಪಣಕ್ಕಿಟ್ಟು ನಾಯಿಯನ್ನು ರಕ್ಷಿಸಿದ ತೆಲಂಗಾಣ ಪೊಲೀಸ್​​ ಅಧಿಕಾರಿ

udayavani youtube

ಬೀದಿ ದೀಪ, ಸಿಬ್ಬಂದಿ ಸಂಬಳದ್ದೇ ಬಿಸಿ ಬಿಸಿ ಚರ್ಚೆ

ಹೊಸ ಸೇರ್ಪಡೆ

‘Sachin Tendulkar would have scored one lakh runs’: Shoaib Akhtar

ಈ ಒಂದು ನಿಯಮ ಇದ್ದಿದ್ದರೆ ಸಚಿನ್ ಲಕ್ಷ ರನ್ ಗಳಿಸುತ್ತಿದ್ದರು..: ಅಖ್ತರ್

1elephant

ಹುಣಸೂರು: ಗುಂಡೇಟಿಗೆ ಕಾಡಾನೆ ಬಲಿ

Under 19 WC: Australia won against Pakistan

ಅಂಡರ್ 19 ವಿಶ್ವಕಪ್: ಪಾಕ್ ಮಣಿಸಿ ಸೆಮಿ ಫೈನಲ್ ಪ್ರವೇಶಿಸಿದ ಆಸ್ಟ್ರೇಲಿಯಾ

ಕರಪತ್ರ ಹಂಚುವ ಮೂಲಕ ಬಿಜೆಪಿ ಕೋವಿಡ್ ಹರಡುತ್ತಿದೆ: ಅಖಿಲೇಶ್ ಯಾದವ್ ಆರೋಪ

ಕರಪತ್ರ ಹಂಚುವ ಮೂಲಕ ಬಿಜೆಪಿ ಕೋವಿಡ್ ಹರಡುತ್ತಿದೆ: ಅಖಿಲೇಶ್ ಯಾದವ್ ಆರೋಪ

ಪ್ರತಿ ಗ್ರಾಮದಲ್ಲೂ ಗೋಶಾಲೆ ಆರಂಭಿಸಿ: ಹೈಕೋರ್ಟ್‌ ಮೌಖಿಕ ಸೂಚನೆ

ಪ್ರತಿ ಗ್ರಾಮದಲ್ಲೂ ಗೋಶಾಲೆ ಆರಂಭಿಸಿ: ಹೈಕೋರ್ಟ್‌ ಮೌಖಿಕ ಸೂಚನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.