ಪ್ರಿಯಾಂಕಾ ಮದುವೆ ವದಂತಿಗೆ ಮರು ಜೀವ

Team Udayavani, Jun 16, 2018, 9:00 AM IST

ಹೊಸದಿಲ್ಲಿ: ಕೆಲವು ವರ್ಷಗಳಿಂದ ಡೇಟಿಂಗ್‌ ನಲ್ಲಿರುವ ಬಾಲಿವುಡ್‌ ನಟಿ ಪ್ರಿಯಾಂಕಾ ಚೋಪ್ರಾ – ಅಮೆರಿಕದ ನಟ ನಿಕ್‌ ಜೋನ್ಸ್‌ ಮದುವೆ ಗುಸು ಗುಸು ಈಗ ಜೋರಾಗಿದೆ. ತಮ್ಮ ಸಂಬಂಧಿಕರ ಮದುವೆಗೆ ಪ್ರಿಯಾಂಕಾರನ್ನು ನಿಕ್‌ ಕರೆದುಕೊಂಡು ಹೋಗಿರುವುದು ಗಾಸಿಪ್‌ ಗಳಿಗೆ ಜೀವ ತುಂಬಿದೆ. ಪ್ರಿಯಾಂಕಾ ಅಭಿಮಾನಿಗಳೂ ಈ ಜೋಡಿಗೆ ನಿಕ್‌ – ಯಾಂಕಾ ಎಂದು ಕರೆಯಲು ಆರಂಭಿಸಿದ್ದಾರೆ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