Udayavni Special

ಇನ್ನು ಪ್ರಿ ವೆಡ್ಡಿಂಗ್ ಶೂಟ್ ಬ್ಯಾನ್: ಯುವಜನತೆಯ ಆಕ್ರೋಶಕ್ಕೆ ಕಾರಣವಾದ ಆದೇಶದಲ್ಲೇನಿದೆ !

Team Udayavani, Dec 11, 2019, 9:41 AM IST

pree

ಗುಜರಾತ್: ಯುವ ಸಮುದಾಯದ ಫ್ಯಾಷನ್ ಗಳಲ್ಲಿ ಒಂದಾಗಿರುವ ವಿವಾಹ ಪೂರ್ವ ಅದ್ದೂರಿ ಚಿತ್ರಿಕರಣಕ್ಕೆ ಜೈನ, ಗುಜರಾತಿ, ಸಿಂಧಿ ಸಂಘಟನೆಗಳು ನಿಷೇಧ ಹೇರಿದ್ದು ಇದನ್ನು ಬೆಂಬಲಿಸುವಂತೆ ತಮ್ಮ ಸಮುದಾಯಕ್ಕೆ ಮನವಿ ಮಾಡಿಕೊಂಡಿದ್ದಾರೆ.

ಹೌದು, ಆಶ್ಚರ್ಯವಾದರೂ ಸತ್ಯ. ಜೈನ್ , ಗುಜರಾತಿ, ಸಿಂಧಿ ಸಮುದಾಯದಲ್ಲಿ ಇನ್ನು ಮುಂದೆ ಪ್ರಿ ವೆಡ್ಡಿಂಗ್ ಫೋಟೋ ಶೂಟ್ ಮಾಡುವಂತಿಲ್ಲ. ಮಾತ್ರವಲ್ಲದೆ ಮಧ್ಯಪ್ರದೇಶ ರಾಜಧಾನಿಯಲ್ಲಿ ಈ ಸಮುದಾಯದ ವಿಡಿಯೋಗ್ರಫಿ ಮತ್ತು ಫೋಟೋಗ್ರಫಿಯನ್ನು ಕೂಡ ಮಾಡುವಂತಿಲ್ಲ. ಮೂರು ಸಮುದಾಯದ ಮುಖ್ಯಸ್ಥರು ಈ ಆದೇಶವನ್ನು ಹೊರಡಿಸಿದ್ದು, ಆಜ್ಞೆಯನ್ನು ಉಲ್ಲಂಘಿಸಿದವರನ್ನು ಬಹಿಷ್ಕರಿಸಲಾಗುವುದು ಎಂದಿದ್ದಾರೆ. ಮಾತ್ರವಲ್ಲದೆ ಮದುವೆ ಕಾರ್ಯಕ್ರಮಗಳಲ್ಲಿ ಮಹಿಳೆಯರ ನೃತ್ಯಕ್ಕೆ ಪುರುಷ ತರಬೇತುದಾರರನ್ನು ನೇಮಿಸಿಕೊಳ್ಳುವುದಕ್ಕೆ ಹಾಗೂ ಮದುವೆ ಮೆರವಣಿಗೆಗಳಲ್ಲಿ ನೃತ್ಯಗಳಿಗೆ ಕುಟುಂಬದ ಮಹಿಳಾ ಸದಸ್ಯರನ್ನು ಬಳಸಿಕೊಳ್ಳುವುದಕ್ಕೂ ನಿಷೇಧ ಹೇರಲಾಗಿದೆ.

ವಿವಾಹ ಪೂರ್ವ ಚಿತ್ರೀಕರಣ ಸೇರಿದಂತೆ ಮದುವೆ ಮಂಟಪದಲ್ಲಿ, ಸಭ್ಯತೆಯ ಎಲ್ಲೆಮೀರಿ ನಡೆಯುವ ನೃತ್ಯಗಳಿಂದ ನಮ್ಮ ಸಮುದಾಯದ ಸಂಸ್ಕೃತಿಗೆ ಧಕ್ಕೆಯಾಗುತ್ತಿದೆ. ಸಂಪ್ರದಾಯ ಹಾಗೂ ಸಮುದಾಯದ ಸಂಸ್ಕೃತಿಯನ್ನು ಕಾಪಾಡುವ ಉದ್ದೇಶದಿಂದ ಇವುಗಳಿಗೆ ನಿಷೇಧ ಹೇರಲಾಗಿದೆ. ಇಂದು ಅನೇಕ ವಿವಾಹಗಳು ಸಂಬಂಧಗಳು ಆರಂಭವಾಗುವುದಕ್ಕೆ ಮೊದಲೇ ಮುರಿದು ಹೋಗುತ್ತದೆ. ಸಮಾಜದ ಮೇಲೆ ಇವು ಕೆಟ್ಟ ಪ್ರಭಾವ ಬೀರುತ್ತದೆ  ಎಂದು ವಿವರಿಸಿದ್ದಾರೆ.

