
Couple: ಮದುವೆಯ ಮೊದಲ ರಾತ್ರಿಯೇ ದುರಂತ; ಹೃದಯಾಘಾತದಿಂದ ನವ ದಂಪತಿ ಮೃತ್ಯು
Team Udayavani, Jun 4, 2023, 1:08 PM IST

ಲಕ್ನೋ: ಮದುವೆಯಾದ ರಾತ್ರಿಯೇ ನವದಂಪತಿಗಳು ಹೃದಯಘಾತದಿಂದ ಮೃತಪಟ್ಟಿರುವ ದಾರುಣ ಘಟನೆ ಉತ್ತರ ಪ್ರದೇಶದ ಬಹ್ರೈಚ್ ಜಿಲ್ಲೆಯಲ್ಲಿ ನಡೆದಿದೆ.
ಪ್ರತಾಪ್ ಯಾದವ್(22), ಪುಷ್ಪಾ (20) ಮೃತ ದಂಪತಿ.
ಮೇ. 30 ರಂದು ಇಬ್ಬರ ಮದುವೆ ನಡೆದಿದ್ದು, ಮದುವೆಯಾದ ರಾತ್ರಿ ನವಜೋಡಿ ತನ್ನ ಕೋಣೆಗೆ ಹೋಗಿದ್ದಾರೆ. ಮರುದಿನ ಬೆಳಗ್ಗೆ ಇಬ್ಬರು ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.
ಇದನ್ನೂ ಓದಿ: ಚಕ್ರವರ್ತಿ ಸೂಲಿಬೆಲೆ ಆಟ ಇನ್ನು ನಡೆಯದು..: ಸಚಿವ ಎಂ.ಬಿ ಪಾಟೀಲ್
ಪೊಲೀಸರು ಬಂದು ಮೃತದೇಹವನ್ನು ಶವಾಗಾರಕ್ಕೆ ರವಾನಿಸಿದ್ದು,ಪೋಸ್ಟ್ ಮಾರ್ಟಂ ವರದಿಯಲ್ಲಿ ಇಬ್ಬರ ಮೃತ್ಯು ಹೃದಯಾಘಾತದಿಂದ ಸಂಭವಿಸಿದೆ ಎಂದು ತಿಳಿದು ಬಂದಿದೆ.
ನವದಂಪತಿಗಳಾದ ಪ್ರತಾಪ್ ಮತ್ತು ಪುಷ್ಪಾ ಅವರ ಅಂತ್ಯಕ್ರಿಯೆಯನ್ನು ಪ್ರತಾಪ್ ಅವರ ಗ್ರಾಮದಲ್ಲಿ ಅಪಾರ ಜನಸ್ತೋಮದ ನಡುವೆ ಒಂದೇ ಚಿತಾಗಾರದಲ್ಲಿ ನೆರವೇರಿಸಲಾಯಿತು.
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Odisha ದಲ್ಲೂ ಜಾತಿ ಗಣತಿ ವರದಿ ರಿಲೀಸ್?- ಸದ್ಯದಲ್ಲೇ ವರದಿ ಬಹಿರಂಗ ಎಂದ ಸರ್ಕಾರದ ಮೂಲಗಳು

Kulgam: ಭದ್ರತಾ ಪಡೆಗಳಿಂದ ಇಬ್ಬರು ಹಿಜ್ಬುಲ್ ಮುಜಾಹಿದ್ದೀನ್ ಉಗ್ರರ ಅಂತ್ಯ

Bihar: ರೈಲ್ವೇ ಇಲಾಖೆಯಲ್ಲಿ ಉದ್ಯೋಗಕ್ಕಾಗಿ ಜಮೀನು ಹಗರಣ: ಲಾಲು ಕುಟುಂಬಕ್ಕೆ ಜಾಮೀನು

Father: ಅಪ್ಪ ಮಾರಾಟಕ್ಕಿದ್ದಾನೆ !: ತಂದೆ ಮೇಲೆ ಮಗಳ ಹಾಸ್ಯಾಸ್ಪದ ಪ್ರತೀಕಾರ

Delhi; ಹುಡುಕಾಟದ ನಂತರ ಆಪ್ ಸಂಸದ ಸಂಜಯ್ ಸಿಂಗ್ ಅವರನ್ನು ಬಂಧಿಸಿದ ಇಡಿ
MUST WATCH
ಹೊಸ ಸೇರ್ಪಡೆ

Indian Air Force: ಆತ್ಮನಿರ್ಭರ ಭಾರತಕ್ಕೆ “ತೇಜಸ್”

Sagara: ಕಳವು ಮಾಡಿದ್ದ ಬೈಕ್ ಸಮೇತ ಕಳ್ಳನ ಬಂಧನ

Odisha ದಲ್ಲೂ ಜಾತಿ ಗಣತಿ ವರದಿ ರಿಲೀಸ್?- ಸದ್ಯದಲ್ಲೇ ವರದಿ ಬಹಿರಂಗ ಎಂದ ಸರ್ಕಾರದ ಮೂಲಗಳು

Kulgam: ಭದ್ರತಾ ಪಡೆಗಳಿಂದ ಇಬ್ಬರು ಹಿಜ್ಬುಲ್ ಮುಜಾಹಿದ್ದೀನ್ ಉಗ್ರರ ಅಂತ್ಯ

USA: ಅಮೆರಿಕ ಸಂಸತ್ ಸ್ಪೀಕರ್‌ಗೇ ಗೇಟ್‌ಪಾಸ್- 1910ರ ಬಳಿಕ ಮೊದಲ ಬಾರಿಗೆ ಇಂಥ ಬೆಳವಣಿಗೆ