ಹೊಸ ವರ್ಷ, ಹೊಸ ಕಾನೂನು, ಹೊಸ ಭಾರತ : ಜಿಎಸ್ಟಿ ಬಗ್ಗೆ ಮೋದಿ
Team Udayavani, Mar 30, 2017, 10:43 AM IST
ಹೊಸದಿಲ್ಲಿ : ಪ್ರಧಾನಿ ನರೇಂದ್ರ ಮೋದಿ ಅವರು ಲೋಕಸಭೆಯಲ್ಲಿ ಜಿಎಸ್ಟಿ ಪೂರಕ ಮಸೂದೆಗಳು ಅನುಮೋದನೆಗೊಂಡಿರುವುದನ್ನು ಸ್ವಾಗತಿಸಿದ್ದಾರೆ.
ಜಿಎಸ್ಟಿ ಪೂರಕ ಮಸೂದೆಗಳು ಪಾಸಾದೊಡನೆಯೇ ಹಿಂದಿಯಲ್ಲಿ ಟ್ವೀಟ್ ಮಾಡಿದ ಪ್ರಧಾನಿ ಮೋದಿ “ಜಿಎಸ್ಟಿ ಮಸೂದೆಗಳು ಪಾಸಾಗಿರುವುದಕ್ಕೆ ದೇಶದ ಎಲ್ಲ ಜನರಿಗೆ ಅಭಿನಂದನೆಗಳು; ಹೊಸ ವರ್ಷ, ಹೊಸ ಮಸೂದೆ, ಹೊಸ ಭಾರತ’ ಎಂದು ಹೇಳಿದ್ದಾರೆ.
“ಸದ್ಯಕ್ಕೆ ಜಮ್ಮು ಕಾಶ್ಮೀರವನ್ನು ಹೊರತುಪಡಿಸಿ ನಿನ್ನೆ ಬುಧವಾರ ಸಂಸತ್ತಿನಲ್ಲಿ ಪಾಸಾಗಿರುವ ಜಿಎಸ್ಟಿ ಮಸೂದೆ ದೇಶದ ಸಂವಿಧಾನ ಶಿಲ್ಪಿಗಳ ಗಣರಾಜ್ಯ ವ್ಯವಸ್ಥೆಯ ಮುಂಗಾಣ್ಕೆಗೆ ಅನುಗುಣವಾಗಿದ್ದು ದೇಶಕ್ಕೆ ಏಕೀಕೃತ ಮಾರುಕಟ್ಟೆಯನ್ನು ಹೊಂದುವ ಗುರಿಯತ್ತ ಈಗ ಒಂದು ಹೆಜ್ಜೆ ನಿಕಟವಾಗಿದೆ’ ಎಂದು ಮೋದಿ ಹೇಳಿದರು.
ಸಂವಿಧಾನದಡಿ ತೆರಿಗೆಯ ವಿಶೇಷಾಧಿಕಾರ ಹೊಂದಿರುವ ಜಮ್ಮು ಕಾಶ್ಮೀರವು ರಾಜ್ಯದಲ್ಲಿ ಜಿಎಸ್ಟಿಯನ್ನು ಜಾರಿಗೆ ತರಲು ಎಲ್ಲ ನಾಲ್ಕು ಮಸೂದೆಗಳನ್ನು ಪಾಸು ಮಾಡಬೇಕಾಗುವುದು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಕೈಗೆ ಪಿತ್ರೋಡಾರ್ಜಿತ ಸಂಕಟ! ಬಿಜೆಪಿಗೆ ಸಿಕ್ಕಿದ ಹೊಸ ಅಸ್ತ್ರ ; ಕಂಗೆಟ್ಟ ಕಾಂಗ್ರೆಸ್
Madhya Pradesh Rally; ಕೈಯಿಂದ ಮೀಸಲಾತಿ ಕಸಿಯುವ ಯತ್ನ: ಪ್ರಧಾನಿ ಮೋದಿ
Rahul Gandhi: ಜಾತಿಗಣತಿಯನ್ನು ಯಾವ ಶಕ್ತಿಯೂ ತಡೆಯಲಾರದು: ರಾಹುಲ್ ಗಾಂಧಿ
Rajveer Diler: ಹೃದಯಾಘಾತದಿಂದ ಬಿಜೆಪಿ ಸಂಸದ ರಾಜ್ವೀರ್ ದಿಲೇರ್ ನಿಧನ
Scam: 25,000 ಕೋಟಿ ಬ್ಯಾಂಕ್ ಹಗರಣ ಪ್ರಕರಣ: ಅಜಿತ್ ಪವಾರ್ ಪತ್ನಿ ಸುನೇತ್ರಾಗೆ ಕ್ಲೀನ್ ಚಿಟ್
MUST WATCH
ಹೊಸ ಸೇರ್ಪಡೆ
Kundapura: ಕಳಚಿದ ಕೊಂಡಿ: ಭಾಗವತ ಸುಬ್ರಹ್ಮಣ್ಯ ಧಾರೇಶ್ವರ ಇನ್ನಿಲ್ಲ
Lok Sabha Election 2024; ನಿಮ್ಮ ಮತವನ್ನು ಮಾರಿಕೊಳ್ಳಬೇಡಿ: ಗಣ್ಯರ ಮನವಿ
Daily Horoscope: ಉದ್ಯೋಗದಲ್ಲಿ ಮೇಲಧಿಕಾರಿಗಳಿಗೆ ತೃಪ್ತಿ, ಅಪೇಕ್ಷಿತ ಆರ್ಥಿಕ ನೆರವು ಲಭ್ಯ
Modi ಹಸಿ ಸುಳ್ಳು: ಸಿಎಂ ಸಿದ್ದರಾಮಯ್ಯ ಕೆಂಡ; ಒಬಿಸಿ, ಎಸ್ಸಿ ಮೀಸಲಾತಿ ಹೇಳಿಕೆಗೆ ವಿರೋಧ
Uppinangady ಬಸ್ಸಿನಲ್ಲಿ ಲೈಂಗಿಕ ಕಿರುಕುಳ: ಪ್ರತಿರೋಧಿಸಿದ ವಿದ್ಯಾರ್ಥಿನಿಯ ನಡೆಗೆ ಶ್ಲಾಘನೆ