ನಿಷೇಧವನ್ನು ಉಲ್ಲಂಘಿಸಿದ ಪ್ರಕರಣಗಳು ವರದಿಯಾದಲ್ಲಿ ಅಂತಹವರನ್ನು ಸಮುದಾಯ ಬಹಿಷ್ಕರಿಸಲಿದೆ ಎಂದು ಭೋಪಾಲ್‌ ಗುಜರಾತ್‌ ಸಮಾಜ ಸಂಸ್ಥೆ ಅಧ್ಯಕ್ಷ ಸಂಜಯ್‌ ಪಟೇಲ್‌ ಹೇಳಿದ್ದಾರೆ. ”ಈ ನಿಷೇಧವು ಕೇವಲ ಮಧ್ಯಪ್ರದೇಶಕ್ಕಷ್ಟೇ ಸೀಮಿತವಾಗಬಾರದು, ದೇಶಾದ್ಯಂತ ಇರುವ ಗುಜರಾತಿ ಸಮುದಾಯಗಳಿಗೆ ಅನ್ವಯವಾಗಬೇಕು ಎಂಬುದು ನನ್ನ ಅಪೇಕ್ಷೆಯಾಗಿದೆ,” ಎಂದಿದ್ದಾರೆ.

”ವಿವಾಹ ಪೂರ್ವ ಚಿತ್ರೀಕರಣ ನಮ್ಮ ಸಂಪ್ರದಾಯವೇ ಅಲ್ಲ, ಮಹಿಳೆಯರ ನೃತ್ಯಕ್ಕೆ ಪುರುಷ ತರಬೇತುದಾರನ ನೇಮಕವು ಅಸಭ್ಯತೆಗೆ ಕಾರಣವಾಗುವ ಹಿನ್ನೆಲೆಯಲ್ಲಿಇದನ್ನು ನಿಷೇಧಿಸುವಂತೆ ಧಾರ್ಮಿಕ ಮುಖಂಡರು ಮಾರ್ಗದರ್ಶನ ಮಾಡಿದ್ದರು. ಅದರಂತೆ ಈ ನಿರ್ಧಾರ ಕೈಗೊಂಡಿದ್ದೇವೆ,” ಎಂದು ಭೋಪಾಲ್‌ ಜೈನ ಸಮಾಜದ ಪ್ರಮೋದ್‌ ಹಿಮಾಂಶು ಜೈನ್‌ ಹೇಳಿದ್ದಾರೆ.

ಮಧ್ಯಪ್ರದೇಶದ ಸಾರ್ವಜನಿಕ ಸಂಪರ್ಕ ಸಚಿವ ಪಿ.ಸಿ ಶರ್ಮಾ ಈ ಕ್ರಮವನ್ನು ಬೆಂಬಲಿಸಿದ್ದು ಪ್ರಿ ವೆಡ್ಡಿಂಗ್ ಶೂಟ್ ನಮ್ಮ ಸಂಸ್ಕೃತಿಯಲ್ಲ. ಇಂದಿನ ಯುವಜನತೆ ಸಾಂಪ್ರದಾಯಿಕ ಸಂಸ್ಕೃತಿಯನ್ನು ಅನುಸರಿದರೆ ಅವರ ದಾಂಪತ್ಯ ಜೀವ ಸಂತೋಷದಾಯಕವಾಗಿ ಮತ್ತು ಯಶಸ್ವಿಯಾಗುತ್ತದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

