Udayavni Special

ನೇಪಾಳ, ಭೂತಾನಕ್ಕೆ ಹೋಗುತ್ತಿದ್ದೀರಾ.. ಈ ಸುದ್ದಿಯನ್ನೊಮ್ಮೆ ಓದಿ !


Team Udayavani, Jan 20, 2019, 9:55 AM IST

aadhar-card-650.jpg

ನವದೆಹಲಿ: ನೀವು 15 ವರ್ಷಕ್ಕಿಂತ ಕೆಳಗೆ ಅಥವಾ 65 ವರ್ಷ ಮೇಲ್ಪಟ್ಟವರಾಗಿದ್ದರೆ ನಿಮಗೊಂದು ಸಿಹಿ ಸುದ್ದಿ ಇಲ್ಲಿದೆ. ಇನ್ನು ನೀವು ನೇಪಾಳ ಮತ್ತು ಭೂತಾನ್ ದೇಶಕ್ಕೆ ಭೇಟಿ ನೀಡಲು ಬಯಸುವುದಾದರೆ ವೀಸಾ ಅಗತ್ಯವಿಲ್ಲ, ನಿಮ್ಮಲ್ಲಿರುವ ಆಧಾರ್ ಕಾರ್ಡ್ ದಾಖಲೆಯ ಮೂಲಕವೇ ನೀವು ಈ ಎರಡು ದೇಶಗಳಿಗೆ ಪ್ರವಾಸ ಕೈಗೊಳ್ಳಬಹುದಾಗಿದೆ. ಈ ವಿಚಾರವನ್ನು ಕೇಂದ್ರ ಗೃಹ ಇಲಾಖೆಯು ತನ್ನ ಇತ್ತೀಚಿನ ಅಧಿಕೃತ ಪ್ರಕಟನೆಯಲ್ಲಿ ದೃಢಪಡಿಸಿದೆ. ಈ ಮೂಲಕ ಭೂತಾನ್ ಮತ್ತು ನೇಪಾಳ ದೇಶಗಳ ಪ್ರವಾಸಕ್ಕೆ ಆಧಾರ್ ಕಾರ್ಡ್ ಅಧಿಕೃತ ಸಂಚಾರಿ ದಾಖಲೆಯಾದಂತಾಗಿದೆ.

ಗೃಹ ಇಲಾಖೆಯು ನಿಗದಿಪಡಿಸಿರುವ ಈ ವಯೋಮಾನಕ್ಕೆ ಒಳಪಡುವ ಭಾರತೀಯ ನಾಗರಿಕರು ತಮ್ಮಲ್ಲಿ ಅರ್ಹ ಪಾಸ್ ಪೋರ್ಟ್ ಹೊಂದಿದ್ದು ಸರಕಾರೀ ಮಾನ್ಯತೆಯ ಒಂದು ಭಾವಚಿತ್ರ ಸಹಿತವಾಗಿರುವ ಗುರುತಿನ ಚೀಟಿ ಅಥವಾ ಚುನಾವಣಾ ಆಯೋಗದ ಗುರುತಿನ ಚೀಟಿಯನ್ನು ಹೊಂದಿದ್ದಲ್ಲಿ ಅಂತಹ ವ್ಯಕ್ತಿಗಳು ನಿರಾತಂಕವಾಗಿ ನೇಪಾಳ ಅಥವಾ ಭೂತಾನ್ ದೇಶಗಳಿಗೆ ಹೋಗಬಹುದಾಗಿರುತ್ತದೆ.

