ಸ್ವಿಸ್‌ ಬ್ಯಾಂಕ್‌ನಿಂದ 11 ಭಾರತೀಯರಿಗೆ ನೋಟಿಸ್‌

Team Udayavani, May 27, 2019, 6:10 AM IST

ಹೊಸದಿಲ್ಲಿ: ಸ್ವಿಜರ್ಲೆಂಡ್‌ ಬ್ಯಾಂಕ್‌ಗಳಲ್ಲಿ ಕಪ್ಪು ಹಣ ಸಂಗ್ರಹಿಸಿರುವ ಪ್ರಕರಣ ಸಂಬಂಧ ಕಠಿಣ ಕ್ರಮ ಕೈಗೊಳ್ಳಲು ಸ್ವಿಸ್‌ ಬ್ಯಾಂಕ್‌ಗಳು ನಿರ್ಧರಿಸಿದ್ದು, ಮಾರ್ಚ್‌ 21 ರಂದು 11 ಭಾರತೀಯರಿಗೆ ನೋಟಿಸ್‌ ನೀಡಿದೆ.

ಅದಕ್ಕೂ ಮುನ್ನ ಒಂದು ಸುತ್ತಿನಲ್ಲಿ ಸುಮಾರು 25 ನಾಗರಿಕರಿಗೆ ನೋಟಿಸ್‌ ನೀಡಿತ್ತು. ನೋಟಿಸ್‌ ಪಡೆದವರು ಒಂದು ತಿಂಗಳ ಒಳಗಾಗಿ ಸ್ವಿಸ್‌ ಬ್ಯಾಂಕ್‌ಗೆ ತಮ್ಮ ಸಂಪೂರ್ಣ ವಿವರಗಳನ್ನು ನೀಡಬೇಕಿದೆ. ಭಾರತದಲ್ಲಿನ ಬ್ಯಾಂಕ್‌ ವಿವರಗಳು ಹಾಗೂ ತೆರಿಗೆ ಪಾವತಿ ವಿವರಗಳನ್ನು ಒದಗಿಸಬೇಕಿರುತ್ತದೆ.

ಕೃಷ್ಣ ಭಗವಾನ್‌ ರಾಮಚಂದ್‌, ಕಲ್ಪೇಶ್‌ ಹರ್ಷದ್‌ ಕಿನಾರಿವಾಲಾ ಸೇರಿ ಹಲವು ಹೆಸರುಗಳಿವೆ. ಬಹುತೇಕ ಹೆಸರುಗಳನ್ನು ಸಂಕ್ಷೇಪ ರೂಪದಲ್ಲಿ ಉಲ್ಲೇಖೀಸಲಾಗಿದೆ. ಹೆಸರು,ಜನ್ಮದಿನ ಹೊರತುಪಡಿಸಿ ನೋಟಿಸ್‌ನಲ್ಲಿ ಇತರ ವಿವರ ಬ್ಯಾಂಕ್‌ ಬಹಿರಂಗಗೊಳಿಸಿಲ್ಲ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