ರಾಜ್ಯಪಾಲರಿಂದ ಸ್ವಾತಂತ್ರ್ಯ ದಿನಾಚರಣೆ ಸಂದೇಶ

ರಾಜ್ಯಪಾಲರಿಂದ ಸ್ವಾತಂತ್ರ್ಯ ದಿನಾಚರಣೆ ಸಂದೇಶ

vntialtor

ಎಂ.ಎಸ್. ರಾಮಯ್ಯ ಆಸ್ಪತ್ರೆಗೆ 30 ವೆಂಟಿಲೇಟರ್ ಹಸ್ತಾಂತರ ಮಾಡಿದ ಡಿಸಿಎಂ ಅಶ್ವತ್ಥನಾರಾಯಣ

ಹಾವೇರಿ: 139 ಜನರಿಗೆ ಕೋವಿಡ್ 19 ಸೋಂಕು ದೃಢ; 3 ಸಾವು; 2292 ಸೋಂಕಿತರ ಸಂಖ್ಯೆ

ಹಾವೇರಿ: 139 ಜನರಿಗೆ ಕೋವಿಡ್ 19 ಸೋಂಕು ದೃಢ; 3 ಸಾವು; 2292 ಸೋಂಕಿತರ ಸಂಖ್ಯೆ

ಚಾ.ನಗರ: 68 ಮಂದಿ ಗುಣಮುಖ: 55 ಹೊಸ ಪ್ರಕರಣಗಳು; ಇಬ್ಬರು ಸಾವು

ಚಾಮರಾಜನಗರ: 68 ಮಂದಿ ಗುಣಮುಖ: 55 ಹೊಸ ಪ್ರಕರಣಗಳು; ಇಬ್ಬರು ಸಾವು

ಜಾಮೀಯಾ ಹಿಂಸಾಚಾರ ಬಳಿಕ ದೆಹಲಿ ಗಲಭೆಗೆ ಸಂಚು ಹೂಡಿದ್ದು ಪಿಎಫ್ ಐ! ಸತ್ಯ ಬಿಚ್ಚಿಟ್ಟ ಹೈದರ್

ಜಾಮೀಯಾ ಹಿಂಸಾಚಾರ ಬಳಿಕ ದೆಹಲಿ ಗಲಭೆಗೆ ಸಂಚು ಹೂಡಿದ್ದು ಪಿಎಫ್ ಐ! ಸತ್ಯ ಬಿಚ್ಚಿಟ್ಟ ಹೈದರ್

ಮ್ಯಾಂಚೆಸ್ಟರ್ ಅಂಗಣದಲ್ಲಿ ಸಚಿನ್, ಕುಂಬ್ಲೆ ಸೃಷ್ಟಿಸಿದ ಇತಿಹಾಸಕ್ಕೆ 30ರ ಸಂಭ್ರಮ

ಮ್ಯಾಂಚೆಸ್ಟರ್ ಅಂಗಣದಲ್ಲಿ ಸಚಿನ್, ಕುಂಬ್ಳೆ ಸೃಷ್ಟಿಸಿದ ಇತಿಹಾಸಕ್ಕೆ 30ರ ಸಂಭ್ರಮ

ಖ್ಯಾತ ಗಾಯಕ ಎಸ್ ಪಿ ಬಾಲಸುಬ್ರಹ್ಮಣ್ಯಂ ಆರೋಗ್ಯ ಸ್ಥಿತಿ ಮತ್ತಷ್ಟು ಗಂಭೀರ: ವೈದ್ಯರು

ಖ್ಯಾತ ಗಾಯಕ ಎಸ್ ಪಿ ಬಾಲಸುಬ್ರಹ್ಮಣ್ಯಂ ಆರೋಗ್ಯ ಸ್ಥಿತಿ ಮತ್ತಷ್ಟು ಗಂಭೀರ: ವೈದ್ಯರು
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಜಾಮೀಯಾ ಹಿಂಸಾಚಾರ ಬಳಿಕ ದೆಹಲಿ ಗಲಭೆಗೆ ಸಂಚು ಹೂಡಿದ್ದು ಪಿಎಫ್ ಐ! ಸತ್ಯ ಬಿಚ್ಚಿಟ್ಟ ಹೈದರ್

ಜಾಮೀಯಾ ಹಿಂಸಾಚಾರ ಬಳಿಕ ದೆಹಲಿ ಗಲಭೆಗೆ ಸಂಚು ಹೂಡಿದ್ದು ಪಿಎಫ್ ಐ! ಸತ್ಯ ಬಿಚ್ಚಿಟ್ಟ ಹೈದರ್

ಬಂಡಾಯ ಶಮನ; ವಿಶ್ವಾಸಮತ ಗೆದ್ದ ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್

ಬಂಡಾಯ ಶಮನ; ವಿಶ್ವಾಸಮತ ಗೆದ್ದ ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್