ಈ ಹಿಂದೆ 65 ವರ್ಷ ದಾಟಿದ ಮತ್ತು 15 ವರ್ಷದೊಳಗಿನ ವ್ಯಕ್ತಿಗಳು ಈ ಎರಡು ದೇಶಗಳಿಗೆ ಪ್ರವಾಸ ಕೈಗೊಳ್ಳಲು ಪಾನ್ ಕಾರ್ಡ್, ವಾಹನ ಚಾಲನಾ ಪ್ರಮಾಣ ಪತ್ರ, ಕೇಂದ್ರ ಸರಕಾರದ ಆರೋಗ್ಯ ಸೇವಾ ಕಾರ್ಡ್ ಅಥವಾ ರೇಷನ್ ಕಾರ್ಡ್ ಗಳಲ್ಲಿ ಯಾವುದಾದರೊಂದನ್ನು ಗುರುತಿಗಾಗಿ ತೋರಿಸಬೇಕಿತ್ತು. ಆದರೆ ಆಧಾರ್ ಕಾರ್ಡ್ ತೋರಿಸುವಂತಿರಲಿಲ್ಲ. ಇದೀಗ ಇವೆಲ್ಲವುಗಳ ಸ್ಥಾನವನ್ನು ಆಧಾರ್ ಕಾರ್ಡ್ ಆಕ್ರಮಿಸಿಕೊಂಡಂತಾಗಿದೆ.

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

covid19-india

ದೇಶದಲ್ಲಿ ಕೋವಿಡ್-19 ಸೋಂಕಿತರ ಸಂಖ್ಯೆ 1.9 ಲಕ್ಷಕ್ಕೆ ಏರಿಕೆ: ಸಹಜ ಸ್ಥಿತಿಗೆ ಮರಳಿದ ಜನಜೀವನ

ಡೋಕ್ಲಾಮ್‌ ಮುಖಭಂಗದ ಬಳಿಕ ಚೀನ ತಣ್ಣಗೆ ಕುಳಿತಿಲ್ಲ!

ಡೋಕ್ಲಾಮ್‌ ಮುಖಭಂಗದ ಬಳಿಕ ಚೀನ ತಣ್ಣಗೆ ಕುಳಿತಿಲ್ಲ!

ಕ್ಷೀಣಿಸುತ್ತಿರುವ ಕೋವಿಡ್-19 , ಲಸಿಕೆ ತಜ್ಞರಿಗೆ ತಲೆನೋವು

ಕ್ಷೀಣಿಸುತ್ತಿರುವ ಕೋವಿಡ್-19 , ಲಸಿಕೆ ತಜ್ಞರಿಗೆ ತಲೆನೋವು

ಸಡಿಲವಾಗುತ್ತಿದೆ ನಿರ್ಬಂಧದ ಸರಪಳಿ

ಸಡಿಲವಾಗುತ್ತಿದೆ ನಿರ್ಬಂಧದ ಸರಪಳಿ

ಹೊತ್ತಿ ಉರಿಯುತ್ತಿದೆ ಅಮೆರಿಕ ಸಮಾನತೆ-ಸಹೋದರತ್ವ ಮುಖ್ಯ

ಹೊತ್ತಿ ಉರಿಯುತ್ತಿದೆ ಅಮೆರಿಕ ಸಮಾನತೆ-ಸಹೋದರತ್ವ ಮುಖ್ಯ

ಕೋವಿಡ್-19: ಆತಂಕ ಹೆಚ್ಚಿಸುತ್ತಿದೆ ದೇಶದ ಏಳನೇ ಸ್ಥಾನ!

ಕೋವಿಡ್-19: ಆತಂಕ ಹೆಚ್ಚಿಸುತ್ತಿದೆ ದೇಶದ ಏಳನೇ ಸ್ಥಾನ!

ಸ್ವತಂತ್ರ ಭಾರತದ ಮೊದಲ ಇ-ಅಧಿವೇಶನಕ್ಕೆ ವೇದಿಕೆ ಸಿದ್ಧ

ಸ್ವತಂತ್ರ ಭಾರತದ ಮೊದಲ ಇ-ಅಧಿವೇಶನಕ್ಕೆ ವೇದಿಕೆ ಸಿದ್ಧ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ದಿಲ್ಲಿಯಲ್ಲಿ ಚಿಕಿತ್ಸೆಗೆ ರೈಲ್ವೇ ವಾರ್ಡ್‌

