ಕೊಕೇನ್ ಸಾಗಿಸುತ್ತಿದ್ದ ನೈಜೀರಿಯ ಪ್ರಜೆ ಅರೆಸ್ಟ್
Team Udayavani, Aug 3, 2018, 7:24 PM IST
ಕಣ್ಣೂರು : ಮೂರು ಗ್ರಾಂ ಕೊಕೇನ್ ಹೊಂದಿದ್ದ ನೈಜೀರಿಯದ ಪ್ರಜೆಯನ್ನು ಬಂಧಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಬಂಧಿತ ಛಿಡೇರಾ ಫ್ರಾನ್ಸಿಸ್ (28) ಎಂಬಾತನು ಕೊಚ್ಚಿಗೆ ರೈಲಿನಲ್ಲಿ ಹೋಗುತ್ತಿದ್ದಾಗ ಆತನನ್ನು ಪೊಲೀಸರು ಬಂಧಿಸಿದರು.
ಛಿಡೇರಾ ಬಳಿ ಯಾವುದೇ ಪ್ರಯಾಣ ದಾಖಲೆಪತ್ರಗಳು, ಪಾಸ್ ಪೋರ್ಟ್ ಇದ್ದಿರಲಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಈ ಬೆಂಗಳೂರನಿಂದ ಬಂದಿದ್ದ ಎಂದೂ ಅವರು ಹೇಳಿದ್ದಾರೆ.