74ನೇ ಸ್ವಾತಂತ್ರ್ಯ ದಿನಾಚರಣೆಗೆ ಸಜ್ಜು; ಕೆಂಪುಕೋಟೆ, ದೆಹಲಿ ಸುತ್ತಮುತ್ತ ಪೊಲೀಸ್ ಸರ್ಪಗಾವಲು

74ನೇ ಸ್ವಾತಂತ್ರ್ಯ ದಿನಾಚರಣೆಗೆ ಸಜ್ಜು; ಕೆಂಪುಕೋಟೆ, ದೆಹಲಿ ಸುತ್ತಮುತ್ತ ಪೊಲೀಸ್ ಸರ್ಪಗಾವಲು

ನಾಗ ಭಕ್ತರ ಪವಿತ್ರ ಸ್ಥಳ; ಕೈಲಾಶ್ ಕುಂಡ್ ಯಾತ್ರೆ ಈ ವರ್ಷ ರದ್ದು; ಶಿವನ ವಾಸಸ್ಥಾನ

ನಾಗ ಭಕ್ತರ ಪವಿತ್ರ ಸ್ಥಳ; ಕೈಲಾಶ್ ಕುಂಡ್ ಯಾತ್ರೆ ಈ ವರ್ಷ ರದ್ದು; ಶಿವನ ವಾಸಸ್ಥಾನ

24 ಗಂಟೆಯಲ್ಲಿ 64,553 ಹೊಸ ಕೋವಿಡ್ ಪ್ರಕರಣಗಳು: 1007 ಸೋಂಕಿತರು ಸಾವು

24 ಗಂಟೆಯಲ್ಲಿ 64,553 ಹೊಸ ಕೋವಿಡ್ ಪ್ರಕರಣಗಳು: 1007 ಸೋಂಕಿತರು ಸಾವು

MUST WATCH

udayavani youtube

ಕರಂಬಾರು ಭಜನಾ ಮಂದಿರದಲ್ಲಿ ವಿದ್ಯಾಗಮ ಯೋಜನೆಯಡಿಯಲ್ಲಿ ಮಕ್ಕಳಿಗೆ ಪಾಠ

udayavani youtube

Gendun Gyatso Lama : ನಾನೇಕೆ ಭಾರತಕ್ಕೆ ಓಡಿ ಬಂದೆ? ಸ್ವಾತಂತ್ರ್ಯದ ಓಟ

udayavani youtube

ಅನಂತ ಕುಮಾರ್ ಹೇಳಿಕೆ ವಿರೋಧಿಸಿ BSNL Employees Union ಮಂಗಳೂರು ವತಿಯಿಂದ ಪ್ರತಿಭಟನೆ

udayavani youtube

ವರ್ಷಕ್ಕೊಮ್ಮೆಯಾದರೂ ಭೂಮಿತಾಯಿಯ ಸೇವೆಯನ್ನು ಮಾಡೋಣ ಎಂದು ವಿನಂತಿಸಿದ ಕೃಷಿಕ Rangayya Naik

udayavani youtube

ಪಾರಂಪರಿಕ ಕುಂಬಾರಿಕೆ ವೃತ್ತಿಗೆ Modern Touch | Traditional Pottery Makingಹೊಸ ಸೇರ್ಪಡೆ

ರಾಜ್ಯಪಾಲರಿಂದ ಸ್ವಾತಂತ್ರ್ಯ ದಿನಾಚರಣೆ ಸಂದೇಶ

ರಾಜ್ಯಪಾಲರಿಂದ ಸ್ವಾತಂತ್ರ್ಯ ದಿನಾಚರಣೆ ಸಂದೇಶ

vntialtor

ಎಂ.ಎಸ್. ರಾಮಯ್ಯ ಆಸ್ಪತ್ರೆಗೆ 30 ವೆಂಟಿಲೇಟರ್ ಹಸ್ತಾಂತರ ಮಾಡಿದ ಡಿಸಿಎಂ ಅಶ್ವತ್ಥನಾರಾಯಣ

ಹಾವೇರಿ: 139 ಜನರಿಗೆ ಕೋವಿಡ್ 19 ಸೋಂಕು ದೃಢ; 3 ಸಾವು; 2292 ಸೋಂಕಿತರ ಸಂಖ್ಯೆ

ಹಾವೇರಿ: 139 ಜನರಿಗೆ ಕೋವಿಡ್ 19 ಸೋಂಕು ದೃಢ; 3 ಸಾವು; 2292 ಸೋಂಕಿತರ ಸಂಖ್ಯೆ

ಚಾ.ನಗರ: 68 ಮಂದಿ ಗುಣಮುಖ: 55 ಹೊಸ ಪ್ರಕರಣಗಳು; ಇಬ್ಬರು ಸಾವು

ಚಾಮರಾಜನಗರ: 68 ಮಂದಿ ಗುಣಮುಖ: 55 ಹೊಸ ಪ್ರಕರಣಗಳು; ಇಬ್ಬರು ಸಾವು

ಜಾಮೀಯಾ ಹಿಂಸಾಚಾರ ಬಳಿಕ ದೆಹಲಿ ಗಲಭೆಗೆ ಸಂಚು ಹೂಡಿದ್ದು ಪಿಎಫ್ ಐ! ಸತ್ಯ ಬಿಚ್ಚಿಟ್ಟ ಹೈದರ್

ಜಾಮೀಯಾ ಹಿಂಸಾಚಾರ ಬಳಿಕ ದೆಹಲಿ ಗಲಭೆಗೆ ಸಂಚು ಹೂಡಿದ್ದು ಪಿಎಫ್ ಐ! ಸತ್ಯ ಬಿಚ್ಚಿಟ್ಟ ಹೈದರ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.