ದಿಲ್ಲಿಯಲ್ಲಿ ಚಿಕಿತ್ಸೆಗೆ ರೈಲ್ವೇ ವಾರ್ಡ್‌

ಮಹಾರಾಷ್ಟ್ರ, ದಿಲ್ಲಿಯಲ್ಲಿ ಸೋಂಕು ಭಾರೀ ಏರಿಕೆ

ಮಹಾರಾಷ್ಟ್ರ, ದಿಲ್ಲಿಯಲ್ಲಿ ಸೋಂಕು ಭಾರೀ ಏರಿಕೆ

covid19-india

ದೇಶದಲ್ಲಿ ಕೋವಿಡ್-19 ಸೋಂಕಿತರ ಸಂಖ್ಯೆ 1.9 ಲಕ್ಷಕ್ಕೆ ಏರಿಕೆ: ಸಹಜ ಸ್ಥಿತಿಗೆ ಮರಳಿದ ಜನಜೀವನ

ಐಸಿಯುನಲ್ಲಿ ಮುಂಬಯಿ !

ಐಸಿಯುನಲ್ಲಿ ಮುಂಬಯಿ !

ಪರಿಸ್ಥಿತಿ ಸುಧಾರಿಸುವವರೆಗೆ ಶಾಲೆಗಳ ಆರಂಭ ಬೇಡ

ಪರಿಸ್ಥಿತಿ ಸುಧಾರಿಸುವವರೆಗೆ ಶಾಲೆಗಳ ಆರಂಭ ಬೇಡ

MUST WATCH

udayavani youtube

18 ಎಕರೆಯ ಮಾದರಿ ಕೃಷಿ ತೋಟ | Farmer who inspires youngsters to do Agriculture

udayavani youtube

COVID-19 : ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವ Homeopathy Medicine | Udayavani

udayavani youtube

Preserving the heritage -World Famous Udupi Mattugulla Documentary by Udayavani

udayavani youtube

Mattu ಗದ್ದೆಯಲ್ಲಿ ಕೃಷಿಯ ಆಟಕ್ಕಿಳಿದ Football ಆಟಗಾರ Yashodara

udayavani youtube

ಪಶುಸಂಗೋಪನೆಯಲ್ಲಿ ಯಶಸ್ವಿಯಾದ Uttam Agro Industries Poultry Farming Success Story

ಹೊಸ ಸೇರ್ಪಡೆ

ನ್ಯಾಯಾಲಯದಲ್ಲಿ ಕಲಾಪ ಪುನರಾರಂಭ

ನ್ಯಾಯಾಲಯದಲ್ಲಿ ಕಲಾಪ ಪುನರಾರಂಭ

ಶೇ.5 ಆಸ್ತಿ ಕರ ರಿಯಾಯ್ತಿ ಜುಲೈವರೆಗೆ ವಿಸ್ತರಣೆ

ಶೇ.5 ಆಸ್ತಿ ಕರ ರಿಯಾಯ್ತಿ ಜುಲೈವರೆಗೆ ವಿಸ್ತರಣೆ

ಕ್ವಾರಂಟೈನ್‌ ನಿಯಮ ಬದಲಿಸಿ ಅಪಾಯಕ್ಕೆ ಆಹ್ವಾನ: ಖಾದರ್‌

ಕ್ವಾರಂಟೈನ್‌ ನಿಯಮ ಬದಲಿಸಿ ಅಪಾಯಕ್ಕೆ ಆಹ್ವಾನ: ಖಾದರ್‌

ಜಿಲ್ಲೆಯಲ್ಲಿ 8ರ ವರೆಗೆ ನಿಷೇಧಾಜ್ಞೆ ಜಾರಿಗೊಳಿಸಿ ಜಿಲ್ಲಾಧಿಕಾರಿ ಆದೇಶ

ಜಿಲ್ಲೆಯಲ್ಲಿ 8ರ ವರೆಗೆ ನಿಷೇಧಾಜ್ಞೆ ಜಾರಿಗೊಳಿಸಿ ಜಿಲ್ಲಾಧಿಕಾರಿ ಆದೇಶ

ಕೊಲೆಯತ್ನ ಆರೋಪಿಗಳಿಗೆ ಜಾಮೀನು: ಬಿಡುಗಡೆ

ಕೊಲೆಯತ್ನ ಆರೋಪಿಗಳಿಗೆ ಜಾಮೀನು: ಬಿಡುಗಡೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.