ಕಂತಿನಲ್ಲಿ ಕೊಂಡ ಕಾರ್ ಬೆಲೆ ಹೆಚ್ಚುವಂತೆ ಟೋಲ್ ಸಹ ವೆಚ್ಚಕ್ಕಿಂತ ಹೆಚ್ಚಿರುತ್ತದೆ:ಗಡ್ಕರಿ
Team Udayavani, Sep 18, 2024, 7:11 AM IST
ನವದೆಹಲಿ: 1900 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣ ಮಾಡಲಾದ ರಸ್ತೆಯಲ್ಲಿ 8000 ಕೋಟಿ ರೂ. ಟೋಲ್ ಸಂಗ್ರಹಿಸಿರುವ ವಿಷಯಕ್ಕೆ ಪ್ರತಿಕ್ರಿಯಿಸಿದ ಕೇಂದ್ರ ಸಚಿವ ನಿತಿನ್ ಗಡ್ಕರಿ, ಕಂತಿನಲ್ಲಿ ಕೊಂಡ ಕಾರಿನ ಬೆಲೆ ಹೆಚ್ಚುವಂತೆ ಟೋಲ್ ದರವೂ ಹೆಚ್ಚಿರುತ್ತದೆ ಎಂದು ಹೇಳಿದ್ದಾರೆ.
ಮಂಗಳವಾರ ಮಾಧ್ಯಮವೊಂದರ ಜತೆ ಮಾತನಾಡಿದ ಅವರು, ದೆಹಲಿ ಜೈಪುರ ಹೈವೇಯನ್ನು ನಿರ್ಮಾಣ ಮಾಡಲು ಸರ್ಕಾರ ಸಾಕಷ್ಟು ವೆಚ್ಚ ಹಾಗೂ ಸಮಸ್ಯೆ ಅನುಭವಿಸಿದೆ. 2009ರಲ್ಲಿ ಯುಪಿಐ ಸರ್ಕಾರ ಈ ರಸ್ತೆಯನ್ನು ಘೋಷಣೆ ಮಾಡಿತು. ಇದರಲ್ಲಿ 9 ಬ್ಯಾಂಕ್‌ಗಳು ಭಾಗಿಯಾಗಿದ್ದವು. ಗುತ್ತಿಗೆದಾರರು ಓಡಿಹೋದರು. ದೆಹಲಿ ಹೈಕೋರ್ಟ್ ಸ್ಟೇ ನೀಡಿತು. ಜನ ಒತ್ತುವರಿ ಮಾಡಿಕೊಂಡರು ಎಂದು ಹೇಳಿದರು. ಅಲ್ಲದೇ ಕಾರಿಗೆ ಪೂರ್ಣ ಹಣ ನೀಡಿ ಖರೀದಿ ಮಾಡಿದರೆ ಅದರ ಬೆಲೆ 2.5 ಲಕ್ಷ ರೂ. ಇರಬಹುದು. ಆದರೆ ಅದನ್ನು 10 ವರ್ಷದ ಇಎಂಐಗೆ ಖರೀದಿಸಿದರೆ ಬೆಲೆ 5 ಲಕ್ಷ ರೂ. ದಾಟುತ್ತದೆ. ರಸ್ತೆ ನಿರ್ಮಾಣದಲ್ಲೂ ಇದೇ ಅನ್ವಯವಾಗುತ್ತದೆ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
BJP vs AAP: ಸಿಎಂ ಅಧಿಕೃತ ನಿವಾಸ ಅಕ್ರಮ ಬಳಕೆ ಆರೋಪ; ಮನೆ ಖಾಲಿ ಮಾಡಿದ ಅತಿಶಿ?
Ratan Tata: ರತನ್ ಟಾಟಾ ಆರೋಗ್ಯ ಸ್ಥಿತಿ ಗಂಭೀರ… ಐಸಿಯು ನಲ್ಲಿ ಚಿಕಿತ್ಸೆ: ವರದಿ
Delhi;ಕಾಂಗ್ರೆಸ್ ನೊಂದಿಗೆ ಮೈತ್ರಿ?: 2 ರಾಜ್ಯಗಳ ಫಲಿತಾಂಶದ ಬಳಿಕ ಆಪ್ ಹೇಳಿದ್ದೇನು?
Haryana: ಇಬ್ಬರು ಪಕ್ಷೇತರ ಶಾಸಕರು ಬಿಜೆಪಿ ಸೇರ್ಪಡೆ… ಸಂಖ್ಯಾ ಬಲ 50ಕ್ಕೆ ಏರಿಕೆ
Prayagraj: ಕುಂಭಮೇಳದಲ್ಲಿ ಮಳಿಗೆಗೆ ಸನಾತನೇತರರಿಗೆ ಅವಕಾಶ ಇಲ್ಲ: ಅಖಾರ ಪರಿಷತ್
MUST WATCH
ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್
ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.