ಈಗ ಆರ್ಟಿಫಿಷಿಯಲ್ ಇಂಟಲಿಜೆನ್ಸ್ ಪೊಲೀಸ್
Team Udayavani, Feb 15, 2020, 2:26 AM IST
ಹೊಸದಿಲ್ಲಿ: ಇತ್ತೀಚೆಗೆ ಚೀನದಲ್ಲಿ ಕೃತಕ ಬುದ್ಧಿಮತ್ತೆಯ (ಆರ್ಟಿಫಿಷಿಯಲ್ ಇಂಟಲಿಜೆನ್ಸ್) ಸುದ್ದಿ ವಾಚಕರನ್ನು ನೋಡಿದ್ದೇವೆ. ಈಗ ನ್ಯೂಜಿಲೆಂಡ್ನಲ್ಲಿ ಕೃತಕ ಬುದ್ಧಿಮತ್ತೆ ಪೊಲೀಸ್ ಅನ್ನು ಕಾಣಬಹುದು. ಫೆ.17ರಿಂದ ಸೇವೆಗೆ ಇಳಿಯಲಿರುವ ಈ ಕೃತಕ ಪೊಲೀಸ್ಗೆ ಇಲಾ ಎಂದು ಹೆಸರಿಡಲಾಗಿದೆ.
ನ್ಯೂಜಿಲೆಂಡ್ನ ರಾಜಧಾನಿ ವೆಲ್ಲಿಂಗ್ಟನ್ನ ಪೊಲೀಸ್ ಪ್ರಧಾನ ಕಚೇರಿಯಲ್ಲಿ ಅದು ಕಾರ್ಯಾಚರಣೆ ನಡೆಸಲಿದೆ. ಸಂದರ್ಶಕರೊಂದಿಗೆ ಮುಖಾಮುಖೀ ಚರ್ಚೆ ನಡೆಸುವುದು, ಪೊಲೀಸ್ ಪರಿಶೀಲನೆ, ಮುಂತಾದ ಕೆಲಸಗಳನ್ನು ಅದು ನಿರ್ವಹಿಸಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Election Commission: ಮೋದಿ, ರಾಹುಲ್ ವಿರುದ್ಧ ದೂರು: ಚುನಾವಣಾ ಆಯೋಗ ನೋಟಿಸ್
Delhi LG: ಕೇರಳ ಚರ್ಚುಗಳಿಗೆ ದಿಲ್ಲಿ ಗೌರ್ನರ್ ಭೇಟಿ; ಆಯೋಗಕ್ಕೆ “ಕೈ’ ದೂರು
Odisha: ಎನ್ಕೌಂಟರ್; ಇಬ್ಬರು ನಕ್ಸಲರ ಹತ್ಯೆ
Heart beats; ಭಾರತದ ಹೃದಯ ಪಾಕಿಸ್ಥಾನದ ಯುವತಿಗೆ ಹೊಸ ಜೀವನ ನೀಡಿತು..
IPL ಅಕ್ರಮ ಪ್ರಸಾರ ಕೇಸ್; ನಟಿ ತಮನ್ನಾಗೆ ಸಂಕಷ್ಟ: ಸೈಬರ್ ಸೆಲ್ ನೋಟಿಸ್